ETV Bharat / briefs

ಬಡವರ ನೆರವಿಗೆ ಸರ್ಕಾರ: 225 ಕೋಟಿ ವೆಚ್ಚದ ಐರಾವತ ಯೋಜನೆಗೆ ಸಿಎಂ ಚಾಲನೆ - ಐರಾವತ ಯೋಜನೆ

ರಾಜ್ಯದ ಎಸ್​ಸಿ, ಎಸ್​ಟಿ ಯುವಕ, ಯುವತಿಯರ ಸಬಲೀಕರಣ ಉದ್ದೇಶದಿಂದ 225 ಕೋಟಿ ವೆಚ್ಚದ ಐರಾವತ ಯೋಜನೆ ಅಡಿಯಲ್ಲಿ 200 ಫಲಾನುಭವಿಗಳಿಗೆ ಸಿಎಂ ಕುಮಾರಸ್ವಾಮಿ ಕಾರುಗಳನ್ನ ವಿತರಿಸುವ ಮೂಲಕ ಚಾಲನೆ ನೀಡಿದರು. ವಿಧಾನಸೌಧದ ಎದುರು ನಡೆದ ಕಾರ್ಯಕ್ರಮದಲ್ಲಿ ಸಿಎಂ ಹಸಿರು ನಿಶಾನೆ ತೋರಿಸಿದರು.

225 ಕೋಟಿ ವೆಚ್ಚದ ಐರಾವತ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
author img

By

Published : May 30, 2019, 7:56 PM IST

ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಯುವಜನರು ಆರ್ಥಿಕರಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಹಮ್ಮಿಕೊಂಡ ಐರಾವತ ಮಹಾತ್ವಾಕಾಂಕ್ಷೆಯ ಯೋಜನೆ ಅಡಿ 200 ಫಲಾನುಭವಿಗಳಿಗೆ ಕಾರ್​ ಒದಗಿಸಿ ಗುರುವಾರ ವಿಧಾನಸೌಧದ ಎದುರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.

225 ಕೋಟಿ ವೆಚ್ಚದ ಐರಾವತ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಈ ಯೋಜನೆಯಡಿ 5 ಲಕ್ಷ ಮೊತ್ತದ ಕಾರುಗಳನ್ನು ಫಲಾನುಭವಿಗಳಿಗೆ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಯುವಕರಿಗೆ ಟ್ಯಾಕ್ಸಿ ಖರೀದಿಸಲು 5 ಲಕ್ಷ ರೂ ಹಾಗೂ ಯುವತಿಯರಿಗೆ ರೂ. 6 ಲಕ್ಷ ಸಹಾಯಧನವನ್ನ ಇಲಾಖೆ ವತಿಯಿಂದ ನೀಡಲಾಗುತ್ತದೆ. ಟ್ಯಾಕ್ಸಿ ಬೆಲೆಯ ಉಳಿದ ಮೊತ್ತವನ್ನು ಬ್ಯಾಂಕ್, ಹಣಕಾಸು ಸಂಸ್ಥೆ ಮೂಲಕ ಪಡೆಯಬೇಕು ಅಥವಾ ಫಲಾನುಭವಿ ಸ್ವಂತ ಹಣಕಾಸು ವ್ಯವಸ್ಥೆ ಮಾಡಿಕೊಂಡಲ್ಲಿ ಸಹಾಯಧನವನ್ನು ವಾಹನ ಖರೀದಿಗೆ ಬಿಡುಗಡೆ ಮಾಡಲು ಅವಕಾಶ ಇರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಮಾಜಕಲ್ಯಾಣ ಇಲಾಖೆಯ ಮಹತ್ವಾಕಾಂಕ್ಷೆ ಯೋಚನೆ ಇದಾಗಿದ್ದು. ಸರ್ಕಾರ 225 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಹಮ್ಮಿಕೊಂಡಿದೆ. ಐರಾವತ ಯೋಜನೆಯಡಿ ನಿರುದ್ಯೋಗ ಯುವಕ ಯುವತಿಯರನ್ನು ಉದ್ಯಮಶೀಲರನ್ನಾಗಿ ಮಾಡುವ ಉದ್ದೇಶವಿದೆ. ಸಾಮಾಜಿಕ ಉದ್ಯಮಶೀಲತಾ ಯೋಜನೆಯಡಿ ವಾಹನಗಳನ್ನು ನಿರ್ವಹಣೆ ಮತ್ತು ಚಾಲನೆಯ ಮಾಡುವಲ್ಲಿ ಓಲಾ, ಉಬರ್ ಸಂಸ್ಥೆಗಳಿಂದ ಫಲಾನುಭವಿಗಳಿಗೆ ತರಬೇತಿ ದೊರಕಿಸಿಕೊಟ್ಟು, ಹೆಚ್ಚಿನ ಆದಾಯ ಗಳಿಸುವಲ್ಲಿ ಸಹಕಾರಿ ಆಗಲಿದೆ ಎನ್ನಲಾಗಿದೆ.

Intro:Iravatha cm launchBody:ಸಿಎಂ ಕುಮಾರಸ್ವಾಮಿ ಇಂದು ವಿಧಾನ ಸೌಧದ ಎದುರು ಸಮಾಜಕಲ್ಯಾಣ ಇಲಾಖೆಯ ಮಹತ್ವಾಕಾಂಕ್ಷಿ 'ಐರಾವತ' ಯೋಚನೆಯಡಿ 200 ಫಲಾನುಭವಿಗಳಿಗೆ ಕಾರ್ ನೀಡಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗ ಯುವಕ ಯುವತಿಯರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ 225 ಕೋಟಿ ವೆಚ್ಚದಲ್ಲಿ ಒಟ್ಟು 4500 ಕಾರ್ ನೀಡಲು ಮುಂದಾಗಿದೆ.

ಐರಾವತ ಯೋಜನೆಯಡಿ ನಿರುದ್ಯೋಗ ಯುವಕ ಯುವತಿಯರನ್ನು ಉದ್ಯಮಶೀಲರನ್ನಾಗಿ ಮಾಡುವ ಉದ್ದೇಶದಿಂದ, ಸಾಮಾಜಿಕ ಉದ್ಯಮಶೀಲತಾ ಯೋಜನೆಯಡಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.ಈ ವಾಹನಗಳನ್ನು ನಿರ್ವಹಣೆ ಮತ್ತು ಚಲನೆಯ ಮಾಡುವಲ್ಲಿ ಓಲಾ ಉಬರ್ ಸಂಸ್ಥೆಗಳಿಂದ ಫಲಾನುಭವಿಗಳಿಗೆ ತರಬೇತಿ ದೊರಕಿಸಿಕೊಟ್ಟು, ಫಲಾನುಭವಿಗಳಿಗೆ ಹೆಚ್ಚಿನ ಆದಾಯ ಗಳಿಸುವ ಸಹಕಾರಿಯಾಗುವಂತ್ತ ಕಾರ್ಯಕ್ರಮ ಇದಾಗಿದೆ.Conclusion:Visual from mojo
ETV Bharat Logo

Copyright © 2025 Ushodaya Enterprises Pvt. Ltd., All Rights Reserved.