ETV Bharat / briefs

ಬಾಲಕಿಗೆ ಮದುವೆ: ವಧು-ವರನ ಪೋಷಕರು ಜೈಲಿಗೆ - kodagu latest news

10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಕಿಯನ್ನು , ಬಾಲಕಿಯ ಮನೆಯವರು ಮತ್ತು ಹುಡುಗನ‌ ಮನೆಯವರು ಸೇರಿ ಕುಶಾಲನಗರ ಸಮೀಪದ ದೇವಸ್ಥಾನವೊಂದರಲ್ಲಿ ವಿವಾಹ ಮಾಡಿದ್ದರು. ಮಾಹಿತಿ ತಿಳಿದ ಪೊಲೀಸರು ಪೋಷಕರನ್ನು ಬಂಧಿಸಿ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.

ಅಪ್ರಾಪ್ತ ಬಾಲಕಿಗೆ ಮದುವೆ: ವಧು-ವರನ ಪೋಷಕರು ಜೈಲಿಗೆ

author img

By

Published : Jul 9, 2021, 11:39 PM IST

ಕೊಡಗು: ಬಾಲಕಿಯನ್ನ ವಿವಾಹ ಮಾಡಿಕೊಂಡಿದ್ದ 30 ವರ್ಷದ ಯುವಕ ಮತ್ತು ವಿವಾಹ ಮಾಡಿದ ಪೋಷಕರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಕಿಯನ್ನು , ಬಾಲಕಿಯ ಮನೆಯವರು ಮತ್ತು ಹುಡುಗನ‌ ಮನೆಯವರು ಸೇರಿ ಕುಶಾಲನಗರ ಸಮೀಪದ ದೇವಸ್ಥಾನವೊಂದರಲ್ಲಿ ವಿವಾಹ ಮಾಡಿದ್ದಾರೆ.

ವಿವಾಹವಾಗಿ ಒಂದು ದಿನ ಕಳೆದ ನಂತರ ಪೊಲೀಸರಿಗೆ ವಿಷಯ ಗೊತ್ತಾಗಿದ್ದು, ಎರಡು ಮನೆಯ ಪೋಷಕರನ್ನು ಪೋಸ್ಕೊ ಕಾಯಿದೆಯಡಿ ಪ್ರಕರಣ ದಾಖಲು ಮಾಡಿ ಬಂಧಿಸಿ, ಅಪ್ರಾಪ್ತ ಬಾಕಿಯನ್ನು ರಕ್ಷಣೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.