ETV Bharat / briefs

ಆಸ್ಸೋಂ ಮಾಲ್​ ಬಳಿ ಬಾಂಬ್​ ಸ್ಫೋಟ... ಒಬ್ಬ ಸಾವು, ಆರು ಮಂದಿಗೆ ಗಂಭೀರ ಗಾಯ - ಐವರು ಗಾಯ

ಅಸ್ಸೋಂನ ಮಾಲ್​ವೊಂದರ ಬಳಿ ಸಂಜೆ 7ಗಂಟೆ ವೇಳೆ ಬಾಂಬ್​ ಸ್ಫೋಟಗೊಂಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಬಾಂಬ್​ ಸ್ಫೋಟ
author img

By

Published : May 15, 2019, 9:14 PM IST

ಗುವಾಹಟಿ: ಇಲ್ಲಿನ ಮಾಲ್​ವೊಂದರ ಬಳಿ ಗ್ರೇನೆಡ್​ ಬಾಂಬ್​ ಸ್ಫೋಟಗೊಂಡ ಪರಿಣಾಮ ಒಬ್ಬ ಸಾವಿಗೀಡಾಗಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ., ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಬಾಂಬ್​ ಸ್ಫೋಟಗೊಂಡ ಸ್ಥಳ

ಆರ್​ಜೆ ಬರೂಹಾ ರೋಡ್​​ನಲ್ಲಿರುವ ಗುವಾಹಟಿ ಸೆಂಟ್ರಲ್​ ಶಾಪಿಂಗ್​ ಮಾಲ್​​ನ ಬಳಿ ಈ ಬಾಂಬ್​ ಸ್ಫೋಟಗೊಂಡಿದೆ. ಹೆಚ್ಚಿನ ಮಾಹಿತಿ ನಿರೀಕ್ಷೆ ಮಾಡಲಾಗುತ್ತಿದ್ದು, ಈಗಾಗಲೇ ಸ್ಥಳಕ್ಕೆ ಪೊಲೀಸರು ದಾವಿಸಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನ ಇಲ್ಲಿನ ಗುವಾಹಟಿ ಮೆಡಿಕಲ್​ ಕಾಲೇಜ್​ಗೆ ದಾಖಲು ಮಾಡಲಾಗಿದೆ.

ಉಲ್ಪಾ ಉಗ್ರ ಸಂಘಟನೆ ಕೃತ್ಯದ ಹೊಣೆ ಹೊತ್ತುಕೊಂಡಿದೆ.

Intro:Body:

ಆಸ್ಸೋಂ ಮಾಲ್​ ಬಳಿ ಬಾಂಬ್​ ಸ್ಫೋಟ... ಐವರು ಗಾಯ, ಇಬ್ಬರ ಸ್ಥಿತಿ ಚಿಂತಾಜನಕ

ಗುವಾಹಟಿ: ಇಲ್ಲಿನ ಮಾಲ್​ವೊಂದರ ಬಳಿ ಗ್ರೇನೆಡ್​ ಬಾಂಬ್​ ಸ್ಫೋಟಗೊಂಡ ಪರಿಣಾಮ ಐವರು ಗಾಯಗೊಂಡಿರುವ ಘಟನೆ ನಡೆದಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. 

ಆರ್​ಜೆ ಬರೂಹಾ ರೋಡ್​​ನಲ್ಲಿರುವ ಗುವಾಹಟಿ ಸೆಂಟ್ರಲ್​ ಶಾಪಿಂಗ್​ ಮಾಲ್​​ನ ಬಳಿ ಈ ಬಾಂಬ್​ ಸ್ಫೋಟಗೊಂಡಿದೆ. ಹೆಚ್ಚಿನ ಮಾಹಿತಿ ನಿರೀಕ್ಷೆ ಮಾಡಲಾಗುತ್ತಿದ್ದು, ಈಗಾಗಲೇ ಸ್ಥಳಕ್ಕೆ ಪೊಲೀಸರು ದಾವಿಸಿದ್ದಾಗಿ ತಿಳಿದು ಬಂದಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.