ETV Bharat / briefs

ಕೆಕೆಆರ್​ ಪ್ರತಿನಿಧಿಸುತ್ತಿದ್ದ ಆಟಗಾರನನ್ನು 3 ತಿಂಗಳ ಕಾಲ ನಿಷೇಧಿಸಿದ ಬಿಸಿಸಿಐ

ರಿಂಕುಸಿಂಗ್​ ಬಿಸಿಸಿಐನಿಂದ ಯಾವುದೇ ಒಪ್ಪಿಗೆ ಪಡೆಯದೇ ದುಬೈನಲ್ಲಿ ಅನಧಿಕೃತ ಟಿ-20 ಸ್ಪರ್ಧೆಯಲ್ಲಿ ಭಾಗವಹಿಸಿದ ಆರೋಪದ ಮೇಲೆ 3 ತಿಂಗಳ ನಿಷೇಧ ಹೇರಲಾಗಿದೆ ಎಂದು ಬಿಸಿಸಿಐ ಮಾಧ್ಯಮ ವಿಭಾಗ ತಿಳಿಸಿದೆ.

rinku
author img

By

Published : May 30, 2019, 9:44 PM IST

ಮುಂಬೈ: ಭಾರತ ಎ ಹಾಗೂ ಉತ್ತರ ಪ್ರದೇಶ ರಣಜಿ ತಂಡದ ಆಟಗಾರ ರಿಂಕು ಸಿಂಗ್ ರನ್ನು ಬಿಸಿಸಿಐ 3 ತಿಂಗಳ ಕಾಲ ಎಲ್ಲ ಮಾದರಿಯ ಕ್ರಿಕೆಟ್​ನಿಂದ ನಿಷೇಧಿಸಿದೆ.

ರಿಂಕುಸಿಂಗ್​ ಬಿಸಿಸಿಐನಿಂದ ಯಾವುದೇ ಒಪ್ಪಿಗೆ ಪಡೆಯದೇ ದುಬೈನಲ್ಲಿ ಅನಧಿಕೃತ ಟಿ-20 ಸ್ಪರ್ಧೆಯಲ್ಲಿ ಭಾಗವಹಿಸಿದ ಆರೋಪದ ಮೇಲೆ 3 ತಿಂಗಳ ನಿಷೇಧವೇರಲಾಗಿದೆ ಎಂದು ಬಿಸಿಸಿಐ ಮಾಧ್ಯಮ ವಿಭಾಗ ತಿಳಿಸಿದೆ.

ರಿಂಕು ಸಿಂಗ್​ ಟಿ-20 ಟೂರ್ನಿಯಲ್ಲಿ ಪಾಲ್ಗೊಂಡಿರುವುದು ಬಿಸಿಸಿಐ ನಿಯಮಗಳನ್ನು ಮುರಿದಿದ್ದಾರೆ. ಹಾಗಾಗಿ ಅವರ ಮೇಲೆ ಜೂನ್​ 1 ರಿಂದ 3 ತಿಂಗಳ ಕಾಲ ಯಾವುದೇ ದೇಶಿಯ ಕ್ರಿಕೆಟ್​ ಟೂರ್ನಿಯಲ್ಲಿ ಪಾಲ್ಗೊಳ್ಳುವಿಕೆಯನ್ನು ನಿಷೇಧಿಸಲಾಗಿದೆ.

ಕೆಕೆಆರ್​ ತಂಡದ ಆಟಗಾರನಾಗಿರುವ 21 ವರ್ಷದ ರಿಂಕು ಸಿಂಗ್​ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ ಎ ವಿರುದ್ಧದ ಅನಧಿಕೃತ ಟೆಸ್ಟ್​ ಪಂದ್ಯ ಹಾಗೂ ಏಕದಿನ ಪಂದ್ಯಗಳಿಗೆ ಆಯ್ಕೆಯಾಗಿದ್ದರು. ಇದೀಗ ನಿಷೇಧಕ್ಕೊಳಗಾಗಿ ಹೊರಬಿದ್ದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.