ETV Bharat / briefs

ಈ ಬಾರಿ ಎಲ್ಲ ದಾಖಲೆಗಳನ್ನು ಬ್ರೇಕ್ ಮಾಡಿದ ಮತದಾನದ ಪ್ರಮಾಣ..!

2014ರಲ್ಲಿ 83.40 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಈ ಬಾರಿ 90.99 ಕೋಟಿ ಮತದಾರರು ಮತ ಚಲಾಯಿಸಿದ್ದಾರೆ.

ಮತದಾನ
author img

By

Published : May 21, 2019, 8:05 AM IST

ನವದೆಹಲಿ: ಏಳು ಹಂತದಲ್ಲಿ ನಡೆದ ಲೋಕಸಭಾ ಚುನಾವಣೆಗೆ ಅಧಿಕೃತ ತೆರೆಬಿದ್ದಿದ್ದು ಚುನಾವಣಾ ಆಯೋಗ ಒಟ್ಟಾರೆ ಶೇಕಡಾವಾರು ಮತದಾನದ ಅಂಕಿ-ಅಂಶ ತೆರೆದಿಟ್ಟಿದೆ.

ಹದಿನೇಳನೇ ಲೋಕಸಭಾ ಚುನಾವಣೆಯಲ್ಲಿ ಮತದಾನದ ವಿಚಾರದಲ್ಲಿ ಈ ಹಿಂದಿನ ಎಲ್ಲ ದಾಖಲೆಗಳು ಬ್ರೇಕ್ ಆಗಿವೆ. ಏಳು ಹಂತದಲ್ಲಿ ಒಟ್ಟಾರೆ ಶೇ.67.11ರಷ್ಟು ವೋಟಿಂಗ್ ನಡೆದಿದೆ ಎಂದು ಚುನಾವಣಾ ಆಯೋಗ ಅಧಿಕೃತವಾಗಿ ತಿಳಿಸಿದೆ.

2009ರಲ್ಲಿ ಶೇ.56.90ರಷ್ಟು ವೋಟಿಂಗ್ ನಡೆದಿತ್ತು. 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಶೇ.66.40ರಷ್ಟು ಮತದಾನ ನಡೆದಿತ್ತು. ಈ ಬಾರಿ ಈ ಪ್ರಮಾಣ ಕೊಂಚ ಏರಿಕೆಯಾಗಿದ್ದು ಆಯೋಗ ತುಸು ನೆಮ್ಮದಿ ನೀಡಿದೆ. ಮತದಾನದ ಪ್ರಮಾಣ ಹೆಚ್ಚಳಕ್ಕೆ ಆಯೋಗ ವಿವಿಧ ರೀತಿಯಲ್ಲಿ ಪ್ರಚಾರ ನಡೆಸಿತ್ತು.

ಹೆಚ್ಚಿನ ಓದಿಗಾಗಿ:

ಚುನಾವಣೆ ಮುಕ್ತಾಯ... ಸದ್ದಿಲ್ಲದೆ ಪ್ರಸಾರ ನಿಲ್ಲಿಸಿದ ನಮೋ ಟಿವಿ..!

2014ರಲ್ಲಿ 83.40 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಈ ಬಾರಿ 90.99 ಕೋಟಿ ಮತದಾರರು ಮತ ಚಲಾಯಿಸಿದ್ದಾರೆ.

542 ಕ್ಷೇತ್ರಗಳಿಗೆ ಏಪ್ರಿಲ್​ 11ರಿಂದ ಮೇ 19ರ ಅವಧಿಯಲ್ಲಿ ಏಳು ಹಂತದಲ್ಲಿ ಮತದಾನ ನಡೆದಿತ್ತು. ಭಾರಿ ಪ್ರಮಾಣದ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ತಮಿಳುನಾಡಿನ ವೆಲ್ಲೂರು ಕ್ಷೇತ್ರದ ಚುನಾವಣೆಯಲ್ಲಿ ಆಯೋಗ ಮುಂದೂಡಿದೆ. ವೆಲ್ಲೂರು ಕ್ಷೇತ್ರದ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಇನ್ನೂ ಅಂತಿಮಗೊಳಿಸಿಲ್ಲ.

Intro:Body:

ಎಲ್ಲ ದಾಖಲೆಗಳನ್ನು ಬ್ರೇಕ್ ಮಾಡಿದ ಈ ಬಾರಿಯ ಮತದಾನದ ಪ್ರಮಾಣ..!

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.