ETV Bharat / briefs

ಎಕ್ಸಿಟ್ ಪೋಲ್​​ನಲ್ಲಿ ಕಮಲಕ್ಕೆ ಗೆಲುವು:ಎನ್​ಡಿಎ ಮಿತ್ರಕೂಟಕ್ಕೆ ಅಮಿತ್​ ಶಾ ಭರ್ಜರಿ ಡಿನ್ನರ್ ​ಪಾರ್ಟಿ!

ಲೋಕಸಭೆ ಚುನಾವಣೋತ್ತರ ಸಮೀಕ್ಷಾ ಫಲಿತಾಂಶ ಹೊರಬಿದ್ದಿದ್ದು,ಎನ್​ಡಿಎ ಮಿತ್ರಕೂಟಕ್ಕೆ ಭರ್ಜರಿ ಗೆಲುವು ಸಿಗುವ ಮುನ್ಸೂಚನೆ ಸಿಕ್ಕಿದೆ. ಇದೇ ಖುಷಿಯಲ್ಲಿ ಅಮಿತ್​ ಶಾ ಭರ್ಜರಿ ಡಿನ್ನರ್​ ಪಾರ್ಟಿ ಆಯೋಜನೆ ಮಾಡಿದ್ದಾರೆ.

ಪ್ರಧಾನಿ ಮೋದಿಗೆ ಸನ್ಮಾನ
author img

By

Published : May 21, 2019, 10:02 PM IST

ನವದೆಹಲಿ: 17ನೇ ಲೋಕಸಭಾ ಚುನಾವಣೆ ಮುಕ್ತಾಯಗೊಳ್ತಿದ್ದಂತೆ ಬಿಡುಗಡೆಯಾಗಿರುವ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎನ್​ಡಿಎ ಕೈ ಮೇಲಾಗಿದೆ. ಇದೇ ಖುಷಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್​ ಶಾ ಮಿತ್ರಕೂಟದ ನಾಯಕರುಗಳಿಗೆ ಭರ್ಜರಿ ಔತಣಕೂಟ ಏರ್ಪಡಿಸಿದ್ದಾರೆ.

ಪ್ರಧಾನಿ ಮೋದಿಗೆ ಸನ್ಮಾನ

ನವದೆಹಲಿಯ ಅಶೋಕಾ​ ಹೊಟೇಲ್​​ನಲ್ಲಿ ಔತಣಕೂಟ ಏರ್ಪಾಡಾಗಿದ್ದು, ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ, ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​, ತಮಿಳುನಾಡಿನ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ,ರಾಮವಿಲಾಸ್​ ಪಾಸ್ವಾನ್​ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದಾರೆ. ಇದರ ಜತೆಗೆ ಕೇಂದ್ರ ಸಚಿವರು ಪಾಲ್ಗೊಂಡಿದ್ದಾರೆ.

ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗಿಯಾಗಿದ್ದು, ಅವರನ್ನು ಸನ್ಮಾನಿಸಲಾಗಿದೆ.

ಡಿನ್ನರ್​ ಪಾರ್ಟಿ ವೇಳೆ ಮುಂದಿನ ಹೊಸ ಸರ್ಕಾರ ರಚನೆ ಕುರಿತು ಮಹತ್ವದ ಮಾತುಕತೆ ಸಹ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

Intro:Body:

ನವದೆಹಲಿ: 17ನೇ ಲೋಕಸಭಾ ಚುನಾವಣೆ ಮುಕ್ತಾಯಗೊಳ್ಳುತ್ತಿದ್ದಂತೆ ಬಿಡುಗಡೆಯಾಗಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಎನ್​ಡಿಎ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಮಾಹಿತಿ ನೀಡಿವೆ. ಇದೇ ಖುಷಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಮಿತ್ರಕೂಟಗಳಿಗೆ ಭರ್ಜರಿ ಔತಣಕೂಟ ಏರ್ಪಡಿಸಿದ್ದಾರೆ.

ನವದೆಹಲಿಯ ಅಶೋಕ್​ ಹೊಟೇಲ್​​ನಲ್ಲಿ ಔತಣಕೂಟ ಏರ್ಪಾಡಾಗಿದ್ದು, ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ, ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​, ತಮಿಳುನಾಡಿನ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ,ರಾಮವಿಲಾಸ್​ ಪಾಸ್ವಾನ್​ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದಾರೆ. ಇದರ ಜತೆಗೆ ಕೇಂದ್ರ ಸಚಿವರು ಪಾಲ್ಗೊಂಡಿದ್ದಾರೆ.

ಫಲಿತಾಂಶ ಬಹಿರಂಗಗೊಳ್ಳಲು ಇನ್ನು ಎರಡು ದಿನಗಳಿದ್ದು, ಈಗಲೇ ಸಮಿಕ್ಷೆಯಲ್ಲಿ ಎನ್​ಡಿಎ ಗೆಲುವು ದಾಖಲು ಮಾಡಿರುವ ಕಾರಣ, ಈ ಔತಣಕೂಟ ಏರ್ಪಾಡುಗೊಂಡಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗಿಯಾಗಿದ್ದು, ಅವರನ್ನ ಸನ್ಮಾನಿಸಲಾಗಿದೆ.

ಇನ್ನು ಡಿನ್ನರ್​ ಪಾರ್ಟಿ ವೇಳೆ ಮುಂದಿನ ಹೊಸ ಸರ್ಕಾರ ರಚನೆ ಕುರಿತು ಮಹತ್ವದ ಮಾತುಕತೆ ಸಹ ನಡೆಯುವ ಸಾಧ್ಯತೆಗಳು ದಟ್ಟವಾಗಿ ಕಂಡು ಬರುತ್ತಿವೆ ಎನ್ನಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.