ETV Bharat / briefs

ಕೈದಿಗಳ ಸ್ವಾವಲಂಬಿ ಬದುಕು.... ಇತರರಿಗೂ ಮಾದರಿ...!!

ಹೀಗೆ, ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಹೊಲ.. ಮತ್ತೊಂದೆಡೆ, ಉಳುಮೆ ಮಾಡುತ್ತಿರೋ ಕೈದಿಗಳು.. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು, ಹಾವೇರಿಯ ಜಿಲ್ಲಾ ಉಪ ಕಾರಾಗೃಹದಲ್ಲಿ...

ಕೈದಿಗಳ ಸ್ವಾವಲಂಬಿ ಬದುಕು
author img

By

Published : Apr 29, 2019, 2:01 PM IST

ಕಾರಾಗೃಹಗಳು ಮನ ಪರಿವರ್ತನಾ ಕೇಂದ್ರಗಳಾಗಬೇಕು ಎಂಬ ಚಿಂತನೆಗೆ ಹಾವೇರಿ ಜಿಲ್ಲಾ ಉಪ ಕಾರಾಗೃಹ ಸಾಕ್ಷಿಯಾಗಿದೆ. ನಗರದ ಕೆರಿಮತ್ತಿಹಳ್ಳಿಯಲ್ಲಿರುವ ಜಿಲ್ಲಾ ಉಪಕಾರಾಗೃಹದಲ್ಲಿರುವ 180 ಕೈದಿಗಳು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ತಾವೇ ಕಷ್ಟಪಟ್ಟು ಬೆಳೆ ಬೆಳೆದು, ತಾವು ಬಳಸಿ ಉಳಿದ ಫಸಲು ಮಾರಾಟ ಮಾಡುತ್ತಿದ್ದಾರೆ. ಇದ್ರಿಂದ ಎರಡು ತಿಂಗಳಿಗೆ 70 ಸಾವಿರ ರೂಪಾಯಿ ಆದಾಯ ಗಳಿಸಿದ್ದಾರೆ. ಕಾಯಕವೇ ಕೈಲಾಸ ಕಲ್ಪನೆಯಲ್ಲಿ ಅಲ್ಲಿನ ಕೈದಿಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಮಾದರಿ ಕಾರಾಗೃಹ ಮಾರ್ಪಟ್ಟಿದೆ.

ಕೈದಿಗಳ ಸ್ವಾವಲಂಬಿ ಬದುಕು.... ಇತರರಿಗೂ ಮಾದರಿ...

ಕಾರಾಗೃಹಕ್ಕೆ ಸೇರಿರುವ ಜಮೀನಿನಲ್ಲಿ ವಿಚಾರಾಣಾಧೀನ ಕೈದಿಗಳು, ತರಕಾರಿ, ಹಣ್ಣು ಸೇರಿದಂತೆ ವಿವಿಧ ಧಾನ್ಯಗಳನ್ನ ಬೆಳೆಯುತ್ತಿದ್ದಾರೆ. ಇದೆಲ್ಲಾ ಜಿಲ್ಲಾಡಳಿತ ಮತ್ತು ಕಾರಾಗೃಹ ಅಧಿಕಾರಿಗಳ ಸಹಕಾರದಿಂದ ಸಾಧ್ಯವಾಗಿದೆ. ಜೊತೆಗೆ ತಮ್ಮ ಅಪರಾಧತೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್.

ಕೈದಿಗಳಿಗೆ ಶುದ್ಧವಾದ ಕುಡಿವ ನೀರು, ಆರೋಗ್ಯ ತಪಾಸಣೆ, ಯೋಗ ಶಿಬಿರ, ಗ್ರಂಥಾಲಯವನ್ನೂ ಅಲ್ಲಿ ನಿರ್ಮಿಸಲಾಗಿದೆ. ಇಂತಹ ಉತ್ತಮ ವಾತಾವರಣದಿಂದ ಅಪರಾಧಿಗಳು ಮನಃಪರಿವರ್ತನೆ ಮಾಡಿಕೊಂಡು ಜೀವಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

Intro:Body:

A model prison in Haveri

Jails are thought as the punishment centre of the criminals. But the aim of the prison is to  convert the mindset of the criminals and take them to the proper track. Here is a prison which is making that idea come true.   

District sub jail of Haveri is the best example to this thought. 180 prisoners in district sub jail of Kerimattihalli of Haveri city are living self-reliant. These prisoners are growing crops for their usage and sale the remained after their need. Through this they have earned around 70,000rs for two months. Hence it has turned as the model prison among all.

The prisoners here are growing fruits, vegitables etc. including various grains. Even the prisoners have changed their mindset and are moving towards positivity. This conversion has become possible by the support of district administration and prison officers says DC Dr. M.V Venkatesh.

Byte: Dr. M.V Venkatesh(district collector)

Clean drinking water fecility, Health checkup, Yoga camp, Library fecilities are created here.  

Etv bharat, Haveri

=-=-=-=-=-=-=-

ಕೈದಿಗಳ ಸ್ವಾವಲಂಬಿ ಬದುಕು.... ಇತರರಿಗೂ ಮಾದರಿ...!! 

kannada newspaper, etv bharat, model prison, Haveri, ಕೈದಿ, ಸ್ವಾವಲಂಬಿ ಬದುಕು, ಇತರರಿಗೂ ಮಾದರಿ,

A model prison in Haveri

ಜೈಲು ಅಂದ್ರೆ ಕೆಲವರಿಗೆ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವ ಒಂದು ಬಂದೀಖಾನೆಯಷ್ಟೇ.. ಇನ್ನೂ ಕೆಲವರಿಗೆ ಅಲ್ಲಿಗೆ ಹೋಗಿ, ಬರೋದು ಅಭ್ಯಾಸವಾಗಿರುತ್ತೆ. ಆದ್ರೆ, ಇಲ್ಲೊಂದು ಕಾರಾಗೃಹವಿದೆ. ಇಲ್ಲಿ ಕೈದಿಗಳು ಮನಃಪರಿವರ್ತನೆ ಮಾಡಿಕೊಂಡು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಅರೆ, ಆ ಕಾರಾಗೃಹ ಯಾವುದು? ಅಲ್ಲಿನ ವ್ಯವಸ್ಥೆ ಹೇಗಿದೆ ಅಂತೀರಾ ಈ ಸ್ಟೋರಿ ನೋಡಿ..

ಹೀಗೆ, ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಹೊಲ.. ಮತ್ತೊಂದೆಡೆ, ಉಳುಮೆ ಮಾಡುತ್ತಿರೋ ಕೈದಿಗಳು.. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು, ಹಾವೇರಿಯ ಜಿಲ್ಲಾ ಉಪ ಕಾರಾಗೃಹದಲ್ಲಿ...

ಕಾರಾಗೃಹಗಳು ಮನಃ ಪರಿವರ್ತನಾ ಕೇಂದ್ರಗಳಾಗಬೇಕು ಎಂಬ ಚಿಂತನೆಗೆ ಸಾಕ್ಷಿಯಾಗಿದೆ ಹಾವೇರಿ ಜಿಲ್ಲಾ ಉಪ ಕಾರಾಗೃಹ.. ನಗರದ ಕೆರಿಮತ್ತಿಹಳ್ಳಿಯಲ್ಲಿರುವ ಜಿಲ್ಲಾ ಉಪಕಾರಾಗೃಹದಲ್ಲಿರುವ 180 ಕೈದಿಗಳು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ತಾವೇ ಕಷ್ಟಪಟ್ಟು ಬೆಳೆ ಬೆಳೆದು, ತಾವು ಬಳಸಿ ಉಳಿದ ಫಸಲು ಮಾರಾಟ ಮಾಡುತ್ತಿದ್ದಾರೆ. ಇದ್ರಿಂದ ಎರಡು ತಿಂಗಳಿಗೆ 70 ಸಾವಿರ ರೂಪಾಯಿ ಆದಾಯ ಗಳಿಸಿದ್ದಾರೆ. ಕಾಯಕವೇ ಕೈಲಾಸ ಕಲ್ಪನೆಯಲ್ಲಿ ಅಲ್ಲಿನ ಕೈದಿಗಳು ಕಾರ್ಯನಿರ್ವಹಿಸುತ್ತಿರುವುದರಿಂದ  ಮಾದರಿ ಕಾರಾಗೃಹ ಮಾರ್ಪಟ್ಟಿದೆ. 

ಕಾರಾಗೃಹಕ್ಕೆ ಸೇರಿರುವ ಜಮೀನಿನಲ್ಲಿ ವಿಚಾರಾಣಾಧೀನ ಕೈದಿಗಳು, ತರಕಾರಿ, ಹಣ್ಣು ಸೇರಿದಂತೆ ವಿವಿಧ ಧಾನ್ಯಗಳನ್ನ ಬೆಳೆಯುತ್ತಿದ್ದಾರೆ.  ಇದೆಲ್ಲಾ ಜಿಲ್ಲಾಡಳಿತ ಮತ್ತು ಕಾರಾಗೃಹ ಅಧಿಕಾರಿಗಳ ಸಹಕಾರದಿಂದ ಸಾಧ್ಯವಾಗಿದೆ. ಜೊತೆಗೆ ತಮ್ಮ ಅಪರಾಧತೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್. 

ಕೈದಿಗಳಿಗೆ ಶುದ್ಧವಾದ ಕುಡಿವ ನೀರು, ಆರೋಗ್ಯ ತಪಾಸಣೆ, ಯೋಗ ಶಿಬಿರ, ಗ್ರಂಥಾಲಯವನ್ನೂ ಅಲ್ಲಿ ನಿರ್ಮಿಸಲಾಗಿದೆ. ಇಂತಹ ಉತ್ತಮ ವಾತಾವರಣದಿಂದ ಅಪರಾಧಿಗಳು ಮನಃಪರಿವರ್ತನೆ ಮಾಡಿಕೊಂಡು ಜೀವಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.