ETV Bharat / briefs

2015ರ ವಿಶ್ವಕಪ್​ನಲ್ಲಾಡಿದ್ದ 7 ಆಟಗಾರರಿಗೆ ಸಿಕ್ಕಿದೆ ಮತ್ತೆ ಚಾನ್ಸ್​

ಕಳೆದ ವಿಶ್ವಕಪ್​ನಲ್ಲಿ ಆಯ್ಕೆಯಾಗಿದ್ದ 15 ಆಟಗಾರರರಲ್ಲಿ ಈ ಬಾರಿ 7 ಆಟಗಾರರಿಗೆ ಮತ್ತೆ ಅವಕಾಶ ಕಲ್ಪಿಸಲಾಗಿದೆ.

wc
author img

By

Published : Apr 15, 2019, 7:36 PM IST

ಮುಂಬೈ: 2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ 11ನೇ ವಿಶ್ವಕಪ್​ನಲ್ಲಿ ಅವಕಾಶ ನೀಡಿದ್ದ 15 ಆಟಗಾರರಲ್ಲಿ 7 ಆಟಗಾರರಿಗೆ ಮತ್ತೆ 2019 ರ ವಿಶ್ವಕಪ್​ನಲ್ಲಿ ಆಡುವ ಅವಕಾಶವನ್ನು ಬಿಸಿಸಿಐ ಕಲ್ಪಿಪಿಸಿದೆ.

2015ರ ವಿಶ್ವಕಪ್​ನಲ್ಲಿ ಧೋನಿ ನೇತೃತ್ವದಲ್ಲಿ ಅಶ್ವಿನ್​, ಕೊಹ್ಲಿ, ಧವನ್​, ರೋಹಿತ್​, ಜಡೇಜಾ, ಭುವನೇಶ್ವರ್​, ಅಕ್ಷರ್​ ಪಟೇಲ್​,ರಹಾನೆ, ಸುರೇಶ್, ರೈನಾ, ರಾಯುಡು, ಮೊಹಮ್ಮದ್​ ಶಮಿ, ಮೋಹಿತ್​ ಶರ್ಮಾ, ಉಮೇಶ್​ ಯಾದವ್ ಹಾಗೂ ಸ್ಟುವರ್ಟ್​ ಬಿನ್ನಿಯವರನ್ನು ವಿಶ್ವಕಪ್​ಗೆ ಆಯ್ಕೆ ಮಾಡಲಾಗಿತ್ತು.

ಈ ಬಾರಿ ಕೊಹ್ಲಿ ಭಾರತ ತಂಡದ ನಾಯಕನಾಗಿದ್ದು, ರೋಹಿತ್​ ಶರ್ಮಾ ಉಪನಾಯಕನಾಗಿದ್ದಾರೆ. ಇವರ ಜೊತೆಗೆ ಮಹೇಂದ್ರ ಸಿಂಗ್​ ಧೋನಿ, ಮೊಹಮ್ಮದ್​ ಶಮಿ, ಭುವನೇಶ್ವರ್ ಕುಮಾರ್​​ ,ಶಿಖರ್​ ಧವನ್​ ಹಾಗೂ ರವೀಂದ್ರ ಜಡೇಜಾ ಮರು ಆಯ್ಕೆಯಾಗಿದ್ದಾರೆ.

ಸ್ಥಾನ ಕಳೆದು ಕೊಂಡವರು:

ಅಜಿಂಕ್ಯಾ ರಹಾನೆ, ಅಂಬಾಟಿ ರಾಯಡು, ಉಮೇಶ್​ ಯಾದವ್​, ಅಕ್ಷರ್​ ಪಟೇಲ್, ಸುರೇಶ್​ ರೈನಾ, ಸ್ಟುವರ್ಟ್​ ಬಿನ್ನಿ, ಮೋಹಿತ್​ ಶರ್ಮಾ​ ಹಾಗೂ ರವಿಚಂದ್ರನ್​ ಅಶ್ವಿನ್​ರನ್ನು 2019 ರ ವಿಶ್ವಕಪ್​ನಿಂದ ಸ್ಥಾನ ಕಳೆದುಕೊಂಡಿದ್ದಾರೆ.

ಚೊಚ್ಚಲ ವಿಶ್ವಕಪ್​ ಆಡುತ್ತಿರುವವರು:

ಜಸ್ಪ್ರೀತ್​ ಬುಮ್ರಾ, ವಿಜಯ್​ ಶಂಕರ್​, ಕುಲ್ದೀಪ್​ ಯಾದವ್, ಯುಜುವೇಂದ್ರ ಚಹಾಲ್​, ಕೇದಾರ್​ ಜಾಧವ್​, ಹಾರ್ದಿಕ್​ ಪಾಂಡ್ಯ ಹಾಗೂ ಕೆ ಎಲ್​ ರಾಹುಲ್​

Intro:Body:

2015ರ ವಿಶ್ವಕಪ್​ನಲ್ಲಾಡಿದ್ದ 7 ಆಟಗಾರರಿಗೆ ಸಿಕ್ಕಿದೆ ಮತ್ತೆ ಚಾನ್ಸ್​

ಮುಂಬೈ: 2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ 11ನೇ ವಿಶ್ವಕಪ್​ನಲ್ಲಿ ಅವಕಾಶ ನೀಡಿದ್ದ 15 ಆಟಗಾರರಲ್ಲಿ 7 ಆಟಗಾರರಿಗೆ ಮತ್ತೆ 2019 ರ ವಿಶ್ವಕಪ್​ನಲ್ಲಿ ಆಡುವ ಅವಕಾಶವನ್ನು ಬಿಸಿಸಿಐ ಕಲ್ಲಪಿಸಿದೆ.

2015ರ ವಿಶ್ವಕಪ್​ನಲ್ಲಿ ಧೋನಿ ನೇತೃತ್ವದಲ್ಲಿ ಅಶ್ವಿನ್​, ಕೊಹ್ಲಿ, ಧವನ್​,ರೋಹಿತ್​,ಜಡೇಜಾ, ಭುವನೇಶ್ವರ್​,ಅಕ್ಷರ್​ ಪಟೇಲ್​,ರಹಾನೆ, ಸುರೇಶ್, ರೈನಾ, ರಾಯುಡು, ಮೊಹಮ್ಮದ್​ ಶಮಿ, ಮೋಹಿತ್​ ಶರ್ಮಾ, ಉಮೇಶ್​ ಯಾದವ್ ಹಾಗೂ ಸ್ಟುವರ್ಟ್​ ಬಿನ್ನಿಯವರನ್ನು ವಿಶ್ವಕಪ್​ಗೆ ಆಯ್ಕೆ ಮಾಡಲಾಗಿತ್ತು.

ಈ ಬಾರಿ ಕೊಹ್ಲಿ ಭಾರತ ತಂಡದ ನಾಯಕನಾಗಿದ್ದು, ರೋಹಿತ್​ ಶರ್ಮಾ ಉಪನಾಯಕನಾಗಿದ್ದಾರೆ. ಇವರ ಜೊತೆಗೆ ಧೋನಿ,ಶಮಿ,ಭುವನೇಶ್ವರ್​,ಧವನ್​ ಹಾಗೂ ಜಡೇಜಾ ಮರು ಆಯ್ಕೆಯಾಗಿದ್ದಾರೆ.

ಸ್ಥಾನ ಕಳೆದು ಕೊಂಡವರು:

ಅಜಿಂಕ್ಯಾ ರಹಾನೆ, ಅಂಬಾಟಿ ರಾಯಡು, ಉಮೇಶ್​ ಯಾದವ್​, ಅಕ್ಷರ್​ ಪಟೇಲ್, ಸುರೇಶ್​ ರೈನಾ, ಸ್ಟುವರ್ಟ್​ ಬಿನ್ನಿ, ಮೋಹಿತ್​ ಶರ್ಮಾ​ ಹಾಗೂ ರವಿಚಂದ್ರನ್​ ಅಶ್ವಿನ್​ರನ್ನು 2019 ರ ವಿಶ್ವಕಪ್​ನಿಂದ ಸ್ಥಾನಕಳೆದುಕೊಂಡಿದ್ದಾರೆ.

ಚೊಚ್ಚಲ ವಿಶ್ವಕಪ್​ ಆಡುತ್ತಿರುವವರು:

ಜಸ್ಪ್ರೀತ್​ ಬುಮ್ರಾ, ವಿಜಯ್​ ಶಂಕರ್​, ಕುಲ್ದೀಪ್​ ಯಾದವ್,ಯುಜುವೇಂದ್ರ ಚಹಾಲ್​, ಕೇದಾರ್​ ಜಾಧವ್​, ಹಾರ್ದಿಕ್​ ಪಾಂಡ್ಯ ಹಾಗೂ ಕೆ ಎಲ್​ ರಾಹುಲ್​

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.