ETV Bharat / briefs

ವಿಶ್ವವಿದ್ಯಾಲಯದಲ್ಲಿ ಗುಂಡಿನ ಮೊರೆತ: ಇಬ್ಬರ ದಾರುಣ ಸಾವು, ನಾಲ್ವರಿಗೆ ಗಂಭೀರ ಗಾಯ - ಅಮೆರಿಕ

ಸೌತ್​ ಕೆರೋಲಿನಾದ ವಿವಿ  ಕ್ಯಾಂಪಸ್​ನಲ್ಲಿ ಬಂದೂಕುದಾರಿಯೊಬ್ಬ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದಾನೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗುಂಡಿನ ಮೊರೆತ
author img

By

Published : May 1, 2019, 1:06 PM IST

ಶರ್ಲೆಟ್​( ಅಮೆರಿಕ): ಇಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಗುಂಡಿನ ಸದ್ದು ಕೇಳಿ ಬರೋದು ಈಗೀಗ ಕಾಮನ್​ ಎನ್ನುವಂತಾಗಿದೆ. ಹೌದು ಅಮೆರಿಕದ ವಿವಿಗಳಲ್ಲಿ ಇದು ಕಾಮನ್​. ಈ ಮಾತಿಗೆ ಇಂಬು ನೀಡುವಂತೆ ಸೌತ್​ ಕೆರೋಲಿನಾದ ವಿವಿ ಕ್ಯಾಂಪಸ್​ನಲ್ಲಿ ಬಂದೂಕುದಾರಿಯೊಬ್ಬ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದಾನೆ.

ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ನಡುವೆ ವಿವಿ ಆವರಣದಲ್ಲಿ ಶೂಟ್​ಔಟ್​ ನಡೆಸಿದ ವ್ಯಕ್ತಿಯನ್ನ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಈ ವಿವಿಯಲ್ಲಿ ಸುಮಾರು 30 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಆಗುಂತಕ ಯಾಕಾಗಿ ದಾಳಿ ಮಾಡಿದ, ಕಾರಣ ಏನು ಎಂಬ ಬಗ್ಗೆ ಮಾಹಿತಿ ಗೊತ್ತಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Intro:Body:

ವಿಶ್ವವಿದ್ಯಾಲಯದಲ್ಲಿ ಗುಂಡಿನ ಮೊರೆತ: ಇಬ್ಬರ ದಾರುಣ ಸಾವು, ನಾಲ್ವರಿಗೆ ಗಂಭೀರ ಗಾಯ 

ಶರ್ಲೆಟ್​( ಅಮೆರಿಕ):  ಇಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಗುಂಡಿನ ಸದ್ದು ಕೇಳಿ ಬರೋದು ಈಗೀಗ ಕಾಮನ್​ ಎನ್ನುವಂತಾಗಿದೆ.  ಹೌದು ಅಮೆರಿಕದ ವಿವಿಗಳಲ್ಲಿ ಇದು ಕಾಮನ್​. ಈ ಮಾತಿಗೆ ಇಂಬು ನೀಡುವಂತೆ ಸೌತ್​ ಕೆರೋಲಿನಾದ ವಿವಿ  ಕ್ಯಾಂಪಸ್​ನಲ್ಲಿ   ಬಂದೂಕುದಾರಿಯೊಬ್ಬ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದಾನೆ.  

ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.   ಈ ನಡುವೆ ವಿವಿ ಆವರಣದಲ್ಲಿ ಶೂಟ್​ಔಟ್​ ನಡೆಸಿದ ವ್ಯಕ್ತಿಯನ್ನ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.   ಈ ವಿವಿಯಲ್ಲಿ ಸುಮಾರು 30 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.  ಆಗುಂತಕ ಯಾಕಾಗಿ ದಾಳಿ ಮಾಡಿದ, ಕಾರಣ ಏನು ಎಂಬ ಬಗ್ಗೆ ಮಾಹಿತಿ ಗೊತ್ತಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.