ETV Bharat / bharat

ಹೈದರಾಬಾದ್​: ಮಾದಕ ದ್ರವ್ಯ ಸೇವಿಸಿದ ಪುಂಡರ ಗಲಾಟೆ, ಪೊಲೀಸ್‌ ವಾಹನ ಜಖಂ - ತೆಲಂಗಾಣ ಗಾಂಜಾ ಪ್ರಕರಣ

ಹೈದರಾಬಾದ್​ನ ಆಸಿಫ್ ನಗರದಲ್ಲಿ ಮಧ್ಯರಾತ್ರಿ ಯುವಕರು ಸರಗಳ್ಳತನ ಮಾಡಿದ್ದಲ್ಲದೇ ಹೋಟೆಲ್​ವೊಂದರಲ್ಲಿ ಮಾದಕ ದ್ರವ್ಯ ಸೇವಿಸಿ ಗಲಾಟೆ ಮಾಡಿದ್ದಾರೆ.

Young men created havoc in Hyderabad  Telangana marijuana case  Hyderabad crime news  ಹೈದರಾಬಾದ್​ನಲ್ಲಿ ಹೈಡ್ರಾಮ ಸೃಷ್ಠಿಸಿದ ಯುವಕರ ಗುಂಪು  ತೆಲಂಗಾಣ ಗಾಂಜಾ ಪ್ರಕರಣ  ಹೈದರಾಬಾದ್​ ಅಪರಾಧ ಪ್ರಕರಣ
ಹೈದರಾಬಾದ್​ನಲ್ಲಿ ಯುವಕರ ರಾದ್ಧಾಂತ
author img

By

Published : Jun 14, 2022, 3:19 PM IST

ಹೈದರಾಬಾದ್: ಮೆಹದಿಪಟ್ಟಣಂನಲ್ಲಿ ಮಧ್ಯರಾತ್ರಿ ಯುವಕರು ಮಾದಕ ದ್ರವ್ಯ ಸೇವಿಸಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆ ಉಂಟುಮಾಡಿದ್ದಾರೆ.

ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಕಿಡಿಗೇಡಿಗಳನ್ನು ಬಂಧಿಸಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಯೊಬ್ಬ ಪೊಲೀಸ್‌ ವಾಹನದ ಮೇಲೆ ಹತ್ತಿ ಹೈಡ್ರಾಮ ಮಾಡಿದ. ಅಷ್ಟೇ ಅಲ್ಲದೇ, ಪೊಲೀಸ್ ವಾಹನ ಹಾಗೂ ಇತರೆ ವಾಹನಗಳ ಗಾಜು ಪುಡಿಗಟ್ಟಿದ್ದಾನೆ. ನಂತರ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಲೈಟರ್ ವಿಚಾರಕ್ಕೆ ಗಲಾಟೆ: ಮಹಿಳೆ ಜುಟ್ಟು ಹಿಡಿದು ಎಳೆದಾಡಿದ ಪುಂಡರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.