ETV Bharat / bharat

ಏಳನೇ ಮಹಡಿಯಿಂದ ಕುಸಿದ ಬಿದ್ದ ಲಿಫ್ಟ್​.. 8 ಕಾರ್ಮಿಕರು ಸಾವು, ಮುಗಿಲು ಮುಟ್ಟಿದ ಆಕ್ರಂದನ

author img

By

Published : Sep 14, 2022, 1:48 PM IST

ಏಳನೇ ಮಹಡಿಯಿಂದ ಲಿಫ್ಟ್​ ಕುಸಿದು ಬಿದ್ದು ಹಲವು ಕಾರ್ಮಿಕರು ಮೃತಪಟ್ಟಿರುವ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ.

workers died when lift fell from 7th floor  Gujarat University in Ahmedabad  lift fell from 7th floor near Gujarat University  ಗುಜರಾತ್​ ವಿಶ್ವವಿದ್ಯಾಲಯದ ಬಳಿ ದೊಡ್ಡ ದುರಂತ  ಲಿಫ್ಟ್​ ಕುಸಿದು ಬಿದ್ದು ಸುಮಾರು ಹಲವಾರು ಕಾರ್ಮಿಕರು ಮೃತ  ಮೃತ ದೇಹಗಳನ್ನು ವಶಕ್ಕೆ ಪಡೆದ ಪೊಲೀಸರು  ಮಹಡಿಯಿಂದ ಕುಸಿದ ಬಿದ್ದ ಲಿಫ್ಟ್
ಏಳನೇ ಮಹಡಿಯಿಂದ ಕುಸಿದ ಬಿದ್ದ ಲಿಫ್ಟ್​

ಅಹಮದಾಬಾದ್(ಗುಜರಾತ್): ನಗರದ ಗುಜರಾತ್​ ವಿಶ್ವವಿದ್ಯಾಲಯದ ಬಳಿ ದೊಡ್ಡ ದುರಂತವೊಂದು ಸಂಭವಿಸಿದ್ದು, ಎಂಟು ಕಾರ್ಮಿಕರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಆಸ್ಪೈರ್ 2 ಕಟ್ಟಡದ ಕಾಮಗಾರಿ ನಡೆಯುತ್ತಿರುವ ವೇಳೆ ಹಠಾತ್​ ಆಗಿ ಲಿಫ್ಟ್​ ಕುಸಿದು ಬಿದ್ದಿದೆ. ಪರಿಣಾಮ ಸುಮಾರು ಎಂಟು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಏಳನೇ ಮಹಡಿಯಿಂದ ಕುಸಿದ ಬಿದ್ದ ಲಿಫ್ಟ್​

ಸ್ಥಳಕ್ಕೆ ಪೊಲೀಸರ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತ ದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಆಸ್ಪತ್ರೆಗೆ ರವಾನಿಸಿದರು. ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಓದಿ: ವಿಡಿಯೋ: ಮಗುವಿನ ಮೈಮೇಲೆ ಹರಿಯಿತು ಕಾರು: ಚಾಲಕನ​ ನಿರ್ಲಕ್ಷ್ಯಕ್ಕೆ ಪುಟ್ಟ ಬಾಲಕಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.