ETV Bharat / bharat

ಕಳ್ಳತನಕ್ಕೆ ಪ್ರತಿರೋಧವೊಡ್ಡಿದ ಯುವತಿ ಮೇಲೆ ಸರಗಳ್ಳನಿಂದ ಹಲ್ಲೆ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

author img

By

Published : Feb 28, 2021, 12:56 PM IST

ಕಳ್ಳನೋರ್ವ ಯುವತಿಯ ಚೈನ್​ ಕದಿಯಲು ಯತ್ನಿಸಿದಾಗ ಪ್ರತಿರೋಧವೊಡ್ಡಿದ್ದಕ್ಕೆ ಆಕೆಯ ಮೇle ಹಲ್ಲೆ ಮಾಡಿದ್ದಾನೆ. ನವದೆಹಲಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

Woman stabbed to death in Adarsh Nagar, Delhi
ಚೈನ್ ಸ್ನ್ಯಾಚರ್​ನಿಂದ ಯುವತಿ ಮೇಲೆ ಹಲ್ಲೆ

ನವದೆಹಲಿ: ವಾಯುವ್ಯ ದೆಹಲಿಯ ಆದರ್ಶ್ ನಗರದಲ್ಲಿ ಮಾರುಕಟ್ಟೆಯಿಂದ ಮನೆಗೆ ಬರುತ್ತಿದ್ದಾಗ ಯುವತಿ ಮೇಲೆ ಕಳ್ಳನೋರ್ವ ಹಲ್ಲೆ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚೈನ್ ಸ್ನ್ಯಾಚರ್​ನಿಂದ ಯುವತಿ ಮೇಲೆ ಹಲ್ಲೆ

ಕಳ್ಳನೋರ್ವ ಯುವತಿಯ ಚೈನ್​ ಕದಿಯಲು ಯತ್ನಿಸಿದಾಗ ಆಕೆ ಪ್ರತಿರೋಧವೊಡ್ಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಖದೀಮ ಯುವತಿಯ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಯುವತಿ ಸಾವನ್ನಪ್ಪಿದ್ದಾಳೆ.

ಈ ಕುರಿತು ಎಫ್​ಐಆರ್​ ದಾಖಲಾಗಿದ್ದು, ಕಳ್ಳನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.