ಹೌರಾ (ಪಶ್ಚಿಮ ಬಂಗಾಳ): ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಬಿಜೆಪಿಯ ಮಾಜಿ ವಕ್ತಾರೆ ನೀಡಿರುವ ಹೇಳಿಕೆ ಖಂಡಿಸಿದ ಪಶ್ಚಿಮ ಬಂಗಾಳದಲ್ಲೂ ಪ್ರತಿಭಟನೆಗಳು ಭುಗಿಲೆದ್ದಿವೆ. ಇದೇ ಸಂದರ್ಭದಲ್ಲಿ ಹೌರಾ ಜಿಲ್ಲೆಯ ಉಲುಬೇರಿಯಾದಲ್ಲಿ ದುಷ್ಕರ್ಮಿಗಳು ಬಿಜೆಪಿ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೇ, ನಂತರ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.
-
Since they listen to her & unfailingly vote for her, West Bengal Chief Minister & Home-Police Minister @MamataOfficial should be able to identify & arrest these rioters/pelters who vandalised & set fire to the BJP office in Howrah rural dist this afternoon. Why is she silent? pic.twitter.com/5WV5TSnrfE
— Dr. Anirban Ganguly (@anirbanganguly) June 10, 2022 " class="align-text-top noRightClick twitterSection" data="
">Since they listen to her & unfailingly vote for her, West Bengal Chief Minister & Home-Police Minister @MamataOfficial should be able to identify & arrest these rioters/pelters who vandalised & set fire to the BJP office in Howrah rural dist this afternoon. Why is she silent? pic.twitter.com/5WV5TSnrfE
— Dr. Anirban Ganguly (@anirbanganguly) June 10, 2022Since they listen to her & unfailingly vote for her, West Bengal Chief Minister & Home-Police Minister @MamataOfficial should be able to identify & arrest these rioters/pelters who vandalised & set fire to the BJP office in Howrah rural dist this afternoon. Why is she silent? pic.twitter.com/5WV5TSnrfE
— Dr. Anirban Ganguly (@anirbanganguly) June 10, 2022
ಪ್ರತಿಭಟನೆಯ ಹೆಸರಲ್ಲಿ ಪಕ್ಷದ ಕಚೇರಿಗೆ ಬೆಂಕಿ ಹಚ್ಚಿರುವುದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ನಿನ್ನೆಯಿಂದಲೇ ಬಂಗಾಳದಲ್ಲಿ ಬಿಜೆಪಿ ಪಕ್ಷದ ಕಚೇರಿಗಳು ಮತ್ತು ಪದಾಧಿಕಾರಿಗಳು ಗುಂಪು ದಾಳಿಗೆ ಗುರಿಯಾಗುತ್ತಿದ್ದಾರೆ. ಸಿಎಂ ಪ್ರಚೋದನೆಯಂತೆ ಪ್ರತಿಭಟನೆಯ ಹೆಸರಿನಲ್ಲಿ ನಿರ್ದಿಷ್ಟ ಸ್ಥಳಗಳು, ಜನರು ಮತ್ತು ಅವರ ಆಸ್ತಿಗಳ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಪ್ರವಾದಿ ಕುರಿತ ವಿವಾದಿತ ಹೇಳಿಕೆಗೆ ಆಕ್ರೋಶ; ದೇಶಾದ್ಯಂತ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ