ETV Bharat / bharat

ಉದ್ಯೋಗಗಳಲ್ಲಿ ಏರುಪೇರು, ಆರೋಗ್ಯ ಸಮಸ್ಯೆ: ನಿಮ್ಮ ವಾರದ ರಾಶಿಫಲ ಹೇಗಿದೆ?

Weekly Horoscope: ಅಕ್ಟೋಬರ್ ಎರಡನೇ ವಾರದ ರಾಶಿ ಭವಿಷ್ಯ ಹೀಗಿದೆ...

Weekly Horoscope
Weekly Horoscope
author img

By ETV Bharat Karnataka Team

Published : Oct 8, 2023, 8:24 AM IST

ಮೇಷ: ಕುಟುಂಬದಲ್ಲಿ ಔತಣಕೂಟಗಳು ನಡೆಯಲಿದ್ದು ಎಲ್ಲರೂ ಆನಂದಿಸಲಿದ್ದಾರೆ. ಈ ವಾರದಲ್ಲಿ ಉದ್ಯೋಗಿಗಳು ಸಾಕಷ್ಟು ಏರುಪೇರು ಕಾಣಲಿದ್ದಾರೆ. ಕೆಲಸದಲ್ಲಿ ಸಾಕಷ್ಟು ಚಟುವಟಿಕೆಗಳು ಇರಲಿವೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಹಠಾತ್‌ ಆಗಿ ದೊಡ್ಡ ಪ್ರಮಾಣದ ಲಾಭವನ್ನು ಪಡೆಯಲಿದ್ದಾರೆ. ಇದನ್ನು ಹೂಡಿಕೆ ಮಾಡುವ ಮೂಲಕ ನಿಮ್ಮ ವ್ಯವಹಾರವನ್ನು ನೀವು ಮುಂದಕ್ಕೆ ಕೊಂಡೊಯ್ಯಲಿದ್ದೀರಿ. ಆದರೆ ನಿಮ್ಮ ಪಾಲುದಾರರ ಜೊತೆಗಿನ ನಿಮ್ಮ ಸಂಬಂಧವು ಹದಗೆಡಲಿದೆ. ವಿವಾಹಿತ ಜೋಡಿಗಳು ತಮ್ಮ ಜೀವನ ಸಂಗಾತಿಯ ಬದಲಾದ ವರ್ತನೆಯ ಕಾರಣ ಕೌಟುಂಬಿಕ ಜೀವನದಲ್ಲಿ ಸಮಸ್ಯೆ ಎದುರಿಸಬಹುದು. ನಿಮ್ಮ ಜೀವನ ಸಂಗಾತಿಯು ಕೋಪಗೊಂಡು ನಿಮ್ಮೊಂದಿಗೆ ನೇರವಾಗಿ ಮಾತನಾಡಬಹುದು. ನಿಮ್ಮ ಪ್ರೇಮ ಬದುಕಿನಲ್ಲಿ ಸಾಕಷ್ಟು ಪ್ರಣಯ ಕಾಣಿಸಿಕೊಳ್ಳಲಿದೆ. ವಿದ್ಯಾರ್ಥಿಗಳಿಗೆ ಈ ವಾರವು ಒಳ್ಳೆಯದು. ನೀವು ಅಧ್ಯಯನ ಮತ್ತು ಮೋಜು ಎರಡನ್ನೂ ಅನುಭವಿಸಲಿದ್ದು ಕಲಿಯುವ ಇಚ್ಛೆಯನ್ನು ವ್ಯಕ್ತಪಡಿಸಲಿದ್ದೀರಿ. ಇದರಿಂದ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ವಾರದ ಮೊದಲ ಮೂರು ದಿನಗಳು ಪ್ರಯಾಣಿಸಲು ಅತ್ಯುತ್ತಮ.

ವೃಷಭ: ವಾರದ ಆರಂಭದಲ್ಲಿ ಸಣ್ಣ ಮಟ್ಟಿನ ಪ್ರಯಾಣ ಮಾಡಬೇಕಾದೀತು. ನೀವು ಸಾಕಷ್ಟು ಪ್ರಯತ್ನ ಮಾಡಲಿದ್ದು, ನಿಮ್ಮ ಮನೆಯ ಸೌಂದರ್ಯವನ್ನು ವೃದ್ಧಿಸಲು ತುಂಬಾ ಹಣವನ್ನು ಖರ್ಚು ಮಾಡಲಿದ್ದೀರಿ. ಮನೆಯ ವೆಚ್ಚಕ್ಕಾಗಿ ಸಾಕಷ್ಟು ಹಣ ಖರ್ಚಾದರೂ ನಿಮಗೆ ಇದು ಸಂತಸ ತಂದು ಕೊಡಲಿದೆ. ಉದ್ಯೋಗದಲ್ಲಿ ನಿಮ್ಮ ಸ್ಥಾನವು ಸದೃಢವಾಗಿರಲಿದ್ದು ಕಠಿಣ ಶ್ರಮದ ಮೂಲಕ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಈ ವಾರದಲ್ಲಿ ವ್ಯಾಪಾರೋದ್ಯಮಿಗಳು ಸಾಕಷ್ಟು ಏರುಪೇರು ಕಾಣಲಿದ್ದಾರೆ. ಕೆಲವು ಎದುರಾಳಿಗಳು ನಿಮಗೆ ಸಮಸ್ಯೆಯನ್ನುಂಟು ಮಾಡಲು ಯತ್ನಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಅವರೊಂದಿಗೆ ನಿಮ್ಮ ಸಂಬಂಧವು ಹಳಸುವ ಸಾಧ್ಯತೆಯೂ ಇದ್ದು ಎಚ್ಚರಿಕೆಯಿಂದ ಹೆಜ್ಜೆ ಇಡಿ. ವೈಯಕ್ತಿಕ ಬದುಕಿನಲ್ಲಿ, ಪ್ರೇಮಿಯೊಂದಿಗಿನ ನಿಮ್ಮ ಸಂಬಂಧವು ಗಟ್ಟಿಗೊಳ್ಳಲಿದೆ. ತಪ್ಪು ಗ್ರಹಿಕೆಗಳು ಮತ್ತು ಸಂಘರ್ಷ ದೂರಗೊಳ್ಳಲಿವೆ. ವಿದ್ಯಾರ್ಥಿಗಳಿಗೆ ಇದು ಸಕಾಲ. ನಿಮ್ಮ ಏಕಾಗ್ರತೆಯ ಶಕ್ತಿಯು ಹೆಚ್ಚಲಿದ್ದು, ಸ್ಮರಣ ಶಕ್ತಿಯು ಮೊನಚಾಗಲಿದೆ. ವಾರದ ಆರಂಭಿಕ ದಿನಗಳು ಪ್ರಯಾಣಿಸಲು ಅನುಕೂಲಕರ.

ಮಿಥುನ: ಈ ವಾರವು ನಿಮ್ಮ ಕುಟುಂಬದಲ್ಲಿ ಸಂತಸ ತರಲಿದೆ. ನಿಮ್ಮ ಕುಟುಂಬದ ಸದಸ್ಯರ ಬೆಂಬಲದ ಹೆಚ್ಚಳದ ಕಾರಣ, ಮನೆಯ ಸನ್ನಿವೇಶದಲ್ಲಿ ಬದಲಾವಣೆ ಬರಲಿದ್ದು, ಎಲ್ಲರೂ ಪರಸ್ಪರ ಪ್ರೀತಿ ತೋರಲಿದ್ದಾರೆ. ನಿಮ್ಮ ಗೆಳೆಯರ ಬೆಂಬಲವನ್ನು ಪಡೆಯಲಿದ್ದೀರಿ. ಒಂದು ನಿರ್ದಿಷ್ಟ ಗೆಳೆಯ/ಗೆಳತಿಯತ್ತ ಮನಸ್ಸು ಆಕರ್ಷಣೆಗೊಳ್ಳುವ ಸಾಧ್ಯತೆ ಇದೆ. ಈ ವಾರವು ಪ್ರೇಮ ಜೀವನಕ್ಕೆ ದುರ್ಬಲವೆನಿಸಲಿದೆ. ಸಂಘರ್ಷ ಉಂಟಾಗುವ ಸಾಧ್ಯತೆ ಇದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಒತ್ತಡದಿಂದ ಕೂಡಿರಬಹುದು. ಆದರೆ ಜೀವನ ಸಂಗಾತಿಯು ಏನಾದರೂ ದೊಡ್ಡ ಲಾಭ ಗಳಿಸಬಹುದು. ವ್ಯವಹಾರ ನಡೆಸಲು ಈ ಸಮಯ ಅನುಕೂಲಕರವಾಗಿದ್ದು, ನೀವು ಯಶಸ್ಸು ಗಳಿಸಲಿದ್ದೀರಿ. ಕೆಲಸದಲ್ಲಿ ಒಂದಷ್ಟು ಅಡಚಣೆಗಳ ಮೂಲಕ ಮುಂದೆ ಸಾಗಲಿದ್ದೀರಿ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಆಹಾರಕ್ರಮಕ್ಕೆ ಗಮನ ಹರಿಸುವುದು ಅಗತ್ಯ. ವಾರದ ಆರಂಭಿಕ ಮತ್ತು ಮಧ್ಯದ ದಿನಗಳು ಪ್ರಯಾಣಿಸಲು ಉತ್ತಮ. ಶಿಕ್ಷಣದಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಇದಕ್ಕೆ ಗಮನ ನೀಡಿರಿ.

ಕರ್ಕಾಟಕ: ವಾರದ ಆರಂಭದಲ್ಲಿ ನಿಮ್ಮ ಮನಸ್ಸು ಸಾಕಷ್ಟು ಭಾವನಾತ್ಮಕವಾಗಿ ಪ್ರತಿಕ್ರಿಯಿಸಲಿದ್ದು, ನಿಮ್ಮ ಪ್ರೇಮಿಯನ್ನು ನೆನೆದು ನೀವು ಕಣ್ಣೀರು ಸುರಿಸುವ ಸಾಧ್ಯತೆ ಇದೆ. ಕೆಲವೊಮ್ಮೆ ನಿಮ್ಮ ಜೀವನ ಸಂಗಾತಿಯತ್ತ ನೀವು ಭಾವನಾತ್ಮಕ ವರ್ತನೆ ತೋರಲಿದ್ದು, ಅವರಿಗೆ ಕರುಣೆ ವ್ಯಕ್ತಪಡಿಸಲಿದ್ದೀರಿ. ಕುಟುಂಬದೊಳಗೆ ನಿಮ್ಮ ತಾಯಿಯ ಆರೋಗ್ಯ ಕೆಡಬಹುದು. ನೀವು ಸಹೋದರರು ಮತ್ತು ಸಹೋದರಿಯರ ಬೆಂಬಲವನ್ನು ಪಡೆಯಲಿದ್ದೀರಿ. ನಿಮ್ಮ ಆದಾಯವು ಚೆನ್ನಾಗಿರಲಿದೆ. ಮನೆಯ ಉತ್ತಮ ಆಹಾರ ದೊರೆಯಲಿದೆ. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ವ್ಯಾಪಾರೋದ್ಯಮಿಗಳಿಗೆ ಇದು ಸಕಾಲ. ಕಠಿಣ ಶ್ರಮವನ್ನು ಮುಂದುವರಿಸಿ. ಖಂಡಿತವಾಗಿಯೂ ನಿಮಗೆ ಯಶಸ್ಸು ದೊರೆಯಲಿದೆ. ನಿಮ್ಮ ಆತ್ಮವಿಶ್ವಾಸವು ಉತ್ತುಂಗದಲ್ಲಿರಲಿದ್ದು ನಿಮಗೆ ಪ್ರಯೋಜನವಾಗಲಿದೆ. ನಿಮ್ಮ ಬುದ್ಧಿಮತ್ತೆಯ ಮೂಲಕ, ನಿಮ್ಮ ಪ್ರೇಮಿಗಾಗಿ ಏನಾದರೂ ಹೊಸತನ್ನು ನೀವು ಯೋಜಿಸಲಿದ್ದೀರಿ ಹಾಗೂ ನೀವು ಅವರನ್ನು ಎಷ್ಟು ನೆಚ್ಚಿಕೊಂಡಿದ್ದೀರಿ ಎಂಬುದನ್ನು ತೋರಿಸಿ ಕೊಡಲಿದ್ದೀರಿ. ವಿದ್ಯಾರ್ಥಿಗಳಿಗೆ ಯಾರಾದರೂ ಹೊಸ ಜನರ ಅಗತ್ಯ ಬೀಳಬಹುದು. ಅವರು ಪಠ್ಯಕ್ರಮವನ್ನು ಪೂರ್ಣಗೊಳಿಸಲು ಸಹಾಯ ಮಾಡಲಿದ್ದಾರೆ.

ಸಿಂಹ: ಏನಾದರೂ ವಿಷಯದ ಕುರಿತು ನೀವು ಉದ್ವೇಗಕ್ಕೆ ಒಳಗಾಗಲಿದ್ದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ನಿಮ್ಮ ಆರೋಗ್ಯವನ್ನು ಕೆಡಿಸುವ ಯಾವುದೇ ಕೆಲಸವನ್ನು ಮಾಡಬೇಡಿ. ನೀವು ಪ್ರಯಾಣಿಸಲು ಇಚ್ಛಿಸುವುದಾದರೆ, ವಾರದ ಕೊನೆಯ ದಿನ ಉತ್ತಮ. ನಿಮ್ಮ ಜೊತೆಗೆ ಕೆಲಸ ಮಾಡುವವರು ನಿಮ್ಮನ್ನು ಬೆಂಬಲಿಸಲಿದ್ದು, ಇದರಿಂದ ನಿಮಗೆ ಲಾಭ ದೊರೆಯಲಿದೆ. ನೀವು ಕ್ರೀಡಾಳುವಾಗಿದ್ದರೆ ಈ ವಾರದಲ್ಲಿ ಉತ್ತುಂಗ ತಲುಪಲಿದ್ದೀರಿ. ಆದಾಯದಲ್ಲಿ ಸುಧಾರಣೆ ಉಂಟಾಗಲಿದ್ದು, ಖರ್ಚು ವೆಚ್ಚಗಳಲ್ಲಿ ಇಳಿಕೆಯಾಗಲಿದೆ. ವೈವಾಹಿಕ ಜೋಡಿಗಳ ಮನಸ್ಸಿನಲ್ಲಿ ಪ್ರೀತಿ ಮತ್ತು ಪ್ರಣಯವು ಬಲವಾಗಿ ನೆಲೆಯೂರಲಿದೆ. ನಿಮ್ಮ ಗೆಳೆಯರ ಬೆಂಬಲವನ್ನು ಪಡೆಯಲಿದ್ದೀರಿ. ನಿಮ್ಮ ಸಂಗಾತಿಗೆ ನಿಮ್ಮ ಭಾವನೆಯನ್ನು ನೀವು ವ್ಯಕ್ತಪಡಿಸಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಸಾಕಷ್ಟು ಸದೃಢತೆ ತೋರಲಿದ್ದಾರೆ. ನಿಮ್ಮ ಸಮರ್ಪಣಾಭಾವ ಮತ್ತು ದಕ್ಷತೆಯು ನಿಮ್ಮ ಮುನ್ನಡೆಗೆ ಕಾರಣವೆನಿಸಲಿದೆ. ನೀವು ವಿದ್ಯಾರ್ಥಿಯಾಗಿದ್ದರೆ ಈ ವಾರದ ಆರಂಭಿಕ ಮತ್ತು ಮಧ್ಯದ ದಿನಗಳು ಹೆಚ್ಚು ಮಂಗಳದಾಯಕ ಎನಿಸಲಿವೆ. ಈ ಸಂದರ್ಭದಲ್ಲಿ ಅಧ್ಯಯನವನ್ನು ನೀವು ಆನಂದಿಸಲಿದ್ದೀರಿ.

ಕನ್ಯಾ: ಪ್ರಯತ್ನಗಳಿಗೆ ತಕ್ಕುದಾದ ಫಲ ದೊರೆಯಲಿದ್ದು ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ವಾರದ ಆರಂಭದಲ್ಲಿ ನೀವು ಏನಾದರೂ ದೊಡ್ಡ ಲಾಭವನ್ನು ಪಡೆಯಬಹುದು. ನಿಮ್ಮ ಯೋಚನೆ ಮತ್ತು ಸಾಮರ್ಥ್ಯವನ್ನು ಅರಿಯುವ ಶಕ್ತಿಯಲ್ಲಿ ಬದಲಾವಣೆ ಉಂಟಾಗಬಹುದು. ಅಲ್ಲದೆ ಪ್ರತಿ ಕೆಲಸವನ್ನು ನೀವು ಜಾಣ್ಮೆಯಿಂದ ನಿಭಾಯಿಸಲಿದ್ದೀರಿ. ಹೀಗಾಗಿ ವ್ಯವಹಾರದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಆದರೆ ಆಲಸ್ಯದ ಕಾರಣ ವ್ಯವಹಾರದಲ್ಲಿ ನಿಮಗೆ ಹಿನ್ನಡೆಯಾಗಿದ್ದು, ಈ ಆಲಸ್ಯದಿಂದ ನೀವು ಹೊರಬರಲಿದ್ದೀರಿ. ಈ ಕುರಿತು ನೀವು ವಾರದಾದ್ಯಂತ ಕಾಳಜಿ ವಹಿಸಬೇಕಾದೀತು. ಸರಿಯಾದ ಸಂದರ್ಭದಲ್ಲಿ ಆಹಾರವನ್ನು ಸೇವಿಸುವುದು ಅಗತ್ಯ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಬಾಂಧವ್ಯವು ಚೆನ್ನಾಗಿರಲಿದೆ. ಅಲ್ಲದೆ ಪ್ರೇಮ ಜೀವನದಲ್ಲಿ ಪರಸ್ಪರ ಅನ್ಯೋನ್ಯತೆಯನ್ನು ಸಾಧಿಸಲಿದ್ದೀರಿ. ಮಾಡಲಾದ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದೆ. ನಿಮ್ಮ ಎದುರಾಳಿಗಳನ್ನು ನೀವು ಮಣಿಸಲಿದ್ದೀದಿ. ಅಲ್ಲದೆ ಎಲ್ಲಾದರೂ ದೂರದ ಸ್ಥಳಕ್ಕೆ ಹೋಗುವ ಕುರಿತು ನಿಮ್ಮ ಪ್ರೇಮಿಯೊಂದಿಗೆ ಮಾತನಾಡಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಚೆನ್ನಾಗಿ ಗಮನ ನೀಡಬೇಕಾಗುತ್ತದೆ.

ತುಲಾ: ಮನಸ್ಸಿನಲ್ಲಿ ಗೊಂದಲ ನೆಲೆಸಲಿದ್ದು ನಿರ್ಧಾರವನ್ನು ತೆಗೆದುಕೊಳ್ಳುವುದು ಕಷ್ಟಕರವೆನಿಸಲಿದೆ. ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಸರ್ಕಾರಿ ವಲಯಕ್ಕೆ ಸಂಬಂಧಿಸಿದಂತೆ ಏನಾದರೂ ನೊಟೀಸ್‌ ಬರುವ ಕುರಿತು ಅಥವಾ ತೆರಿಗೆ ಪಾವತಿಯ ಕುರಿತು ಒಂದಷ್ಟು ಚರ್ಚೆಗಳು ಉಂಟಾಗಬಹುದು. ಈ ವಾರದಲ್ಲಿ ವ್ಯವಹಾರದಲ್ಲಿ ಸಾಕಷ್ಟು ಏರುಪೇರು ಉಂಟಾಗಬಹುದು. ನಿಮಗೆ ಇಷ್ಟವಿಲ್ಲದ ವ್ಯಕ್ತಿಗಳನ್ನು ನೀವು ಭೇಟಿಯಾಗಬೇಕಾದೀತು. ನೀವು ಕಠಿಣ ಶ್ರಮ ಪಡಲಿದ್ದು ಜನರ ಆಕರ್ಷಣೆಯ ಕೇಂದ್ರ ಬಿಂದು ಎನಿಸಲಿದ್ದೀರಿ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ಪ್ರೇಮ ಸಂಬಂಧದಲ್ಲಿಯೂ ಈ ಸಮಯವು ಸಂಪೂರ್ಣವಾಗಿ ಪ್ರಣಯದಿಂದ ಕೂಡಿರಲಿದೆ. ನಿಮ್ಮ ನಡುವಿನ ಅಂತರವು ಕಡಿಮೆಯಾಗಲಿದೆ. ಪರಸ್ಪರ ಸಾಕಷ್ಟು ಬಾರಿ ಭೇಟಿಯಾಗಿ ಔತಣ ಕೂಟವನ್ನು ಏರ್ಪಡಿಸಲಿದ್ದೀರಿ. ನಿಮ್ಮ ಗೆಳೆಯರ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದೀರಿ. ಅವರ ಬೆಂಬಲದಿಂದ ನಿಮಗೆ ವ್ಯವಹಾರದಲ್ಲಿ ಲಾಭ ದೊರೆಯಲಿದೆ. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ವಿದ್ಯಾರ್ಥಿಗಳು ಅಧ್ಯಯನಕ್ಕೆ ಗಮನ ನೀಡಬೇಕು.

ವೃಶ್ಚಿಕ: ವಾರದ ಆರಂಭಿಕ ದಿನಗಳಲ್ಲಿ ನೀವು ಪ್ರಯಾಣಿಸಬೇಕಾದೀತು. ಅದೃಷ್ಟವು ಸಂಪೂರ್ಣವಾಗಿ ನಿಮ್ಮ ಪರವಾಗಿದೆ. ಇದರಿಂದಾಗಿ ದೊಡ್ಡ ಕೆಲಸಗಳು ಪೂರ್ಣಗೊಳ್ಳಲಿವೆ. ಅಲ್ಲದೆ ಬಾಕಿ ಉಳಿದಿರುವ ಕೆಲಸಗಳು ಸಹ ಮುಕ್ತಾಯಗೊಳ್ಳಲಿವೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದ್ದು ನಿಮಗೆ ಸಾಕಷ್ಟು ಪ್ರಯೋಜನ ಉಂಟಾಗಲಿದೆ. ಆರೋಗ್ಯದಲ್ಲಿ ಒಂದಷ್ಟು ಕುಸಿತ ಉಂಟಾಗಬಹುದು. ಹೀಗಾಗಿ ಈ ಕುರಿತು ಕಾಳಜಿ ವಹಿಸಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ. ವ್ಯಾಪಾರೋದ್ಯಮಿಗಳು ಸ್ವಲ್ಪ ಹೆಚ್ಚಿನ ಗಮನ ನೀಡಬೇಕು. ಒಂದಷ್ಟು ಸವಾಲುಗಳು ನಿಮಗೆ ಎದುರಾಗಬಹುದು. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಅನುಕೂಲಕರವಾಗಿದೆ. ಆದರೆ ನಿಮ್ಮ ವೃತ್ತಿಪರ ಬದುಕಿನ ಕಾರಣ ಜೀವನ ಸಂಗಾತಿಯು ಕಿರಿಕಿರಿ ಅನುಭವಿಸಬಹುದು. ಹೀಗಾಗಿ ಅವರೊಂದಿಗೆ ಮಾತನಾಡಿ. ಪ್ರೇಮ ಸಂಬಂಧದಲ್ಲಿರುವವರಿಗೆ ಹೆಚ್ಚಿನ ಸವಾಲುಗಳೇನೂ ಎದುರಾಗುವುದಿಲ್ಲ. ನಿಮ್ಮ ಸಂಬಂಧದಲ್ಲಿ ಸುಖೋಷ್ಣತೆ ಮತ್ತು ಅನ್ಯೋನ್ಯತೆಯನ್ನು ಅನುಭವಿಸಲಿದ್ದೀರಿ. ಅವರ ಭವಿಷ್ಯದ ಕುರಿತು ಮಾತನಾಡಲಿದ್ದೀರಿ. ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಉಂಟಾಗಲಿದೆ. ವಿದ್ಯಾರ್ಥಿಗಳು ಸಾಕಷ್ಟು ಗಮನವಿಟ್ಟು ಕಲಿಯಬೇಕು.

ಧನು: ಮಾನಸಿಕ ಚಿಂತೆಯ ಜೊತೆಗೆ ಹಣದಲ್ಲೂ ನಷ್ಟ ಉಂಟಾಗಬಹುದು. ಆದರೆ ದಿನ ಕಳೆದಂತೆ ಈ ಸಮಸ್ಯೆಗಳಿಂದ ನಿಮಗೆ ಮುಕ್ತಿ ದೊರೆಯಲಿದೆ. ನಿಮ್ಮ ಇಚ್ಛೆ ಈಡೇರುವಲ್ಲಿ ವಿಳಂಬ ಉಂಟಾಗಲಿದೆ. ಕೆಲಸದಲ್ಲಿ ಅಡೆತಡೆ ಉಂಟಾಗಬಹುದು. ಆದರೆ ವಾರದ ನಡುವಿನ ದಿನಗಳು ಅನುಕೂಲಕರವಾಗಿವೆ. ಉದ್ಯೋಗವಾಗಿರಲಿ ಅಥವಾ ವ್ಯವಹಾರವಾಗಿರಲಿ, ಎರಡೂ ಕ್ಷೇತ್ರದಲ್ಲಿ ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲಿದ್ದೀರಿ. ಅರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಹೊಟ್ಟೆ ನೋವು ಕಾಣಿಸಿಕೊಳ್ಳಲಿದೆ. ಬಿಸಿಯಾದ ಆಹಾರವನ್ನು ಸೇವಿಸುವುದರಿಂದ ನಿಮಗೆ ಹಾನಿ ಉಂಟಾಗಬಹುದು. ಪರಸ್ಪರ ಸಂಬಂಧದಲ್ಲಿ ಒತ್ತಡ ಹೆಚ್ಚಬಹುದು. ಇದು ನಿಮ್ಮ ಸಂಬಂಧಕ್ಕೆ ಒಳ್ಳೆಯದಲ್ಲ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ತೃಪ್ತಿಯನ್ನು ಅನುಭವಿಸಲಿದ್ದಾರೆ ಹಾಗೂ ತಮ್ಮ ಜೀವನ ಸಂಗಾತಿಯ ನೆರವಿನಿಂದ ವೃತ್ತಿ ಜೀವನದಲ್ಲಿಯೂ ಉತ್ತಮ ಸಾಧನೆ ಮಾಡಲಿದ್ದಾರೆ. ಕುಟುಂಬದ ನೆರವು ದೊರೆಯಲಿದೆ. ವಾರದ ಆರಂಭಿಕ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳು ಪ್ರಯಾಣಿಸಲು ಉತ್ತಮ. ಲಲಿತಕಲೆ ಮತ್ತು ವಾಣಿಜ್ಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲಿದ್ದಾರೆ.

ಮಕರ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನಿಮ್ಮ ಆತ್ಮವಿಶ್ವಾಸವು ವೃದ್ಧಿಸಲಿದೆ. ಜೀವನ ಸಂಗಾತಿಯೊಂದಿಗೆ ವಾದ ಮಾಡಬೇಡಿ. ಬದಲಾಗಿ ಕುಟುಂಬದ ಮೇಲೆ ಹೆಚ್ಚಿನ ಗಮನ ನೀಡಿರಿ. ಮಕ್ಕಳ ಕುರಿತು ಧನಾತ್ಮಕ ಮನೋಭಾವ ತೋರಲಿದ್ದೀರಿ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ತುಂಬಾ ಅನುಕೂಲಕರ. ಅನ್ಯೋನ್ಯ ಸಂಬಂಧವು ವೃದ್ಧಿಸಲಿದೆ. ಪರಸ್ಪರ ಹತ್ತಿರಕ್ಕೆ ಬರಲಿದ್ದೀರಿ. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ನಿಮ್ಮ ಅಧಿಕಾರದಲ್ಲಿ ವೃದ್ಧಿ ಉಂಟಾಗಲಿದೆ. ಕೆಲ ಹೊಸ ಜವಾಬ್ದಾರಿಗಳು ನಿಮಗೆ ದೊರೆಯಲಿವೆ. ಆದರೆ ಯಾವುದೇ ಷಡ್ಯಂತ್ರಕ್ಕೆ ನೀವು ಕೈ ಹಾಕಬಾರದು. ಅಲ್ಲದೆ ಅತಿಯಾದ ಆತ್ಮವಿಶ್ವಾಸವನ್ನು ತೋರಬೇಡಿ. ಇದರಿಂದ ತದ್ವಿರುದ್ಧವಾದ ಪರಿಣಾಮ ಉಂಟಾಗಬಹುದು. ವ್ಯವಹಾರ ನಡೆಸಲು ಈ ಸಮಯ ಅನುಕೂಲಕರ. ಕುಟುಂಬದಲ್ಲಿ ಹಿರಿಯರ ಆರೋಗ್ಯದಲ್ಲಿ ಕುಸಿತ ಉಂಟಾಗುವ ಕಾರಣ ಮಾನಸಿಕ ಒತ್ತಡ ಕಾಣಿಸಿಕೊಳ್ಳಬಹುದು. ನಿಮ್ಮ ಆರೋಗ್ಯದಲ್ಲಿ ಒಂದಷ್ಟು ಏರುಪೇರು ಉಂಟಾಗಬಹುದು. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ. ಈ ವಾರದಲ್ಲಿ ವಿದ್ಯಾರ್ಥಿಗಳ ಅಧ್ಯಯನದಲ್ಲಿ ಸಾಕಷ್ಟು ಏರುಪೇರು ಉಂಟಾಗಬಹುದು.

ಕುಂಭ: ನಿಮ್ಮ ಯೋಜನೆಗಳಲ್ಲಿ ನೀವು ಯಶಸ್ವಿಯಾಗಬೇಕಾದರೆ ಮಾನಸಿಕ ಒತ್ತಡದಿಂದ ಹೊರ ಬರಬೇಕು. ನಿಮ್ಮಲ್ಲಿಯೇ ನಿಮಗೆ ಆತ್ಮವಿಶ್ವಾಸವಿರಬೇಕು. ಉದ್ಯೋಗಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಯತ್ನಗಳು ಯಶಸ್ವಿಯಾಗಲಿವೆ. ನೀವು ಹೊಸ ಉದ್ಯೋಗವನ್ನು ಗಳಿಸಬಹುದು ಅಥವಾ ಪ್ರಸ್ತುತ ಕೆಲಸದಲ್ಲಿಯೇ ವರ್ಗಾವಣೆಯಾಗಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರವು ಚೆನ್ನಾಗಿರಲಿದೆ. ವಿವಾಹಿತ ವ್ಯಕ್ತಿಗಳ ವೈವಾಹಿಕ ಬದುಕು ಮತ್ತೆ ಸರಿಯಾದ ಹಳಿ ಏರಲಿದ್ದು, ಪ್ರಣಯವು ಉತ್ತುಂಗಕ್ಕೆ ತಲುಪಲಿದೆ. ನೀವಿಬ್ಬರೂ ಒಟ್ಟಿಗೆ ಸಮಯ ಕಳೆಯಲು ಯತ್ನಿಸಲಿದ್ದೀರಿ. ಇದರಿಂದ ಸಂಬಂಧಕ್ಕೆ ಇನ್ನಷ್ಟು ಸೊಬಗು ದೊರೆಯಲಿದೆ. ಆದರೆ ನಿಮ್ಮ ಸಂಗಾತಿಗೆ ಇಷ್ಟವಿಲ್ಲದ ಕೆಲಸವನ್ನು ಮಾಡಬೇಡಿ. ವಾರದ ಆರಂಭದಲ್ಲಿ ಒಂದಷ್ಟು ಖರ್ಚುವೆಚ್ಚಗಳು ಉಂಟಾಗಲಿದ್ದು ಆದಾಯವು ಎಂದಿನಂತೆ ಇರಲಿದೆ. ವಾರದ ಕೊನೆಯ ದಿನ ಮಾತ್ರವೇ ಪ್ರಯಾಣಕ್ಕೆ ಒಳ್ಳೆಯದು. ಈ ವಾರವು ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲ ತರಲಿದೆ.

ಮೀನ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭಿಕ ದಿನಗಳಲ್ಲಿ ನೀವು ಸಾಕಷ್ಟು ಅಪಾಯವನ್ನು ಮೈಗೆಳೆದುಕೊಳ್ಳಲಿದ್ದೀರಿ. ವ್ಯವಹಾರದಲ್ಲಿ ಹೊಸ ಅಪಾಯಕ್ಕೆ ಮೈಯೊಡ್ಡಲಿದ್ದು, ಇದರಿಂದ ಲಾಭ ದೊರೆಯಲಿದೆ. ಸರ್ಕಾರವನ್ನು ಸೇರುವ ಮೂಲಕ ಪ್ರಯೋಜನ ಗಳಿಸಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅದನ್ನು ಮುಂದಕ್ಕೆ ಕೊಂಡೊಯ್ಯಲು ಅವಕಾಶ ಪಡೆಯಲಿದ್ದಾರೆ. ನಿಮಗೆ ನೀಡಿರುವ ಕೆಲಸವನ್ನು ನೀವು ಸಕಾಲದಲ್ಲಿ ಪೂರ್ಣಗೊಳಿಸಲಿದ್ದು ಇದು ನಿಮ್ಮ ವರ್ಚಸ್ಸನ್ನು ವೃದ್ಧಿಸಲಿದೆ. ನಿಮ್ಮ ಅಸ್ಮಿತೆಯು ನಿಮಗೆ ಬಲ ನೀಡಲಿದೆ. ಆರೋಗ್ಯವು ಸದೃಢವಾಗಿರಲಿದೆ. ನಿಮ್ಮ ಕುಟುಂಬದ ಸದಸ್ಯರ ಅರಿವಿಗೆ ಬಾರದೆಯೇ ನೀವು ಒಂದಷ್ಟು ಹಣವನ್ನು ಗೌಪ್ಯವಾಗಿ ಖರ್ಚು ಮಾಡಲಿದ್ದೀರಿ. ವಿವಾಹಿತ ಜನರು ತಮ್ಮ ಅತ್ತೆ-ಮಾವಂದಿರನ್ನು ಭೇಟಿ ಮಾಡಿ ಸಂತಸ ಗಳಿಸಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವವರು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಪ್ರೇಮಿಯು ಸಾಕಷ್ಟು ಪ್ರಣಯವನ್ನು ತೋರಲಿದ್ದಾರೆ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಇದನ್ನೂ ಓದಿ: ಭಾನುವಾರದ ಪಂಚಾಂಗ, ರಾಶಿ ಭವಿಷ್ಯ: ನೀವಿಂದು ಪವಿತ್ರತಾಣಕ್ಕೆ ಪ್ರವಾಸ ತೆರಳುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.