ETV Bharat / bharat

ವಾರದ ರಾಶಿ ಭವಿಷ್ಯ: ವರ್ಷದ ಕೊನೆಯ ವಾರ ಯಾರ ಪಾಲಿಗೆ ಉತ್ತಮ? - ರಾಶಿ ಭವಿಷ್ಯ

ವಾರದ ರಾಶಿ ಭವಿಷ್ಯ...

Weekly horoscope
Weekly horoscope
author img

By

Published : Dec 25, 2022, 1:01 AM IST

ಮೇಷ: ಇದು ನಿಮ್ಮ ಪಾಲಿಗೆ 2022ರ ಅಸಾಧಾರಣ ವಾರ ಎನಿಸಲಿದೆ. ಕುಟುಂಬದಲ್ಲಿ ಪ್ರಗತಿ ಕಾಣಿಸಿಕೊಳ್ಳಲಿದ್ದು ಇದು ನಿಮಗೆ ಸಂತಸ ನೀಡಲಿದೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕಿನಲ್ಲಿ ಪ್ರೇಮ ಮತ್ತು ಪ್ರಣಯ ನೆಲೆಸಲಿದೆ. ಪ್ರೇಮಿಗಳಿಗೆ ತಮ್ಮ ಸಂಬಂಧದಲ್ಲಿ ಮುಂದೆ ಸಾಗಲು ಇದು ಸಕಾಲ. ನಿಮ್ಮ ಪ್ರೇಮಿಗೆ ನಿಮ್ಮ ಭಾವನೆಯನ್ನು ನೀವು ವ್ಯಕ್ತಪಡಿಸಲಿದ್ದೀರಿ. ವಾರದ ಆರಂಭಿಕ ದಿನದಿಂದಲೇ ನಿಮ್ಮ ಕೆಲಸಕ್ಕೆ ಸಂಪೂರ್ಣ ಗಮನ ನೀಡಲಿದ್ದೀರಿ. ನಿಮ್ಮ ಕೆಲಸವನ್ನು ನೀವು ಆನಂದಿಸಲಿದ್ದೀರಿ. ವ್ಯಾಪಾರಿಗಳಿಗೆ ಈ ವಾರ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುವುದರಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ನೀವು ಹೊಸ ಶಾಖೆಯನ್ನು ತೆರೆಯಬಹುದು ಅಥವಾ ಯಾರಾದರೂ ವ್ಯಕ್ತಿಗೆ ನಿಮ್ಮ ಫ್ರಾಂಚೈಸಿಯನ್ನು ನೀಡಬಹುದು. ವಿದ್ಯಾರ್ಥಿಗಳು ಅದೃಷ್ಟದ ಬೆಂಬಲ ಪಡೆಯಲಿದ್ದಾರೆ. ನೀವು ಅಧ್ಯಯನವನ್ನು ಆನಂದಿಸಲಿದ್ದೀರಿ. ಉನ್ನತ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಯಶಸನ್ನು ಸಾಧಿಸಲಿದ್ದಾರೆ. ವಿದೇಶಕ್ಕೆ ಹೋಗುವ ನಿಮ್ಮ ಕನಸು ನನಸಾಗಲಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಯಾವುದೇ ನಿರ್ದಿಷ್ಟ ಸಮಸ್ಯೆ ಎದುರಾಗದು. ಆದರೂ ದಿನಚರಿಯಲ್ಲಿ ನಿರಂತರತೆ ಕಾಪಾಡಿ. ವಾರದ ಮಧ್ಯ ಭಾಗವು ಪ್ರಯಾಣಕ್ಕೆ ಅನುಕೂಲಕರ.

ವೃಷಭ: ಇದು ನಿಮ್ಮ ಪಾಲಿಗೆ 2022ರ ಅಸಾಧಾರಣ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಒತ್ತಡದಿಂದ ಹೊರಬರಲಿದೆ. ನಿಮ್ಮ ಒತ್ತಡ ರಹಿತ ಬದುಕನ್ನು ನೀವು ಆನಂದಿಸಲಿದ್ದೀರಿ. ನಿಮ್ಮ ಸಂಬಂಧದಲ್ಲಿ ಪ್ರೀತಿಯು ಅರಳಲಿದೆ. ಪ್ರೇಮ ಸಂಬಂಧದಲ್ಲಿ ಈ ವಾರ ಸಾಕಷ್ಟು ಫಲದಾಯಕ ಎನಿಸಲಿದೆ. ವಾರದ ಆರಂಭದಲ್ಲಿ ನೀವು ದೀರ್ಘ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ವರ್ಷದ ಕೊನೆಯ ವಾರವು ನಿಮ್ಮ ಪಾಲಿಗೆ ಸಾಕಷ್ಟು ಆಸಕ್ತಿಕರ ಎನಿಸಲಿದೆ. ನಿಮ್ಮ ಆತ್ಮೀಯರ ಜೊತೆ ಮೋಜು ಅನುಭವಿಸುವ ಅವಕಾಶ ನಿಮಗೆ ದೊರೆಯಬಹುದು. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಸಣ್ಣಪುಟ್ಟ ಖರ್ಚುವೆಚ್ಚಗಳು ಉಂಟಾಗಬಹುದು. ಆದರೆ ಆ ಖರ್ಚುವೆಚ್ಚಗಳಿಂದಾಗಿ ಅನುಕೂಲತೆ ಹೆಚ್ಚುತ್ತದೆ. ಅಲ್ಲದೆ ನಿಮ್ಮ ಅತ್ತೆ ಮಾವಂದಿರ ಜೊತೆಗೆ ನೀವು ಉತ್ತಮ ಸಂಬಂಧ ಕಾಪಾಡಲಿದ್ದೀರಿ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸ ಅನಂದಿಸಲಿದ್ದಾರೆ. ವ್ಯಾಪಾರಿಗಳ ವ್ಯವಹಾರವು ಚೆನ್ನಾಗಿರಲಿದೆ. ಒಂದಷ್ಟು ಹೂಡಿಕೆಯನ್ನು ಮಾಡುವ ಮೂಲಕ ನೀವು ಉತ್ತಮ ಲಾಭ ಗಳಿಸಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಜೊತೆಗೆ ಮೋಜು ಅನುಭವಿಸಲಿದ್ದಾರೆ. ಅಧ್ಯಯನದ ನಡುವೆ ಮನರಂಜನೆಗೂ ನಿಮಗೆ ಅವಕಾಶ ದೊರೆಯಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಯಾವುದೇ ದೊಡ್ಡ ಸಮಸ್ಯೆ ಎದುರಾಗದು. ಇಡೀ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಮಿಥುನ: ಇದು ನಿಮ್ಮ ಪಾಲಿಗೆ ವರ್ಷದ ಸಾಮಾನ್ಯ ವಾರ ಎನಿಸಲಿದೆ. ವೈವಾಹಿಕ ಬದುಕಿನಲ್ಲಿ ಪ್ರೇಮ ಮತ್ತು ಪ್ರಣಯ ಇರಲಿದೆ. ಪ್ರೇಮ ಸಂಬಂಧದಲ್ಲಿರುವ ಜನರಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೂ ಅವರು ತಮ್ಮ ಪ್ರೇಮದ ಬದುಕಿನಲ್ಲಿ ಮುಂದೆ ಸಾಗಲಿದ್ದಾರೆ ಹಾಗೂ ತಮ್ಮ ಪ್ರೇಮಿಗೆ ಒಳ್ಳೆಯ ಉಡುಗೊರೆ ಖರೀದಿಸಲಿದ್ದಾರೆ. ಸದ್ಯಕ್ಕೆ ನೀವು ನಿಮ್ಮ ಜವಾಬ್ದಾರಿಗಳಿಗೆ ಗಮನ ನೀಡಬೇಕು ಹಾಗೂ ಇಲ್ಲಿಯತನಕ ಎಲ್ಲಿ ತಪ್ಪು ಮಾಡಿದ್ದೀರಿ ಎಂಬ ಕುರಿತು ಯೋಚಿಸಬೇಕು. ನಿಮ್ಮ ತಪ್ಪುಗಳನ್ನು ಅರಿತುಕೊಳ್ಳಲು ನೀವು ಯೋಜಿಸಿದರೆ ನಿಮಗೆ ಸಾಕಷ್ಟು ಪ್ರಯೋಜನ ಉಂಟಾಗಲಿದೆ. ಉದ್ಯೋಗದಲ್ಲಿರುವವರಿಗೆ ಇದು ನಿರೀಕ್ಷೆಗಿಂತಲೂ ಉತ್ತಮ ಕಾಲ ಎನಿಸಲಿದೆ. ನೀವು ನಿಮ್ಮ ಕೆಲಸವನ್ನು ಸಕಾಲದಲ್ಲಿ ಮಾಡಲಿದ್ದೀರಿ. ವ್ಯಾಪಾರಿಗಳಿಗೆ ಈ ವಾರ ಅತ್ಯುತ್ತಮ ಫಲ ದೊರೆಯಲಿದೆ. ಈ ವಾರದಲ್ಲಿ ಅವರು ಕೆಲವು ಶುಭ ಸುದ್ದಿಯನ್ನು ಪಡೆಯಲಿದ್ದಾರೆ. ವಿದ್ಯಾರ್ಥಿಗಳು ಮೋಜಿಗೆ ಸಂಪೂರ್ಣ ಗಮನ ನೀಡಲಿದ್ದಾರೆ. ಇಂತಹ ಸಂದರ್ಭದಲ್ಲಿ, ಮೋಜಿನ ಜೊತೆಗೆ ನೀವು ಅಧ್ಯಯನಕ್ಕೂ ಗಮನ ನೀಡಬೇಕು. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಆದರೂ ಒತ್ತಡ ಮತ್ತು ಆತಂಕದಿಂದ ದೂರವಿರಲು ಯತ್ನಿಸಿ. ಇಲ್ಲದಿದ್ದರೆ ಸಮಸ್ಯೆ ಉಂಟಾಗಬಹುದು. ವಾರದ ಎರಡನೇ ಮತ್ತು ಮೂರನೇ ದಿನಗಳು ಪ್ರಯಾಣಿಸಲು ಉತ್ತಮ.

ಕರ್ಕಾಟಕ: ಇದು ನಿಮ್ಮ ಪಾಲಿಗೆ 2022ರ ಸಾಧಾರಣ ವಾರ ಎನಿಸಲಿದೆ. ವೈವಾಹಿಕ ಜೀವನ ಸಾಗಿಸುವ ಜನರು ತಮ್ಮ ಕೌಟುಂಬಿಕ ಜೀವನದಲ್ಲಿ ಸಂತಸ ತರಲು ಒಂದಷ್ಟು ಪ್ರಯತ್ನವನ್ನು ಮಾಡಬೇಕು. ನಿಮ್ಮ ಜೀವನ ಸಂಗಾತಿಯ ಮಾತುಗಳನ್ನು ಆಲಿಸಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಿ. ಅಲ್ಲದೆ ಅವರ ಮನಸ್ಸನ್ನು ಗೆಲ್ಲಲು ಯತ್ನಿಸಿ. ಪ್ರೇಮ ಸಂಬಂಧದಲ್ಲಿರುವ ಜನರು ಉತ್ತಮ ಫಲಿತಾಂಶ ಪಡೆಯಬಹುದು. ನೀವು ನಿಮ್ಮ ಸಂಬಂಧದಲ್ಲಿ ಮುಂದೆ ಸಾಗಲಿದ್ದೀರಿ. ನಿಮ್ಮ ಸಂಬಂಧವು ಮುಂದಿನ ಹಂತಕ್ಕೆ ಸಾಗಲಿದೆ. ಈ ವಾರವು ವ್ಯಾಪಾರಿಗಳ ಪಾಲಿಗೆ ಸಾಮಾನ್ಯ ಫಲ ನೀಡಲಿದೆ. ನಿಮ್ಮ ವ್ಯವಹಾರದ ಕುರಿತು ನೀವು ಗಾಢ ಅನುರಾಗ ತೋರಲಿದ್ದೀರಿ. ಇದಕ್ಕಾಗಿ ಹೊಸ ಜನರನ್ನು ನೀವು ನೇಮಿಸಿಕೊಳ್ಳಬಹುದು. ಈ ವಾರವು ಉದ್ಯೋಗಿಗಳ ಪಾಲಿಗೆ ಉತ್ತಮ ಫಲ ನೀಡಲಿದೆ. ನಿಮ್ಮ ಕೆಲಸದಲ್ಲಿ ನೀವು ಬೇಗನೆ ಪ್ರಗತಿ ಸಾಧಿಸಲಿದ್ದೀರಿ. ಅದೃಷ್ಟವು ನಿಮ್ಮ ಪರವಾಗಿ ಇದ್ದು ನಿಮ ಕೆಲಸವು ಸಾಂಗವಾಗಿ ಮುಂದುವರಿಯಲಿದೆ. ವಿದ್ಯಾರ್ಥಿಗಳು ಅಧ್ಯಯನವನ್ನು ಆನಂದಿಸಲಿದ್ದಾರೆ. ಅವರು ಇದರಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ಆರೋಗ್ಯದ ಕುರಿತು ಕಾಳಜಿ ವಹಿಸಿ ಹಾಗೂ ಅಗತ್ಯವಿರುವಾಗ ಔಷಧಿಯನ್ನು ತೆಗೆದುಕೊಳ್ಳಿ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ಸಿಂಹ: ಇದು ನಿಮ್ಮ ಪಾಲಿಗೆ ವರ್ಷದ ಸಾಧಾರಣ ವಾರ ಎನಿಸಲಿದೆ. ಈ ವಾರವನ್ನು ನೀವು ಸಾಕಷ್ಟು ಆನಂದಿಸಲಿದ್ದೀರಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಕುಟುಂಬದಲ್ಲಿ ಏನಾದರೂ ಹೊಸತನ್ನು ಮಾಡಲಿದ್ದೀರಿ. ಇದು ನಿಮ್ಮ ಜೀವನ ಸಂಗಾತಿಯನ್ನು ಸಂತುಷ್ಟಪಡಿಸಲಿದೆ. ಪ್ರೇಮ ಸಂಬಂಧದಲ್ಲಿರುವವರು ಈ ವಾರವನ್ನು ಅನ್ಯೋನ್ಯತೆಯಿಂದ ಕಳೆಯಲಿದ್ದಾರೆ. ಈ ವಾರದಲ್ಲಿ ನೀವು ದೀರ್ಘ ರಜಾ ವಿರಾಮಕ್ಕೆ ಯೋಜನೆ ರೂಪಿಸಬಹುದು. ಉದ್ಯೋಗದಲ್ಲಿರುವ ಜನರು ಶೀಘ್ರವಾಗಿ ಪ್ರಗತಿ ಸಾಧಿಸಲಿದ್ದಾರೆ. ಈ ವಾರದಲ್ಲಿ ವ್ಯಾಪಾರಿಗಳು ಉತ್ತಮ ಲಾಭ ಗಳಿಸಲಿದ್ದಾರೆ. ನಿಮ್ಮ ಯೋಜನೆಗಳು ಫಲ ನೀಡಲಿದ್ದು ನಿಮಗೆ ಪ್ರಯೋಜನವಾಗಲಿದೆ. ಇದು ನಿಮಗೆ ಸಾಕಷ್ಟು ಸಂತಸ ನೀಡಲಿದೆ. ವಿದ್ಯಾರ್ಥಿಗಳು ಸದ್ಯಕ್ಕೆ ಕೆಲವೊಂದು ಅಡಚಣೆಗಳನ್ನು ಎದುರಿಸಲಿದ್ದಾರೆ. ಅಧ್ಯಯನದಲ್ಲಿ ಉಂಟಾಗುವ ಸಣ್ಣಪುಟ್ಟ ತೊಂದರೆಗಳ ನಡುವೆ ಮುಂದೆ ಸಾಗುವುದು ಪ್ರಯೋಜನಕಾರಿ ಎನಿಸಲಿದೆ. ಈಗ ನೀವು ನಿಮ್ಮ ಆಹಾರಕ್ರಮಕ್ಕೆ ಗಮನ ನೀಡಬೇಕು. ಏಕೆಂದರೆ ನಿಮ್ಮ ಆರೋಗ್ಯದಲ್ಲಿ ಕುಸಿತ ಕಂಡು ಬರಬಹುದು ಮತ್ತು ನೀವು ಅನಾರೋಗ್ಯಕ್ಕೆ ತುತ್ತಾಗಬಹುದು. ಪರಿತಪಿಸುವಂತಹ ಯಾವುದೇ ಕೆಲಸವನ್ನು ಮಾಡಬೇಡಿ. ವಾರದ ಕೊನೆಯ ದಿನವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಕನ್ಯಾ: ನಿಮ್ಮ ಪಾಲಿಗೆ 2022ರ ಕೊನೆಯ ವಾರವು ಉತ್ತಮ ವಾರ ಎನಿಸಲಿದೆ. ನೀವು ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ಸಾಕಷ್ಟು ಸಮಯವನ್ನು ಕಳೆಯಲಿದ್ದೀರಿ. ಮನರಂಜನೆಗಾಗಿ ಸಿಗುವ ಯಾವುದೇ ಅವಕಾಶವನ್ನು ನೀವು ಕೈ ಬಿಡುವುದಿಲ್ಲ. ಇದು ನಿಮ್ಮಲ್ಲಿ ತಾಜಾತನವನ್ನು ತರಲಿದೆ ಅಲ್ಲದೆ ನಿಮ್ಮ ಅನ್ಯೋನ್ಯತೆಯನ್ನ ತೋರಲಿದೆ. ಇಡೀ ಕುಟುಂಬವು ಅನುರಾಗದಿಂದ ಮುಂದೆ ಸಾಗಲಿದ್ದು ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಿದ್ದೀರಿ. ಪ್ರೇಮ ಸಂಗಾತಿಗಳಿಗೆ ತಮ್ಮ ಪ್ರೇಮವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಇದು ಸಕಾಲ. ನಿಮ್ಮ ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ನಿಮ್ಮ ನಡುವಿನ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಿ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಚೆನ್ನಾಗಿರಲಿದೆ. ಯಾವುದೇ ದೊಡ್ಡ ಸಮಸ್ಯೆ ಎದುರಾಗದು. ನಿಮ್ಮ ಸಂಬಂಧದಲ್ಲಿ ಪ್ರೀತಿಯಿಂದ ಮುಂದೆ ಸಾಗಲಿದ್ದೀರಿ. ಈ ವಾರದಲ್ಲಿ ವ್ಯಾಪಾರಿಗಳು ಉತ್ತಮ ಲಾಭ ಗಳಿಸಲಿದ್ದಾರೆ. ತಮ್ಮ ಕೆಲಸದ ಮೇಲೆ ಏಕಾಗ್ರತೆ ತೋರಿಸಲು ಅವರಿಗೆ ಸಾಧ್ಯವಾಗಲಿದೆ. ಉದ್ಯೋಗದಲ್ಲಿರುವ ಜನರಿಗೆ ತಮ್ಮ ಕೆಲಸದಲ್ಲಿ ಭಡ್ತಿ ದೊರೆಯಲಿದೆ. ಇದರಿಂದಾಗಿ ನಿಮ್ಮ ಸಂಬಳದಲ್ಲಿ ಹೆಚ್ಚಳ ಉಂಟಾಗಲಿದ್ದು, ನಿಮಗೆ ಸಂತಸ ಲಭಿಸಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಗಂಭೀರತೆ ತೋರಲಿದ್ದಾರೆ. ಇದು ಅವರ ಏಕಾಗ್ರತೆಯನ್ನು ವೃದ್ಧಿಸಲಿದ್ದು ಇದರಿಂದ ಅವರಿಗೆ ಪ್ರಯೋಜನ ಉಂಟಾಗಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಯಾವುದೇ ಗಂಭೀರ ದೈಹಿಕ ಸಮಸ್ಯೆ ಎದುರಾಗದು. ವಾರದ ಆರಂಭಿಕ ಭಾಗವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ತುಲಾ: ನಿಮ್ಮ ಪಾಲಿಗೆ 2022ರ ಕೊನೆಯ ವಾರವು ಉತ್ತಮ ವಾರ ಎನಿಸಲಿದೆ. ವಾರದ ಆರಂಭದಲ್ಲಿ ನಿಮ್ಮ ತಾಯಿಗೆ ವಿಶೇಷ ಗಮನ ನೀಡಲಿದ್ದೀರಿ. ನೀವು ಅವರೊಂದಿಗೆ ಸಾಕಷ್ಟು ಮಾತನಾಡಲಿದ್ದೀರಿ. ಅವರಿಗೆ ಸೇವೆ ನೀಡುವುದನ್ನು ನೀವು ಇಷ್ಟಪಡಲಿದ್ದೀರಿ. ಆದರೂ ಅವರ ಆರೋಗ್ಯವು ಒಂದಷ್ಟು ದುರ್ಬಲಗೊಳ್ಳುವ ಸಾಧ್ಯತೆ ಇದೆ. ಅವರ ಕುರಿತು ಕಾಳಜಿ ವಹಿಸಿ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕಿನಲ್ಲಿ ಪ್ರೇಮ ನೆಲೆಸಲಿದೆ. ನಿಮ್ಮ ಜೀವನ ಸಂಗಾತಿಯು, ಅವರ ಕುಟುಂಬದ ಸದಸ್ಯರ ಸಹಾಯದಿಂದ ನಿಮ್ಮ ಕುಟುಂಬದ ಸದಸ್ಯರ ಮನಸ್ಸನ್ನು ಗೆಲ್ಲಲು ಯತ್ನಿಸಲಿದ್ದಾರೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಸಂಬಂಧವನ್ನು ಅರಿತುಕೊಳ್ಳುವ ಮೂಲಕ ವರ್ಷದ ಕೊನೆಯ ದಿನಗಳಲ್ಲಿ ಪರಸ್ಪರ ಅನ್ಯೋನ್ಯತೆಯಿಂದ ನೀವು ಸಮಯವನ್ನು ಕಳೆಯಲಿದ್ದೀರಿ. ಇದು ನಿಮ್ಮ ಸಂಬಂಧದಲ್ಲಿ ತಾಜಾತನವನ್ನು ಮತ್ತೆ ವಾಪಾಸ್‌ ತರಲಿದೆ. ನೀವು ಗೆಳೆಯರೊಂದಿಗೆ ಸಮಯ ಕಳೆಯುವುದನ್ನು ಇಷ್ಟಪಡಲಿದ್ದೀರಿ. ಇನ್ನೊಂದು ನಗರದಲ್ಲಿ ನೀವು ಕೆಲಸವನ್ನು ಪಡೆಯಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಮನೆ ಮತ್ತು ಕುಟುಂಬದಿಂದ ನೀವು ದೂರ ಹೋಗಬಹುದು. ನೀವು ಸಂಪೂರ್ಣವಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೀರಿ ಹಾಗೂ ನಿಮ್ಮ ಉದ್ಯೋಗದಲ್ಲಿ ಉತ್ತಮ ಸಾಧನೆ ಮಾಡಲಿದ್ದೀರಿ. ವ್ಯಾಪಾರಿಗಳು ತಮ್ಮ ಕೆಲಸದಲ್ಲಿ ಕಠಿಣ ಶ್ರಮ ತೋರಬೇಕಾದೀತು. ವ್ಯಾಪಾರವು ಚೆನ್ನಾಗಿ ನಡೆಯಬೇಕಾದರೆ ಹೊಸ ವಿಧಾನಗಳಿಗೆ ಗಮನ ನೀಡಬೇಕು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಚೆನ್ನಾಗಿ ಗಮನ ನೀಡಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ ನೀವು ವೇಳಾಪಟ್ಟಿಯನ್ನು ರೂಪಿಸಿ ಅದರಂತೆ ಮುಂದುವರಿಯಬೇಕು. ಈ ವಾರದಲ್ಲಿ ನಿಮ್ಮ ಆರೋಗ್ಯದ ಕುರಿತು ನೀವು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ನಿಮ್ಮ ದಿನಚರಿಯನ್ನು ಕಾಪಾಡಿ ಹಾಗೂ ನಿಮ್ಮ ಆಹಾರಕ್ರಮಕ್ಕೆ ಗಮನ ನೀಡಿ. ವಾರದ ಆರಂಭಿಕ ಭಾಗವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ವೃಶ್ಚಿಕ: ನಿಮ್ಮ ಪಾಲಿಗೆ 2022ರ ಕೊನೆಯ ವಾರವು ಉತ್ತಮ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಒತ್ತಡದಿಂದ ಹೊರ ಬರಲಿದೆ. ಎಲ್ಲಾದರೂ ನಿಮ್ಮ ಸಂಗಾತಿಯೊಂದಿಗೆ ದೂರಕ್ಕೆ ಹೋಗಲು ಅವಕಾಶ ಸಿಗಬಹುದು. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಪ್ರಮುಖ ವಾರವೆನಿಸಲಿದೆ. ನೀವು ನಿಮ್ಮ ಪ್ರಣಯ ಸಂಗಾತಿಗೆ ಮದುವೆಯ ಪ್ರಸ್ತಾವನೆಯನ್ನು ಮುಂದಿಡಬಹುದು. ಅದರಲ್ಲಿ ಅವರು ಯಶಸ್ಸು ಪಡೆಯುವ ಸಾಧ್ಯತೆ ಇದೆ. ನಿಮ್ಮ ಪ್ರಯತ್ನಗಳು ಗರಿಗೆದರಬಹುದು. ಕಲ್ಪನಾಲೋಕಕ್ಕೆ ನೀವು ತೆರಳಬಹುದು. ನೀವು ಅನೇಕ ಕೆಲಸಗಳನ್ನು ಕೈಗೆತ್ತಿಕೊಳ್ಳಲಿದ್ದೀರಿ. ಅವುಗಳನ್ನು ಮುಗಿಸುವುದು ನಿಮ್ಮ ಗುರಿಯಾಗಲಿದೆ. ಆದರೂ ಗೆಳೆಯರ ಜೊತೆಗಿನ ಸಂಬಂಧ ಹದಗೆಡಬಹುದು. ನಿಮ್ಮ ಆದಾಯವು ಚೆನ್ನಾಗಿರಲಿದೆ. ನೀವು ಸರ್ಕಾರದಿಂದ ಲಾಭವನ್ನು ಪಡೆಯಲಿದ್ದೀರಿ. ಹಣದ ಹರಿವು ಇರಲಿದೆ. ಈ ವಾರವು ವ್ಯಾಪಾರಿಗಳ ಪಾಲಿಗೆ ಸಾಮಾನ್ಯ ವಾರ ಎನಿಸಲಿದೆ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸವನ್ನು ದಕ್ಷತೆಯಿಂದ ನಿಭಾಯಿಸಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಕೆಲಸದಲ್ಲಿ ದೃಢತೆ ತೋರಲಿದ್ದಾರೆ. ಇದು ಉತ್ತಮ ಫಲಿತಾಂಶ ನೀಡಲಿದೆ. ಇದರೊಂದಿಗೆ ಮನರಂಜನೆಗೆ ಅವಕಾಶ ದೊರೆಯಲಿದೆ. ನೀವು ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಲಿದ್ದೀರಿ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನಿಮ್ಮ ಆಹಾರ ಕ್ರಮದ ಕುರಿತು ಕಾಳಜಿ ವಹಿಸಿ. ವಾರದ ಕೊನೆಯ ಎರಡು ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಧನು: 2022ರ ಕೊನೆಯ ವಾರವು ನಿಮ್ಮ ಪಾಲಿಗೆ ಸಾಧಾರಣ ವಾರ ಎನಿಸಲಿದೆ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದಾರೆ. ಅವರು ಅದರಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಚೆನ್ನಾಗಿ ಮುಂದೆ ಸಾಗಲಿದೆ. ನಿಮ್ಮ ಸಂಬಂಧದಲ್ಲಿ ನೀವು ಸಂತಸ ಆನಂದಿಸಲಿದ್ದೀರಿ. ನೀವು ಹೊಸ ಚೈತನ್ಯದಿಂದ ಎಲ್ಲರನ್ನು ಪ್ರೀತಿಸಲಿದ್ದೀರಿ. ನಿಮ್ಮ ವ್ಯಕ್ತಿತ್ವದ ಮೇಲೆ ವಿಶೇಷ ಆಕರ್ಷಣೆ ಉಂಟಾಗಲಿದ್ದು, ಇದು ಜನರನ್ನು ನಿಮ್ಮತ್ತ ಸೆಳೆಯಲಿದೆ. ನಿಮ್ಮ ಮಾತಿನಲ್ಲಿ ಮಾಧುರ್ಯ ಹೆಚ್ಚಲಿದೆ. ಕುಟುಂಬದ ಬೆಂಬಲ ದೊರೆಯಲಿದೆ. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ನಿಮ್ಮ ಎದುರಾಳಿಗಳನ್ನು ನೀವು ಹಿಂದಿಕ್ಕಲಿದ್ದೀರಿ. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ದೃಢತೆ ಸಾಧಿಸಲಿದ್ದಾರೆ. ಉತ್ತಮ ಸಾಧನೆಯನ್ನು ಆಧರಿಸಿ ವಿಶೇಷ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ನಿಮಗೆ ಸಾಧ್ಯವಾಗಲಿದೆ. ಈ ವಾರವು ವ್ಯಾಪಾರಿಗಳಿಗೆ ತೃಪ್ತಿಕರ ಫಲ ನೀಡಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಚೆನ್ನಾಗಿ ಗಮನ ನೀಡಬೇಕಾಗುತ್ತದೆ. ಕಠಿಣ ಶ್ರಮದ ಮೂಲಕ ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕಾದೀತು. ವಾರದ ಆರಂಭಿಕ ದಿನಗಳಲ್ಲಿ ಅಡ್ಡಾದಿಡ್ಡಿಯಾಗಿ ಆಹಾರ ಸೇವಿಸುವ ಕಾರಣ ನೀವು ಅನಾರೋಗ್ಯಕ್ಕೆ ತುತ್ತಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಮಕರ: ಇದು ನಿಮ್ಮ ಪಾಲಿಗೆ 2022ರ ಕೊನೆಯ ಉತ್ತಮ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳಿಗೆ ಇದು ಉತ್ತಮ ವಾರ ಎನಿಸಲಿದೆ. ನೀವಿಬ್ಬರೂ ನಿಮ್ಮ ಸಂಬಂಧದಲ್ಲಿ ಪ್ರಾಮಾಣಿಕತೆಯನ್ನು ಮೆರೆಯಲು ಯತ್ನಿಸಲಿದ್ದೀರಿ. ಇದರಿಂದಾಗಿ ನಿಮ್ಮ ಸಂಬಂಧವು ಇನ್ನಷ್ಟು ಉತ್ತಮಗೊಳ್ಳಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಇದು ಸಾಮಾನ್ಯ ವಾರ ಎನಿಸಲಿದೆ. ನಿಮ್ಮ ಬಗ್ಗೆ ಏಕಾಂಗಿಯಾಗಿ ಯೋಚಿಸುವುದನ್ನು ನಿಲ್ಲಿಸಿ ಮತ್ತು ನಿಮ್ಮ ಪ್ರೇಮಿಯ ಮೇಲೆ ನಂಬಿಕೆ ಇಡಿ. ಇದರಿಂದಾಗಿ ನಿಮ್ಮ ಪ್ರೇಮ ಬದುಕಿಗೆ ಮೆರುಗು ಸಿಗಲಿದೆ. ಸದ್ಯಕ್ಕೆ ನಿಮ್ಮ ಮೇಲಿನ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದೆ. ನಿಮ್ಮ ಆತ್ಮವಿಶ್ವಾಸದಲ್ಲಿಯೂ ವೃದ್ಧಿ ಉಂಟಾಗಲಿದೆ. ಇದರಿಂದಾಗಿ ಅನೇಕ ಕೆಲಸಗಳನ್ನು ನೀವು ಸುಲಭವಾಗಿ ಮುಗಿಸಲಿದ್ದೀರಿ. ಕೆಲಸಕ್ಕೆ ಸಂಬಂಧಿಸಿದಂತೆ ಕೆಲವು ಜನರು ವಿದೇಶಕ್ಕೆ ಪ್ರಯಾಣಿಸುವ ಅವಕಾಶ ದೊರೆಯಬಹುದು. ಹೀಗಾಗಿ ಹೊರ ಹೋಗಲು ಬಯಸುವವರಿಗೆ ಇದು ಸಕಾಲ. ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಒಂದಷ್ಟು ಹೂಡಿಕೆ ಮಾಡಬೇಕು. ಆದರೆ ಸದ್ಯಕ್ಕೆ ಈ ಹೂಡಿಕೆಯು ಹಣಕಾಸಿನ ಒತ್ತಡವನ್ನುಂಟು ಮಾಡಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವಿದೇಶದಲ್ಲಿ ಅಧ್ಯಯನ ನಡೆಸಲು ನಿಮಗೆ ಅವಕಾಶ ದೊರೆಯಬಹುದು. ಇದು ನಿಮ್ಮ ದೀರ್ಘ ಸಮಯದ ಕನಸನ್ನು ನನಸಾಗಿಸಬಹುದು. ನಿಮ್ಮ ಆರೋಗ್ಯದ ಕುರಿತು ನೀವು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ದೊಡ್ಡ ಸಮಸ್ಯೆ ಕಾಣಿಸಿಕೊಳ್ಳದು. ಆದರೂ ನಿಮ್ಮ ಆಹಾರಕ್ರಮದ ಕುರಿತು ಕಾಳಜಿ ವಹಿಸಿ ಹಾಗೂ ಆಹಾರದಲ್ಲಿ ನಿರಂತರತೆಯನ್ನು ಕಾಪಾಡಿ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಕುಂಭ: ನಿಮ್ಮ ಪಾಲಿಗೆ 2022ರ ಕೊನೆಯ ವಾರವು ಸಾಧಾರಣ ವಾರ ಎನಿಸಲಿದೆ. ನೀವು ಮತ್ತೆ ಪರಿತಪಿಸಬೇಕಾದ ಯಾವುದೇ ಕೆಲಸವನ್ನು ವಾರದ ಆರಂಭದಲ್ಲಿ ಮಾಡಬೇಡಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿಗೆ ಈ ವಾರ ಒಳ್ಳೆಯದು. ನೀವು ಗ್ರಹಗಳ ಚಲನೆಯ ಲಾಭವನ್ನು ಪಡೆಯಲಿದ್ದೀರಿ. ಮಾನಸಿಕ ಒತ್ತಡವು ದೂರಗೊಳ್ಳಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ಆತುರದಿಂದ ಕಾಯುತ್ತಿರುವ ಕಾಲವಿದು. ಈಗ ಅವರ ಇಚ್ಛೆಯು ಈಡೇರಲಿದೆ. ವಿವಾಹ ಉಂಟಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸಕ್ಕೆ ಗಮನ ನೀಡಬೇಕು. ಅಲ್ಲದೆ ನಿಮ್ಮ ಕೆಲಸವನ್ನು ಸಾಕಷ್ಟು ಕಠಿಣ ಶ್ರಮ ಮತ್ತು ಶೃದ್ಧೆಯಿಂದ ಮಾಡಲಿದ್ದೀರಿ. ಇದರಿಂದ ನಿಮಗೆ ಲಾಭ ಉಂಟಾಗಲಿದೆ. ವ್ಯಾಪಾರಿಗಳಿಗೆ ಇದು ಒಳ್ಳೆಯ ಕಾಲ. ವ್ಯವಹಾರದಿಂದ ಇವರಿಗೆ ಲಾಭ ದೊರೆಯಲಿದೆ. ವ್ಯವಹಾರವನ್ನು ವಿಸ್ತರಿಸುವ ಯೋಚನೆ ಅವರಿಗೆ ಹೊಳೆಯಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಾಧನೆ ಮಾಡಲು ನಿಮಗೆ ಸಾಧ್ಯವಾಗಲಿದೆ. ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕಾದೀತು. ಸಂತುಲಿತ ಆಹಾರ ಸೇವಿಸಿ. ಇಲ್ಲದಿದ್ದರೆ ನೀವು ಅನಾರೋಗ್ಯಕ್ಕೆ ತುತ್ತಾಗಬಹುದು. ಮಾನಸಿಕ ಒತ್ತಡದಿಂದ ದೂರವಿರಿ. ನೀವು ಏಕಾಂಗಿ ಎಂದು ಭಾವಿಸಬೇಡಿ. ಎಲ್ಲವೂ ಸರಿಯಾಗುತ್ತದೆ ಎಂಬುದಾಗಿ ನಂಬಿರಿ. ಪ್ರಯಾಣ ಮಾಡಬೇಡಿ. ಇದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯುಂಟಾಗಬಹುದು. ವಾರದ ಕೊನೆಯ ದಿನಗಳು ಪ್ರಯಾಣಿಸಲು ಉತ್ತಮ.

ಮೀನ: ನಿಮ್ಮ ಪಾಲಿಗೆ 2022ರ ಕೊನೆಯ ವಾರವು ಸಾಧಾರಣ ವಾರ ಎನಿಸಲಿದೆ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ಕೆಲಸ ಮುಗಿಸಬೇಕಾದರೆ ಕಠಿಣ ಶ್ರಮ ಪಡಬೇಕಾದ ಅಗತ್ಯವಿದೆ. ನೀವೀಗ ಎದುರಿಸುತ್ತಿರುವ ಅನೇಕ ಅಡಚಣೆಗಳ ಕಾರಣ ನೀವು ಈ ರೀತಿ ಮಾಡಬೇಕಾದೀತು. ನಿಮ್ಮ ಕೆಲಸವನ್ನು ಮಾಡಲು ನೀವು ಅವಸರ ತೋರಬಹುದು. ವಿಪರೀತ ಮಾನಸಿಕ ಒತ್ತಡವು ನಿಮ್ಮನ್ನು ಕಾಡಲಿದೆ. ಉದ್ಯೋಗದಲ್ಲಿರುವವರು ತಮ್ಮ ವರ್ತನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಕಚೇರಿಯ ವಾತಾವರಣವು ಹದಗೆಟ್ಟಿರುವ ಕಾರಣ ನೀವು ಈ ರೀತಿ ಮಾಡುವುದು ಅಗತ್ಯ. ಉದ್ಯೋಗದಲ್ಲಿರುವವರಿಗೆ ತಮ್ಮ ಕೆಲಸದಲ್ಲಿ ತೃಪ್ತಿ ದೊರೆಯಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಅವರು ವ್ಯವಹಾರಕ್ಕೆ ಸಂಬಂಧಿಸಿದ ಪ್ರವಾಸಕ್ಕೆ ಹೋಗಬಹುದು. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಾಮರಸ್ಯದಿಂದ ಕೂಡಿರಲಿದೆ. ಇದು ನಿಮ್ಮ ಸಂತಸಕ್ಕೆ ಕಾರಣವೆನಿಸಲಿದೆ. ಮಾನಸಿಕ ಸಂತಸ ನಿಮ್ಮಲ್ಲಿ ನೆಲೆಸಲಿದೆ. ಆದರೂ, ಪ್ರೇಮ ಸಂಬಂಧದಲ್ಲಿರುವ ಜನರಿಗೆ ಮಾನಸಿಕವಾಗಿ ಪರಸ್ಪರ ಸಂಪರ್ಕ ಸಾಧಿಸಲು ಸಾಧ್ಯವಾಗದು. ಇದರಿಂದಾಗಿ ಅವರು ಮಾನಸಿಕ ಒತ್ತಡಕ್ಕೆ ಈಡಾಗಬಹುದು. ಪರಸ್ಪರ ಸಮಯ ನೀಡುವುದು ಒಳ್ಳೆಯದು. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಕೆಲವೊಂದು ಅಡಚಣೆ ಎದುರಿಸಲಿದ್ದಾರೆ. ಹೀಗಾಗಿ ನಿಮ್ಮ ಅಧ್ಯಯನದ ಕಡೆಗೆ ನೀವು ಹೆಚ್ಚಿನ ಗಮನ ಹರಿಸಬೇಕು. ಸದ್ಯಕ್ಕೆ ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕಾದೀತು. ವಾರದ ಕೊನೆಯ ಮೂರು ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.