ETV Bharat / bharat

ದಿಲ್ಲಿ ಏರ್​​ಪೋರ್ಟ್​​ನಲ್ಲಿ 6 ಜನಕ್ಕೆ ಕೋವಿಡ್ ದೃಢ​... ಕೇರಳದಲ್ಲೂ ಕಟ್ಟೆಚ್ಚರ

author img

By

Published : Dec 23, 2020, 6:34 PM IST

Updated : Dec 23, 2020, 7:30 PM IST

ಯುರೋಪ್, ಇಟಲಿ ಮತ್ತು ಯುಕೆ ಯಿಂದ ಬರುವ ಪ್ರಯಾಣಿಕರನ್ನು ಎಲ್ಲ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷಿಸಲು ನಿರ್ಧರಿಸಿದ್ದೇವೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.

kk-shailaja
ಕೆ.ಕೆ. ಶೈಲಜಾ

ಕೇರಳ: ಹೊಸ ಕೊರೊನಾದ ಒತ್ತಡ ರಾಜ್ಯಕ್ಕೂ ಬರಲಿದೆ ಎಂಬ ಆತಂಕದಲ್ಲಿ ನಾವಿದ್ದೇವೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.

ಓದಿ: ಗೆಹ್ಲೋಟ್ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್​ ಪಡೆದ ಬಿಟಿಪಿ

ಯುರೋಪ್, ಇಟಲಿ ಮತ್ತು ಯುಕೆ ನಿಂದ ಬರುವ ಪ್ರಯಾಣಿಕರನ್ನು ಎಲ್ಲ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ ಅವರು, ಮುನ್ನೆಚ್ಚರಿಕೆಯ ಕ್ರಮವಾಗಿ ಪ್ರಯಾಣಿಕರನ್ನು ಮನೆಯಲ್ಲಿಯೇ ಸೂಕ್ತ ಕಣ್ಗಾವಲಿನಲ್ಲಿ ಇರಿಸಲಾಗುತ್ತದೆ ಎಂದರು. ಇಂಗ್ಲೆಂಡ್​ನಿಂದ ಈಗಾಗಲೇ 1 ವಿಮಾನ ಬಂದಿದೆ. ಇದರಲ್ಲಿ ಬಂದ ಪ್ರಯಾಣಿಕರ ಕೋವಿಡ್​ ವರದಿ ಬರಬೇಕಿದೆ ಎಂದು ತಿಳಿಸಿದರು.

ದೆಹಲಿಯಲ್ಲಿ 6 ಮಂದಿಗೆ ಕೊರೊನಾ ದೃಢ

ದೆಹಲಿ ವಿಮಾನ ನಿಲ್ದಾಣದಲ್ಲಿ ಇಂದು 6 ಪ್ರಯಾಣಿಕರಿಗೆ ಕೋವಿಡ್​ 19 ಪಾಸಿಟಿವ್ ದೃಢವಾಗಿದೆ. ಈ ಹಿನ್ನೆಲೆ ಸುಮಾರು 50 ಜನ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್​ಗೆ ಸಲಹೆ ನೀಡಲಾಗಿದೆ.

Last Updated : Dec 23, 2020, 7:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.