- ನಮ್ಮ ದೇಶದಲ್ಲಿ ಕೊರೊನಾ ಬಂದಾಗ ಯಾವುದೇ ಲ್ಯಾಬ್ ಇರಲಿಲ್ಲ, ಪಿಪಿಇ ಕಿಟ್ ಇರಲಿಲ್ಲ, ಅತ್ಯಂತ ಕಡಿಮೆ ಅವಧಿಯಲ್ಲಿ ಅವುಗಳನ್ನ ಉತ್ಪಾದಿಸಿ ಜನರಿಗೆ ನೀಡುತ್ತಿದ್ದೇವೆ. ಯಾರೂ ಹೆದರುವ ಅವಶ್ಯಕತೆ ಇಲ್ಲ. ದೈರ್ಯದಿಂದ ಇರಿ, ಕೊರೊನಾ ಓಡಿಸಿ. ಎಲ್ಲರಿಗೂ ಲಸಿಕೆ ನೀಡುವುದೇ ಸರ್ಕಾರದ ಉದ್ದೇಶ. ಆ ಗುರಿ ಸಾಧಿಸುತ್ತಿವೆ.
- ಯಾವುದೇ ಕಾರಣಕ್ಕೂ ಯಾರೂ ನಗರಗಳನ್ನ ತೊರೆಯಬೇಡಿ, ಗುಳೆ ಹೋಗಬೇಡಿ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಮೋದಿ ದೇಶದ ಜನರಿಗೆ ಅಭಯ ನೀಡಿದ್ದಾರೆ.
- 2ನೇ ಬಾರಿಗೆ ದೇಶ ಕೊರೊನಾ ವೈರಸ್ಗೆ ತುತ್ತಾಗಿದೆ. ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ. ಈ ಬಗ್ಗೆ ಸುದ್ದಿ ಮಾಧ್ಯಮಗಳು ಜನರಿಗೆ ತಿಳಿ ಹೇಳಿ ಎಂದು ಮನವಿ ಮಾಡಿದರು.
- ನಾಳೆ ರಾಮನವಮಿ ರಾಮನ ಸಲಹೆಯನ್ನು ಅನುಸರಿಸಿ ಎಂದು ಮೋದಿ ಜನರಲ್ಲಿ ಮನವಿ ಮಾಡಿದ್ದಾರೆ.
- ಕೊರೊನಾ ಮಾಹಾಮಾರಿ ದೇಶದಲ್ಲಿ ಆತಂಕ ಸೃಷ್ಟಿ ಮಾಡಿದೆ
- ಎಲ್ಲ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಬಿಡುವಿಲ್ಲದೇ ಕೆಲಸ ಮಾಡ್ತಿದ್ದಾರೆ
- ದೇಶದ ಜನರ ಪ್ರಾಣ ಕಾಪಾಡಲು ಹಗಲಿರುಳು ದುಡಿಯುತ್ತಿದ್ದಾರೆ
- ಕೊರೊನಾ ವಿರುದ್ಧ ದೇಶ ಮತ್ತೊಮ್ಮೆ ಹೋರಾಟ ನಡೆಸಿದೆ
- ನಿಮ್ಮ ಕುಟುಂಬದ ಸದಸ್ಯನಾಗಿ ನಾವೂ ನಿಮ್ಮ ದುಃಖದಲ್ಲಿ ಭಾಗಿ
- ಆಕ್ಸಿಜನ್ ಪೂರೈಕೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ
- ಎಂಥಾ ಸಂಕಷ್ಟದಲ್ಲೂ ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ
- ವ್ಯಾಕ್ಸಿನ್ ಜತೆ ಬೆಡ್ ಹೆಚ್ಚಿಸಲು ದೇಶದಲ್ಲಿ ಎಲ್ಲ ರೀತಿಯ ಕ್ರಮ
- ದೇಶದಲ್ಲಿ ಲಸಿಕೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ
- ಕೊರೊನಾ ವ್ಯಾಕ್ಸಿನ್ ದೇಶದ ಪ್ರತಿಯೊಬ್ಬರಿಗೂ ತಲುಪಿಸಲು ಕ್ರಮ
- ರಾಜ್ಯಗಳ ಜೊತೆ ಕೈಜೋಡಿಸಿ ವ್ಯಾಕ್ಸಿನ್ ಹಂಚಿಕೆಗೆ ಮತ್ತಷ್ಟು ವೇಗ
- ವೈದ್ಯರು ದೇಶದಲ್ಲಿ ಸಾವಿರಾರು ಜನರ ಜೀವ ಉಳಿಸಿದ್ದಾರೆ
- ಯಾವುದೇ ಕಾರಣಕ್ಕೂ ಇರುವ ಜಾಗ ಬಿಟ್ಟು ಬೇರೆ ಕಡೆ ಹೋಗಬೇಡಿ
- ಯಾವುದೇ ಕಾರಣಕ್ಕೂ ಗುಳೆ ಹೋಗಬೇಡಿ ಎಂದು ನಮೋ ಮನವಿ
- ಅತಿ ಕಡಿಮೆ ದರದಲ್ಲಿ ಭಾರತದಲ್ಲಿ ಕೊರೊನಾ ವ್ಯಾಕ್ಸಿನ್ ಲಭ್ಯ
- ನೀವು ಇರುವ ಜಾಗದಲ್ಲೇ ಕೊರೊನಾ ವ್ಯಾಕ್ಸಿನ್ ಪಡೆದುಕೊಳ್ಳಲು ವ್ಯವಸ್ಥೆ
- ಕೊರೊನಾ ಮಹಾಮಾರಿ ಹಿಮ್ಮೆಟ್ಟಿಸಲು ಎಲ್ಲರೂ ಸೇರಿ ಕೆಲಸ ಮಾಡೋಣ
- ಯಾವುದೇ ಕೆಲಸವಿಲ್ಲದೇ ಮನೆಯ ಹಿರಿಯರು ಮನೆ ಬಿಟ್ಟು ಹೋಗಬೇಡಿ
- ನಮ್ಮಲ್ಲಿಗ ಅತ್ಯಾಧುನಿಕ ಲ್ಯಾಬ್, ಪಿಪಿಇ ಕಿಟ್ ಇದ್ದು, ಕೊರೊನಾ ವಿರುದ್ಧ ಹೋರಾಟ
- ದೇಶವನ್ನ ಇದೀಗ ಲಾಕ್ಡೌನ್ದಿಂದ ಸೇಪ್ ಮಾಡಬೇಕಾಗಿದ್ದು, ಅದನ್ನ ಕೊನೆ ಅಸ್ತ್ರವಾಗಿ ಬಳಿಸಿ
- ಸಣ್ಣ ಸಣ್ಣ ತಂಡ ಮಾಡಿಕೊಂಡು ಜಾಗೃತಿ ಮೂಡಿಸುವಂತೆ ನಮೋ ಮನವಿ
- ದೇಶವನ್ನ ಲಾಕ್ಡೌನ್ನಿಂದ ಬಚಾವ್ ಮಾಡಬೇಕು, ಅದನ್ನ ಕೊನೆಯ ಅಸ್ತ್ರವಾಗಿ ಬಳಸಿ
ದೇಶದಲ್ಲಿ ಲಾಕ್ಡೌನ್ ಇಲ್ಲ, ಲಾಕ್ಡೌನ್ಗೆ ಅವಕಾಶ ನೀಡಬೇಡಿ: ದೇಶದ ಜನರಲ್ಲಿ ಮೋದಿ ಮನವಿ - ಪ್ರಧಾನಿ ಮೋದಿ ಭಾಷಣ
ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದು, ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
pm modi
- ನಮ್ಮ ದೇಶದಲ್ಲಿ ಕೊರೊನಾ ಬಂದಾಗ ಯಾವುದೇ ಲ್ಯಾಬ್ ಇರಲಿಲ್ಲ, ಪಿಪಿಇ ಕಿಟ್ ಇರಲಿಲ್ಲ, ಅತ್ಯಂತ ಕಡಿಮೆ ಅವಧಿಯಲ್ಲಿ ಅವುಗಳನ್ನ ಉತ್ಪಾದಿಸಿ ಜನರಿಗೆ ನೀಡುತ್ತಿದ್ದೇವೆ. ಯಾರೂ ಹೆದರುವ ಅವಶ್ಯಕತೆ ಇಲ್ಲ. ದೈರ್ಯದಿಂದ ಇರಿ, ಕೊರೊನಾ ಓಡಿಸಿ. ಎಲ್ಲರಿಗೂ ಲಸಿಕೆ ನೀಡುವುದೇ ಸರ್ಕಾರದ ಉದ್ದೇಶ. ಆ ಗುರಿ ಸಾಧಿಸುತ್ತಿವೆ.
- ಯಾವುದೇ ಕಾರಣಕ್ಕೂ ಯಾರೂ ನಗರಗಳನ್ನ ತೊರೆಯಬೇಡಿ, ಗುಳೆ ಹೋಗಬೇಡಿ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಮೋದಿ ದೇಶದ ಜನರಿಗೆ ಅಭಯ ನೀಡಿದ್ದಾರೆ.
- 2ನೇ ಬಾರಿಗೆ ದೇಶ ಕೊರೊನಾ ವೈರಸ್ಗೆ ತುತ್ತಾಗಿದೆ. ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ. ಈ ಬಗ್ಗೆ ಸುದ್ದಿ ಮಾಧ್ಯಮಗಳು ಜನರಿಗೆ ತಿಳಿ ಹೇಳಿ ಎಂದು ಮನವಿ ಮಾಡಿದರು.
- ನಾಳೆ ರಾಮನವಮಿ ರಾಮನ ಸಲಹೆಯನ್ನು ಅನುಸರಿಸಿ ಎಂದು ಮೋದಿ ಜನರಲ್ಲಿ ಮನವಿ ಮಾಡಿದ್ದಾರೆ.
- ಕೊರೊನಾ ಮಾಹಾಮಾರಿ ದೇಶದಲ್ಲಿ ಆತಂಕ ಸೃಷ್ಟಿ ಮಾಡಿದೆ
- ಎಲ್ಲ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಬಿಡುವಿಲ್ಲದೇ ಕೆಲಸ ಮಾಡ್ತಿದ್ದಾರೆ
- ದೇಶದ ಜನರ ಪ್ರಾಣ ಕಾಪಾಡಲು ಹಗಲಿರುಳು ದುಡಿಯುತ್ತಿದ್ದಾರೆ
- ಕೊರೊನಾ ವಿರುದ್ಧ ದೇಶ ಮತ್ತೊಮ್ಮೆ ಹೋರಾಟ ನಡೆಸಿದೆ
- ನಿಮ್ಮ ಕುಟುಂಬದ ಸದಸ್ಯನಾಗಿ ನಾವೂ ನಿಮ್ಮ ದುಃಖದಲ್ಲಿ ಭಾಗಿ
- ಆಕ್ಸಿಜನ್ ಪೂರೈಕೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ
- ಎಂಥಾ ಸಂಕಷ್ಟದಲ್ಲೂ ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ
- ವ್ಯಾಕ್ಸಿನ್ ಜತೆ ಬೆಡ್ ಹೆಚ್ಚಿಸಲು ದೇಶದಲ್ಲಿ ಎಲ್ಲ ರೀತಿಯ ಕ್ರಮ
- ದೇಶದಲ್ಲಿ ಲಸಿಕೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ
- ಕೊರೊನಾ ವ್ಯಾಕ್ಸಿನ್ ದೇಶದ ಪ್ರತಿಯೊಬ್ಬರಿಗೂ ತಲುಪಿಸಲು ಕ್ರಮ
- ರಾಜ್ಯಗಳ ಜೊತೆ ಕೈಜೋಡಿಸಿ ವ್ಯಾಕ್ಸಿನ್ ಹಂಚಿಕೆಗೆ ಮತ್ತಷ್ಟು ವೇಗ
- ವೈದ್ಯರು ದೇಶದಲ್ಲಿ ಸಾವಿರಾರು ಜನರ ಜೀವ ಉಳಿಸಿದ್ದಾರೆ
- ಯಾವುದೇ ಕಾರಣಕ್ಕೂ ಇರುವ ಜಾಗ ಬಿಟ್ಟು ಬೇರೆ ಕಡೆ ಹೋಗಬೇಡಿ
- ಯಾವುದೇ ಕಾರಣಕ್ಕೂ ಗುಳೆ ಹೋಗಬೇಡಿ ಎಂದು ನಮೋ ಮನವಿ
- ಅತಿ ಕಡಿಮೆ ದರದಲ್ಲಿ ಭಾರತದಲ್ಲಿ ಕೊರೊನಾ ವ್ಯಾಕ್ಸಿನ್ ಲಭ್ಯ
- ನೀವು ಇರುವ ಜಾಗದಲ್ಲೇ ಕೊರೊನಾ ವ್ಯಾಕ್ಸಿನ್ ಪಡೆದುಕೊಳ್ಳಲು ವ್ಯವಸ್ಥೆ
- ಕೊರೊನಾ ಮಹಾಮಾರಿ ಹಿಮ್ಮೆಟ್ಟಿಸಲು ಎಲ್ಲರೂ ಸೇರಿ ಕೆಲಸ ಮಾಡೋಣ
- ಯಾವುದೇ ಕೆಲಸವಿಲ್ಲದೇ ಮನೆಯ ಹಿರಿಯರು ಮನೆ ಬಿಟ್ಟು ಹೋಗಬೇಡಿ
- ನಮ್ಮಲ್ಲಿಗ ಅತ್ಯಾಧುನಿಕ ಲ್ಯಾಬ್, ಪಿಪಿಇ ಕಿಟ್ ಇದ್ದು, ಕೊರೊನಾ ವಿರುದ್ಧ ಹೋರಾಟ
- ದೇಶವನ್ನ ಇದೀಗ ಲಾಕ್ಡೌನ್ದಿಂದ ಸೇಪ್ ಮಾಡಬೇಕಾಗಿದ್ದು, ಅದನ್ನ ಕೊನೆ ಅಸ್ತ್ರವಾಗಿ ಬಳಿಸಿ
- ಸಣ್ಣ ಸಣ್ಣ ತಂಡ ಮಾಡಿಕೊಂಡು ಜಾಗೃತಿ ಮೂಡಿಸುವಂತೆ ನಮೋ ಮನವಿ
- ದೇಶವನ್ನ ಲಾಕ್ಡೌನ್ನಿಂದ ಬಚಾವ್ ಮಾಡಬೇಕು, ಅದನ್ನ ಕೊನೆಯ ಅಸ್ತ್ರವಾಗಿ ಬಳಸಿ
Last Updated : Apr 20, 2021, 10:15 PM IST