ETV Bharat / bharat

ಮಥುರಾ-ವೃಂದಾವನ ಸುತ್ತಲಿನ 10 ಕಿ.ಮೀ ಪ್ರದೇಶದಲ್ಲಿ ಮದ್ಯ-ಮಾಂಸ ಮಾರಾಟ ನಿಷೇಧ - ಮದ್ಯ ಮತ್ತು ಮಾಂಸ ಮಾರಾಟ

ಉತ್ತರ ಪ್ರದೇಶದ ಮಥುರಾ-ವೃಂದಾವನ ಅವಳಿ ನಗರಗಳ ಸುತ್ತಲಿನ 10 ಕಿಲೋ ಮೀಟರ್​ ಪ್ರದೇಶದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಯೋಗಿ ಆದಿತ್ಯನಾಥ್ ಸರ್ಕಾರ ಆದೇಶ ಹೊರಡಿಸಿದೆ.

ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್
author img

By

Published : Sep 10, 2021, 6:46 PM IST

ಮಥುರಾ (ಉತ್ತರ ಪ್ರದೇಶ): ಮಥುರಾ-ವೃಂದಾವನ ನಗರಗಳ ಸುತ್ತಲಿನ 10 ಕಿಲೋ ಮೀಟರ್​ ಪ್ರದೇಶವನ್ನು ತೀರ್ಥಕ್ಷೇತ್ರವೆಂದು ಘೋಷಿಸಿರುವ ಉತ್ತರ ಪ್ರದೇಶ ಸರ್ಕಾರ, ಆ ಪ್ರದೇಶದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದೆ.

ಆಗಸ್ಟ್ 30 ರಂದು ಮಥುರಾದಲ್ಲಿ ಶ್ರೀ ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯೋಗಿ ಆದಿತ್ಯನಾಥ್, ಮಥುರಾ-ವೃಂದಾವನ ಅವಳಿ ನಗರಗಳಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲು ಯೋಜನೆ ರೂಪಿಸಿವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ಯುಪಿ ಸರ್ಕಾರವು ಈ ನಿಯಮವನ್ನು ಕಟ್ಟುಬದ್ಧವಾಗಿ ಜಾರಿಗೆ ತಂದಿದೆ.

  • #UPCM श्री @myogiadityanath जी ने मथुरा-वृंदावन में श्री कृष्ण जन्म स्थल को केंद्र में रखकर 10 वर्ग कि.मी. क्षेत्र के कुल 22 नगर निगम वार्ड, क्षेत्र को तीर्थ स्थल के रूप में घोषित किया है।
    @spgoyal @sanjaychapps1 @74_alok pic.twitter.com/wS6P6SnRYN

    — CM Office, GoUP (@CMOfficeUP) September 10, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಕ್ರೀಡೆಗೆ ಯೋಗಿ ಸರ್ಕಾರದ ವಿಶೇಷ ಉತ್ತೇಜನ; ಗ್ರಾಮೀಣ ಪ್ರದೇಶಗಳಲ್ಲಿ ಮಿನಿ ಕ್ರೀಡಾಂಗಣಗಳ ನಿರ್ಮಾಣ

ಮದ್ಯ ಮತ್ತು ಮಾಂಸ ವ್ಯಾಪಾರದಲ್ಲಿ ತೊಡಗಿರುವವರು ಇದರ ಬದಲಿಗೆ ಹಾಲಿನ ಮಾರಾಟವನ್ನು ಕೈಗೊಳ್ಳಬಹುದು. ಈ ಮೂಲಕ ಬೃಹತ್ ಪ್ರಮಾಣದ ಪ್ರಾಣಿಗಳ ಹಾಲು ಉತ್ಪಾದನೆಗೆ ಹೆಸರುವಾಸಿಯಾದ ಮಥುರಾದ ವೈಭವವನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಸಿಎಂ ಯೋಗಿ ಸಲಹೆ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.