ETV Bharat / bharat

'ಯುಪಿ ಆರ್ಥಿಕತೆಯನ್ನು ಒಂದು ಶತಕೋಟಿ ಡಾಲರ್‌ಗೆ ಕೊಂಡೊಯ್ಯುವ ಗುರಿ' - Yogi Adityanath government

ಸಿಎಂ ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ಇಂದು ಒಟ್ಟು 5,50,270.78 ಕೋಟಿ ರೂ. ವೆಚ್ಚದ ಆಯವ್ಯಯ ಮಂಡಿಸಿದೆ.

Uttar Pradesh  government budget
ಉತ್ತರ ಪ್ರದೇಶದ ಬಜೆಟ್ ಮಂಡನೆ
author img

By

Published : May 26, 2022, 1:45 PM IST

ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ನೇತೃತ್ವದ ಸರ್ಕಾರ ತನ್ನ ಎರಡನೇ ಅವಧಿಯ ಮೊದಲ ಬಜೆಟ್​ ಮಂಡಿಸಿತು. ಹಣಕಾಸು ಸಚಿವ ಸುರೇಶ್​ ಕುಮಾರ್​ ಖನ್ನಾ ವಿಧಾನಸಭೆಯಲ್ಲಿ ಆಯವ್ಯಯ ಮಂಡಿಸಿ ಮಾತನಾಡಿ, ರಾಜ್ಯದ ಆರ್ಥಿಕತೆ ವೇಗವಾಗಿ ವೃದ್ಧಿಯಾಗುತ್ತಿದ್ದು ಒಂದು ಶತಕೋಟಿ ಡಾಲರ್​ಗೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಭದ್ರತೆಗೆ 276 ಕೋಟಿ ರೂ.: ರಾಜ್ಯದ ನ್ಯಾಯಾಲಯಗಳು, ಐತಿಹಾಸಿಕ ಸ್ಥಳಗಳು ಮತ್ತು ಧಾರ್ಮಿಕ ಕ್ಷೇತ್ರಗಳ ಭದ್ರತೆಗೆ ಸರ್ಕಾರ ವಿಶೇಷ ಗಮನ ಕೊಟ್ಟಿದೆ. ಅಯೋಧ್ಯೆ, ಕಾಶಿ ಮತ್ತು ಮಥುರಾ ಸೇರಿ ಪ್ರಮುಖ ಸ್ಥಳಗಳಲ್ಲಿ ಭದ್ರತೆಗೆಂದು 276 ಕೋಟಿ ರೂ. ಮೀಸಲಿಡಲಾಗಿದೆ ಎಂದು ಖನ್ನಾ ತಿಳಿಸಿದರು.

ರಾಜ್ಯದಲ್ಲಿ ತುರ್ತು ನಿರ್ವಹಣೆಗೆ ಪೊಲೀಸ್​ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ. ಇದೇ ಆರ್ಥಿಕ ವರ್ಷದಿಂದ ಎರಡನೇ ಹಂತದಲ್ಲಿ 112 ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ಇದಕ್ಕಾಗಿ 730.88 ರೂ. ಹಣ ಒದಗಿಸಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಡಿಕೆಶಿ ವಿರುದ್ಧ ಇಡಿ ಚಾರ್ಜ್‌ಶೀಟ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.