ನವದೆಹಲಿ: ಶ್ರದ್ಧಾ ವಾಲ್ಕರ್ಳನ್ನು 32 ತುಂಡು ಮಾಡಿದ ಹಂತಕ ಅಫ್ತಾಬ್ ಪೂನಾವಾಲಾ ಇದ್ದ ಪೊಲೀಸ್ ವಾಹನದ ಮೇಲೆ ಆಯುಧಗಳಿಂದ ದಾಳಿ ಮಾಡಿ ಬಂಧನಕ್ಕೊಳಗಾಗಿದ್ದ ಇಬ್ಬರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸೋಮವಾರದಂದು ಅಫ್ತಾಬ್ನನ್ನು ಸುಳ್ಳು ಪತ್ತೆ ಪರೀಕ್ಷಗೆ ದಿಲ್ಲಿಯ ರೋಹಿಣಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕರೆದುಕೊಂಡು ಬಂದಾಗ ಕಚೇರಿಯ ಮುಂದೆ ಜಮಾಯಿಸಿದ್ದ ಹಿಂದೂಪರರು ಪೊಲೀಸ್ ವಾಹನವನ್ನು ಸುತ್ತುವರಿದು ಆಕ್ರೋಶ ವ್ಯಕ್ತಪಡಿಸಿದರು.
-
दिल्ली: पुलिस वैन पर कल हुए हमले के बाद श्रद्धा हत्याकांड के आरोपी आफताब को कड़ी सुरक्षा के साथ FSL कार्यालय लाया गया। pic.twitter.com/iiuH69hfl5
— ANI_HindiNews (@AHindinews) November 29, 2022 " class="align-text-top noRightClick twitterSection" data="
">दिल्ली: पुलिस वैन पर कल हुए हमले के बाद श्रद्धा हत्याकांड के आरोपी आफताब को कड़ी सुरक्षा के साथ FSL कार्यालय लाया गया। pic.twitter.com/iiuH69hfl5
— ANI_HindiNews (@AHindinews) November 29, 2022दिल्ली: पुलिस वैन पर कल हुए हमले के बाद श्रद्धा हत्याकांड के आरोपी आफताब को कड़ी सुरक्षा के साथ FSL कार्यालय लाया गया। pic.twitter.com/iiuH69hfl5
— ANI_HindiNews (@AHindinews) November 29, 2022
ಅದರಲ್ಲಿ ಇಬ್ಬರು ಆಯುಧಗಳ ಸಮೇತ ವಾಹನದ ಮೇಲೆ ದಾಳಿ ಮಾಡಿದ್ದರು. ಪೊಲೀಸರು ಅವರಿಬ್ಬರನ್ನು ಬಂಧಿಸಿದ್ದರು. ಇಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಹಿಂದು ಯುವತಿ ಶ್ರದ್ಧಾ ವಾಲ್ಕರ್ ಹತ್ಯೆಯನ್ನು ಖಂಡಿಸಿ, ಹಂತಕನ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ದಾಳಿ ನಡೆದಿತ್ತು.
ಓದಿ: ಶ್ರದ್ಧಾ ಹಂತಕನಿದ್ದ ವಾಹನದ ಮೇಲೆ ಹಿಂದು ಸೇನಾನಿಗಳ ದಾಳಿ, ಇಬ್ಬರು ವಶ