ETV Bharat / bharat

ನಿನ್ನೆ 40 ಸಾವಿರ ಸನಿಹ ಕೊರೊನಾ ಕೇಸ್​ ಪತ್ತೆ.. ಈವರೆಗೆ 3.93 ಕೋಟಿಗೆ ಮಂದಿಗೆ ವ್ಯಾಕ್ಸಿನ್​​

ಭಾರತದ 1.15 ಕೋಟಿ ಸೋಂಕಿತರಲ್ಲಿ 1,10,83,679 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದರೂ, ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಆ್ಯಕ್ಟಿವ್​ ಕೇಸ್​ಗಳ ಸಂಖ್ಯೆ ಕೂಡ 2,71,282ಕ್ಕೆ ಏರಿಕೆಯಾಗಿದೆ.

Total number of corona cases, deaths, Vaccination in India
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​
author img

By

Published : Mar 19, 2021, 10:09 AM IST

ನವದೆಹಲಿ: ಮತ್ತೆ ಕೋವಿಡ್​ ಉಪಟಳ ಹೆಚ್ಚುತ್ತಿದ್ದು, ಕಳೆದ 24 ಗಂಟೆಗಳಲ್ಲಿ 39,726 ಕೇಸ್​ಗಳು ಹಾಗೂ 154 ಸಾವು ವರದಿಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,15,14,331 ಹಾಗೂ ಮೃತರ ಸಂಖ್ಯೆ 1,59,370ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

1.15 ಕೋಟಿ ಸೋಂಕಿತರಲ್ಲಿ 1,10,83,679 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದರೂ, ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಆ್ಯಕ್ಟಿವ್​ ಕೇಸ್​ಗಳ ಸಂಖ್ಯೆ ಕೂಡ 2,71,282ಕ್ಕೆ ಏರಿಕೆಯಾಗಿದೆ. ಇನ್ನು ಜನವರಿ 16ರಿಂದ ಈವರೆಗೆ ಒಟ್ಟು 3,93,39,817 ಮಂದಿಗೆ ಲಸಿಕೆ ನೀಡಲಾಗಿದೆ.

Total number of corona cases, deaths, Vaccination in India
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ಇದನ್ನೂ ಓದಿ: ಭಾರತಕ್ಕೆ ಧನ್ಯವಾದ ತಿಳಿಸಿದ ಕ್ರಿಸ್ ಗೇಲ್.. ಕಾರಣವೇನು ಗೊತ್ತಾ.!?

ಮಾರ್ಚ್​​ 18ರ ವರೆಗೆ 23 ಕೋಟಿಗೂ ಹೆಚ್ಚು (23,13,70,546) ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 10,57,383 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.