ETV Bharat / bharat

ಟಾಪ್​ 10 ನ್ಯೂಸ್​ @ 9PM

author img

By

Published : Jul 27, 2021, 8:59 PM IST

ಈ ಹೊತ್ತಿನ ಹತ್ತು ಪ್ರಮುಖ ಸುದ್ದಿಗಳನ್ನು ಓದಿ..

ಟಾಪ್​ 10 ನ್ಯೂಸ್​ @ 9PM
ಟಾಪ್​ 10 ನ್ಯೂಸ್​ @ 9PM
  • ನಾಳೆ ಮಧ್ಯಾಹ್ನ ಪ್ರಮಾಣ

ನಾಳೆ ಮಧ್ಯಾಹ್ನ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣ

  • ಬೊಮ್ಮಾಯಿಗೆ 'ಮಿಠಾಯಿ'

ರಾಜ್ಯದ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆ

  • 'ರಾಜಾಹುಲಿ' ಆಪ್ತನಿಗೆ ಪಟ್ಟ

ರಾಜಾಹುಲಿ ಮಾನಸಪುತ್ರನಿಗೆ ಸಿಎಂ ಪಟ್ಟ.. ಸೌಮ್ಯ ಸ್ವಭಾವದ ಬಸವರಾಜ ಬೊಮ್ಮಾಯಿ ಬಿಎಲ್‌ಪಿ ಮುಖ್ಯಸ್ಥ..

  • ಜುಲೈ 10ರಂದೇ ರಾಜೀನಾಮೆ?

ಅಚ್ಚರಿಯ ಮಾಹಿತಿ! ಜುಲೈ 10ರಂದೇ ಪ್ರಧಾನಿ ಮೋದಿಗೆ ರಾಜೀನಾಮೆ ಪತ್ರ ನೀಡಿದ್ರಂತೆ ಬಿಎಸ್​ವೈ

  • ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ

ಬಿಎಸ್​ವೈಗೆ ಸಿಎಂ ಸ್ಥಾನ ಹೋಗುತ್ತೆ ಅಂತಾ ಗೊತ್ತಿದ್ರೂ ನೆರೆ ಪರಿಹಾರದ ಸುಳ್ಳು ಭರವಸೆ ನೀಡಿದ್ದಾರೆ : ಸಿದ್ದರಾಮಯ್ಯ

  • ಪ್ರಮಾಣವಚನಕ್ಕೆ ಸಿದ್ಧತೆ

ನೂತನ ಸಿಎಂ ಪ್ರಮಾಣವಚನ ಸ್ವೀಕಾರಕ್ಕೆ ರಾಜಭವನದಲ್ಲಿ ಸಿದ್ಧತೆ..!

  • ರಾಜ್ಯದ ಕೋವಿಡ್‌ ರಿಪೋರ್ಟ್

ರಾಜ್ಯದಲ್ಲಿಂದು 1,501 ಮಂದಿಗೆ ಸೋಂಕು: 32 ಸೋಂಕಿತರು ಸಾವು

  • ಬಿಎಸ್‌ವೈ ಮನೆಯಲ್ಲಿ ಶಾಸಕರ ಠಿಕಾಣಿ

ಯಡಿಯೂರಪ್ಪನವರ ಮನೆಯಲ್ಲಿಯೇ ಠಿಕಾಣಿ ಹೂಡಿರುವ ಶಾಸಕರು.. ಸಚಿವ ಸ್ಥಾನಕ್ಕಾಗಿ ಲಾಬಿ

  • ಭವಿಷ್ಯ ನಿಜವಾಯ್ತೇ?

ಮುಂದಾಗೋದನ್ನ ಮೊದ್ಲೇ ಅಂದಾಜಿಸುವ ಬೊಂಬೆಗಳು.. ಬಿಎಸ್‌ವೈ ಪದಚ್ಯುತಿ ಬಗೆಗಿನ ಭವಿಷ್ಯ ನಿಜವಾಯ್ತಂತೆ!

  • ದೀದಿ-ಮೋದಿ ಭೇಟಿ

ಪಶ್ಚಿಮ ಬಂಗಾಳವನ್ನು 'ಬಾಂಗ್ಲಾ' ಎಂದು ಬದಲಿಸುವಂತೆ ಮತ್ತೆ ಮೋದಿಗೆ ಮನವಿ ಸಲ್ಲಿಸಿದ 'ದೀದಿ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.