ETV Bharat / bharat

ಟಾಪ್​ 10 ನ್ಯೂಸ್​ @ 9 AM - top news

ಈ ಹೊತ್ತಿನ ಹತ್ತು ಪ್ರಮುಖ ಸುದ್ದಿಗಳನ್ನು ಓದಿ..

Top ten news at 9 AM
ಟಾಪ್​ 10 ನ್ಯೂಸ್​ @ 9 AM
author img

By

Published : Aug 18, 2021, 9:00 AM IST

ಮೆಗಾ ಲೋಕ ಅದಾಲತ್​ನಲ್ಲಿ 3.88 ಲಕ್ಷ ಪ್ರಕರಣ ಇತ್ಯರ್ಥ: ರಾಷ್ಟ್ರದಲ್ಲೇ ದಾಖಲೆ

  • ಎಸ್‌ಪಿ ಸಂಸದರಿಗೆ ಯೋಗಿ ತಿರುಗೇಟು

ತಾಲಿಬಾನ್‌ ನಡೆ ಸಮರ್ಥಿಸಿದ ಎಸ್‌ಪಿ ಸಂಸದ ಶಫಿಕರ್ ರೆಹಮಾನ್‌ಗೆ ಯುಪಿ ಸಿಎಂ ತಿರುಗೇಟು

  • ಮಗಳನ್ನೇ ನದಿಗೆ ತಳ್ಳಿದ ತಂದೆ

ಮಗಳನ್ನು ದೂಧಗಂಗಾ ನದಿಗೆ ತಳ್ಳಿ ಕೊಂದ ಪಾಪಿ ತಂದೆ

  • 'ಓಣಂ ಸಾದ್ಯ' ಸವಿದ ರಾಗಾ

ವೃದ್ಧಾಶ್ರಮದಲ್ಲಿ 'ಓಣಂ ಸಾದ್ಯ' ಸವಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

  • ಹೊಟ್ಟೆಯಲ್ಲಿ ಕೂದಲು

ಬಾಲಕಿಯ ಹೊಟ್ಟೆಯಿಂದ 650 ಗ್ರಾಮ್​ ಕೂದಲು ಹೊರತೆಗೆದ ವೈದ್ಯರು..!

  • ಮಹಿಳಾಧಿಕಾರಿ ತೀವ್ರ ಆತಂಕ

'ತಾಲಿಬಾನಿ​ಗಳು ಯಾವಾಗ ಮನೆ ಬಾಗಿಲು ಬಡೀತಾರೋ ಎಂಬ ಭಯದಲ್ಲೇ ನಮ್ಮ ಬದುಕು': ಕಾಬೂಲ್ ಮಹಿಳಾಧಿಕಾರಿಯ ವೇದನೆ

  • ಹೈಟಿ ಭೂಕಂಪನ

ಹೈಟಿ ಭೂಕಂಪದಲ್ಲಿ ಸಾವಿಗೀಡಾದವರ ಸಂಖ್ಯೆ 1,941ಕ್ಕೇರಿಕೆ; ಪರಿಹಾರ ಕಾರ್ಯಕ್ಕೆ ಮಳೆ ಅಡ್ಡಿ

  • ಬೆನ್​ ಸ್ಟೋಕ್ಸ್​ ಕಮ್​ಬ್ಯಾಕ್​?

ಲಾರ್ಡ್ಸ್ ಸೋಲಿನಿಂದ ಕಂಗೆಟ್ಟ ಇಂಗ್ಲೆಂಡ್​ ತಂಡಕ್ಕೆ ಮರಳಲಿದ್ದಾರಾ ಸ್ಟೋಕ್ಸ್?

  • ಕಟ್ಟುನಿಟ್ಟಿನ ಕ್ರಮಕ್ಕೆ ಹೈಕೋರ್ಟ್​ ಸೂಚನೆ

ಗಡಿ ಜಿಲ್ಲೆಗಳಲ್ಲಿ ಕೋವಿಡ್ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹೈಕೋರ್ಟ್ ಆದೇಶ

  • ವಿಮಾನ ಸೇವೆ ಪುನಾರಂಭ

ಇಂದಿನಿಂದ ಮಂಗಳೂರು-ಯುಎಇ ವಿಮಾನ ಸೇವೆ ಆರಂಭ

  • ಲೋಕ ಅದಾಲತ್​ ದಾಖಲೆ

ಮೆಗಾ ಲೋಕ ಅದಾಲತ್​ನಲ್ಲಿ 3.88 ಲಕ್ಷ ಪ್ರಕರಣ ಇತ್ಯರ್ಥ: ರಾಷ್ಟ್ರದಲ್ಲೇ ದಾಖಲೆ

  • ಎಸ್‌ಪಿ ಸಂಸದರಿಗೆ ಯೋಗಿ ತಿರುಗೇಟು

ತಾಲಿಬಾನ್‌ ನಡೆ ಸಮರ್ಥಿಸಿದ ಎಸ್‌ಪಿ ಸಂಸದ ಶಫಿಕರ್ ರೆಹಮಾನ್‌ಗೆ ಯುಪಿ ಸಿಎಂ ತಿರುಗೇಟು

  • ಮಗಳನ್ನೇ ನದಿಗೆ ತಳ್ಳಿದ ತಂದೆ

ಮಗಳನ್ನು ದೂಧಗಂಗಾ ನದಿಗೆ ತಳ್ಳಿ ಕೊಂದ ಪಾಪಿ ತಂದೆ

  • 'ಓಣಂ ಸಾದ್ಯ' ಸವಿದ ರಾಗಾ

ವೃದ್ಧಾಶ್ರಮದಲ್ಲಿ 'ಓಣಂ ಸಾದ್ಯ' ಸವಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

  • ಹೊಟ್ಟೆಯಲ್ಲಿ ಕೂದಲು

ಬಾಲಕಿಯ ಹೊಟ್ಟೆಯಿಂದ 650 ಗ್ರಾಮ್​ ಕೂದಲು ಹೊರತೆಗೆದ ವೈದ್ಯರು..!

  • ಮಹಿಳಾಧಿಕಾರಿ ತೀವ್ರ ಆತಂಕ

'ತಾಲಿಬಾನಿ​ಗಳು ಯಾವಾಗ ಮನೆ ಬಾಗಿಲು ಬಡೀತಾರೋ ಎಂಬ ಭಯದಲ್ಲೇ ನಮ್ಮ ಬದುಕು': ಕಾಬೂಲ್ ಮಹಿಳಾಧಿಕಾರಿಯ ವೇದನೆ

  • ಹೈಟಿ ಭೂಕಂಪನ

ಹೈಟಿ ಭೂಕಂಪದಲ್ಲಿ ಸಾವಿಗೀಡಾದವರ ಸಂಖ್ಯೆ 1,941ಕ್ಕೇರಿಕೆ; ಪರಿಹಾರ ಕಾರ್ಯಕ್ಕೆ ಮಳೆ ಅಡ್ಡಿ

  • ಬೆನ್​ ಸ್ಟೋಕ್ಸ್​ ಕಮ್​ಬ್ಯಾಕ್​?

ಲಾರ್ಡ್ಸ್ ಸೋಲಿನಿಂದ ಕಂಗೆಟ್ಟ ಇಂಗ್ಲೆಂಡ್​ ತಂಡಕ್ಕೆ ಮರಳಲಿದ್ದಾರಾ ಸ್ಟೋಕ್ಸ್?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.