ETV Bharat / bharat

ರಷ್ಯಾ- ಉಕ್ರೇನ್​ ಸಂಘರ್ಷದಲ್ಲಿ ಅಧಿಕ ಸಂಖ್ಯೆಯ ಮಕ್ಕಳು, ಯೋಧರು ಸಾವು..  ಟಾಪ್ 10 ನ್ಯೂಸ್ @7PM - Top ten news@ 7PM

ಇವು ಈ ಹೊತ್ತಿನ ಪ್ರಮುಖ ಸುದ್ದಿ..

Top ten news@ 7PM
ಟಾಪ್ 10 ನ್ಯೂಸ್ @ 7PM
author img

By

Published : Feb 28, 2022, 6:56 PM IST

ಉಕ್ರೇನ್​ನಲ್ಲಿ ಪರದಾಟ: ಯೋಗಿಜೀ, ಮೋದಿ ಜೀ ನೀವು ನಮ್ಮನ್ನು ಉಳಿಸುತ್ತೀರಿ ಎಂದು ನಾವು ನಂಬಿದ್ದೇವೆ.. ವಿದ್ಯಾರ್ಥಿನಿ ವಿಡಿಯೋ ವೈರಲ್​!

  • ಬಿಹಾರ ಬಜೆಟ್​​ 2022

ಬಿಹಾರ 2022-23ನೇ ಸಾಲಿನ ಬಜೆಟ್.. ₹237691.19 ಕೋಟಿ ಆಯವ್ಯಯ ಮಂಡನೆ.. ಕೃಷಿ ಕ್ಷೇತ್ರಕ್ಕೆ ₹7712.30 ಕೋಟಿ ಮೀಸಲು..

  • ಆರೋಪಿಯ ಬಂಧನ

ದೆಹಲಿ ವಿಮಾನ ನಿಲ್ದಾಣದಲ್ಲಿ ನಾಲ್ಕು ಕಾರ್ಟ್ರಿಡ್ಜ್‌ ಸಾಗಿಸುತ್ತಿದ್ದವನ ಬಂಧನ

  • ಉಕ್ರೇನ್​ ನೈಜ ಚಿತ್ರಣ ಬಯಲು

ಊಟ ಸಿಗದೆ ಈರುಳ್ಳಿ ತಿಂದು ಜೀವ ಉಳಿಸಿಕೊಂಡೆವು ; ಉಕ್ರೇನ್‌ ಕರಾಳತೆ ಬಿಚ್ಚಿಟ್ಟ ವಿದ್ಯಾರ್ಥಿಗಳು

  • ಅಯ್ಯರ್ ಹೇಳಿಕೆ

3ನೇ ಕ್ರಮಾಂಕ ನನಗೆ ಉತ್ತಮವಾಗಿ ಹೊಂದುತ್ತದೆ: ಕೊಹ್ಲಿ ಸ್ಥಾನದ ಮೇಲೆ ಕಣ್ಣಿಟ್ಟ ಅಯ್ಯರ್!

  • ಜಲಶಕ್ತಿ ಯೋಜನೆ ಜಾರಿ

ಬೆಳಗಾವಿ ಮೇಲೆ ಬೊಮ್ಮಾಯಿ ಪ್ರೀತಿ : ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ಯೋಜನೆ ಜಾರಿ

  • ಶಿವರಾತ್ರಿ ಪ್ರಯುಕ್ತ ಮಾಂಸ ಮಾರಾಟ ನಿಷೇಧ

ಮಹಾಶಿವರಾತ್ರಿ ಹಬ್ಬದ ಹಿನ್ನಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿ ವಧೆ - ಮಾಂಸ ಮಾರಾಟ ನಿಷೇಧ..

  • ಶಿವರಾತ್ರಿಗೆ ಸಿದ್ಧತೆ

ಎರಡು ವರ್ಷದ ಬಳಿಕ ಮಹಾ ಶಿವರಾತ್ರಿ ಸಂಭ್ರಮ: ಶಿವನ ಆರಾಧನೆಗೆ ರಾಜಧಾನಿ ದೇಗುಲಗಳು ಸಜ್ಜು

  • ನೀರಿನ ಮಹತ್ವ ತಿಳಿಯಿರಿ

ಹೆಚ್ಚು ನೀರು ಕುಡಿಯದಿದ್ದರೆ ಕೋಪ, ಹಗೆತನ, ಗೊಂದಲ, ಆಯಾಸದಿಂದ ಬಳಲುವಿರಿ ಜೋಕೆ!

  • ರಷ್ಯಾ ದಾಳಿಗೆ ಮಕ್ಕಳು ಬಲಿ

ಪುಟಿನ್‌ ಸೇನಾ ದಾಳಿಗೆ 16 ಮಕ್ಕಳು ಬಲಿ, ರಷ್ಯಾದ 5,300 ಯೋಧರು ಸಾವು : ಉಕ್ರೇನ್‌ ರಾಯಭಾರಿ ಇಗೊರ್ ಪೊಲಿಖಾ

  • ಉಕ್ರೇನ್​ನಲ್ಲಿ ವಿದ್ಯಾರ್ಥಿಗಳ ಸಂಕಷ್ಟ

ಉಕ್ರೇನ್​ನಲ್ಲಿ ಪರದಾಟ: ಯೋಗಿಜೀ, ಮೋದಿ ಜೀ ನೀವು ನಮ್ಮನ್ನು ಉಳಿಸುತ್ತೀರಿ ಎಂದು ನಾವು ನಂಬಿದ್ದೇವೆ.. ವಿದ್ಯಾರ್ಥಿನಿ ವಿಡಿಯೋ ವೈರಲ್​!

  • ಬಿಹಾರ ಬಜೆಟ್​​ 2022

ಬಿಹಾರ 2022-23ನೇ ಸಾಲಿನ ಬಜೆಟ್.. ₹237691.19 ಕೋಟಿ ಆಯವ್ಯಯ ಮಂಡನೆ.. ಕೃಷಿ ಕ್ಷೇತ್ರಕ್ಕೆ ₹7712.30 ಕೋಟಿ ಮೀಸಲು..

  • ಆರೋಪಿಯ ಬಂಧನ

ದೆಹಲಿ ವಿಮಾನ ನಿಲ್ದಾಣದಲ್ಲಿ ನಾಲ್ಕು ಕಾರ್ಟ್ರಿಡ್ಜ್‌ ಸಾಗಿಸುತ್ತಿದ್ದವನ ಬಂಧನ

  • ಉಕ್ರೇನ್​ ನೈಜ ಚಿತ್ರಣ ಬಯಲು

ಊಟ ಸಿಗದೆ ಈರುಳ್ಳಿ ತಿಂದು ಜೀವ ಉಳಿಸಿಕೊಂಡೆವು ; ಉಕ್ರೇನ್‌ ಕರಾಳತೆ ಬಿಚ್ಚಿಟ್ಟ ವಿದ್ಯಾರ್ಥಿಗಳು

  • ಅಯ್ಯರ್ ಹೇಳಿಕೆ

3ನೇ ಕ್ರಮಾಂಕ ನನಗೆ ಉತ್ತಮವಾಗಿ ಹೊಂದುತ್ತದೆ: ಕೊಹ್ಲಿ ಸ್ಥಾನದ ಮೇಲೆ ಕಣ್ಣಿಟ್ಟ ಅಯ್ಯರ್!

  • ಜಲಶಕ್ತಿ ಯೋಜನೆ ಜಾರಿ

ಬೆಳಗಾವಿ ಮೇಲೆ ಬೊಮ್ಮಾಯಿ ಪ್ರೀತಿ : ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ಯೋಜನೆ ಜಾರಿ

  • ಶಿವರಾತ್ರಿ ಪ್ರಯುಕ್ತ ಮಾಂಸ ಮಾರಾಟ ನಿಷೇಧ

ಮಹಾಶಿವರಾತ್ರಿ ಹಬ್ಬದ ಹಿನ್ನಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿ ವಧೆ - ಮಾಂಸ ಮಾರಾಟ ನಿಷೇಧ..

  • ಶಿವರಾತ್ರಿಗೆ ಸಿದ್ಧತೆ

ಎರಡು ವರ್ಷದ ಬಳಿಕ ಮಹಾ ಶಿವರಾತ್ರಿ ಸಂಭ್ರಮ: ಶಿವನ ಆರಾಧನೆಗೆ ರಾಜಧಾನಿ ದೇಗುಲಗಳು ಸಜ್ಜು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.