ETV Bharat / bharat

ಟಾಪ್​​ 10 ನ್ಯೂಸ್​ @ 5PM - ಟಾಪ್​​ 10 ನ್ಯೂಸ್​ @ 5PM

ಈ ಹೊತ್ತಿನ ಟಾಪ್​ 10 ಸುದ್ದಿ ಇಂತಿವೆ..

TOP TEN
ಟಾಪ್​​ 10 ನ್ಯೂಸ್
author img

By

Published : Nov 30, 2020, 4:58 PM IST

ಚಳಿಗಾಲದ ಅಧಿವೇಶನದಲ್ಲಿ ಲವ್ ಜಿಹಾದ್ ತಡೆ ವಿಧೇಯಕ ಮಂಡನೆ ಅನುಮಾನ

  • ನಮೋ ಮೆಚ್ಚುಗೆ

ಲಸಿಕೆ ಉತ್ಪಾದಕ ಕಂಪನಿಗಳು, ವಿಜ್ಞಾನಿಗಳಿಗೆ ಪ್ರಧಾನಿ ಮೆಚ್ಚುಗೆ

  • ಶೀಘ್ರದಲ್ಲೇ ಕೊರೊನಾ ಗೆಲ್ತೇವೆ..

ಶೀಘ್ರದಲ್ಲಿ ಲಸಿಕೆ ಲಭ್ಯವಾಗಿ ಕೊರೊನಾ & ಆರ್ಥಿಕ ಯುದ್ಧ ಗೆಲ್ಲುತ್ತೇವೆ : ಸಚಿವ ಗಡ್ಕರಿ ವಿಶ್ವಾಸ

  • ಬಾಬಾ ಆಮ್ಟೆ ಮೊಮ್ಮಗಳು ಸಾವು

ಖ್ಯಾತ ಸಮಾಜ ಸೇವಕ ಬಾಬಾ ಆಮ್ಟೆ ಅವರ ಮೊಮ್ಮಗಳು ಶವವಾಗಿ ಪತ್ತೆ

  • ಪಾಕ್ ದಿವಾಳಿ??

ದಿವಾಳಿಯಾಗುವತ್ತ ಪಾಕಿಸ್ತಾನ : ವಿಶ್ವದಲ್ಲೇ ಅತಿಹೆಚ್ಚು ಹಣದುಬ್ಬರ

  • ಆ್ಯಪಲ್​ಗೆ ದಂಡ

ಗ್ರಾಹಕರನ್ನು ತಪ್ಪು ದಾರಿಗೆಳೆದ ಆ್ಯಪಲ್​ಗೆ 12 ದಶಲಕ್ಷ ಡಾಲರ್​​ ದಂಡ!

  • ಇಂಧನ ಬೆಲೆ ಏರಿಕೆಗೆ ಬ್ರೇಕ್..

10 ದಿನದಲ್ಲಿ 9 ಬಾರಿ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಏರುಗತಿಗೆ ಬ್ರೇಕ್ ​: ಗ್ರಾಹಕ ತುಸು ನಿರಾಳ!

  • ಸರಣಿ ಗೆದ್ದ ಕಿವೀಸ್

ವೆಸ್ಟ್​ ಇಂಡೀಸ್ ವಿರುದ್ಧ 2-0ಯಲ್ಲಿ ಟಿ-20 ಸರಣಿ ಗೆದ್ದ ನ್ಯೂಜಿಲ್ಯಾಂಡ್​

  • ಹಳ್ಳಿ ಹಕ್ಕಿ ಅನರ್ಹ...!!

ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹ : ಹೈಕೋರ್ಟ್ ವಿಭಾಗೀಯ ಪೀಠದಿಂದ ಆದೇಶ

  • ಮತ್ತೆ ಚಂಡಮಾರುತ..

ಎಚ್ಚರ.. ಎಚ್ಚರ..! 24 ಗಂಟೆಗಳಲ್ಲಿ ಮತ್ತೆ ಚಂಡಮಾರುತ ಸಾಧ್ಯತೆ

  • ಲವ್ ಜಿಹಾದ್ ವಿಧೇಯಕ ಅನುಮಾನ..!

ಚಳಿಗಾಲದ ಅಧಿವೇಶನದಲ್ಲಿ ಲವ್ ಜಿಹಾದ್ ತಡೆ ವಿಧೇಯಕ ಮಂಡನೆ ಅನುಮಾನ

  • ನಮೋ ಮೆಚ್ಚುಗೆ

ಲಸಿಕೆ ಉತ್ಪಾದಕ ಕಂಪನಿಗಳು, ವಿಜ್ಞಾನಿಗಳಿಗೆ ಪ್ರಧಾನಿ ಮೆಚ್ಚುಗೆ

  • ಶೀಘ್ರದಲ್ಲೇ ಕೊರೊನಾ ಗೆಲ್ತೇವೆ..

ಶೀಘ್ರದಲ್ಲಿ ಲಸಿಕೆ ಲಭ್ಯವಾಗಿ ಕೊರೊನಾ & ಆರ್ಥಿಕ ಯುದ್ಧ ಗೆಲ್ಲುತ್ತೇವೆ : ಸಚಿವ ಗಡ್ಕರಿ ವಿಶ್ವಾಸ

  • ಬಾಬಾ ಆಮ್ಟೆ ಮೊಮ್ಮಗಳು ಸಾವು

ಖ್ಯಾತ ಸಮಾಜ ಸೇವಕ ಬಾಬಾ ಆಮ್ಟೆ ಅವರ ಮೊಮ್ಮಗಳು ಶವವಾಗಿ ಪತ್ತೆ

  • ಪಾಕ್ ದಿವಾಳಿ??

ದಿವಾಳಿಯಾಗುವತ್ತ ಪಾಕಿಸ್ತಾನ : ವಿಶ್ವದಲ್ಲೇ ಅತಿಹೆಚ್ಚು ಹಣದುಬ್ಬರ

  • ಆ್ಯಪಲ್​ಗೆ ದಂಡ

ಗ್ರಾಹಕರನ್ನು ತಪ್ಪು ದಾರಿಗೆಳೆದ ಆ್ಯಪಲ್​ಗೆ 12 ದಶಲಕ್ಷ ಡಾಲರ್​​ ದಂಡ!

  • ಇಂಧನ ಬೆಲೆ ಏರಿಕೆಗೆ ಬ್ರೇಕ್..

10 ದಿನದಲ್ಲಿ 9 ಬಾರಿ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಏರುಗತಿಗೆ ಬ್ರೇಕ್ ​: ಗ್ರಾಹಕ ತುಸು ನಿರಾಳ!

  • ಸರಣಿ ಗೆದ್ದ ಕಿವೀಸ್

ವೆಸ್ಟ್​ ಇಂಡೀಸ್ ವಿರುದ್ಧ 2-0ಯಲ್ಲಿ ಟಿ-20 ಸರಣಿ ಗೆದ್ದ ನ್ಯೂಜಿಲ್ಯಾಂಡ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.