- ಹೆಚ್ಎಎಲ್ಗೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ
- ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಇಂದು ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ
- ಚಿತ್ರಮಂದಿರದಲ್ಲಿ ಶೇ.100ರಷ್ಟು ಭರ್ತಿಗೆ ಆಗ್ರಹಿಸಿ ವಾಟಾಳ್ ನಾಗರಾಜ್ ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ
- 30ಕ್ಕೂ ಹೆಚ್ಚು ರಾಷ್ಟ್ರಗಳ ರಕ್ಷಣಾ ಸಚಿವರ ಜೊತೆ ರಾಜ್ನಾಥ್ ಸಿಂಗ್ ಸಭೆ
- ಪದ್ಮಶ್ರೀ ಪುರಸ್ಕೃತ ಕೆ ವೈ ವೆಂಕಟೇಶ್ ಮನೆಗೆ ಕ್ರೀಡಾ ಸಚಿವರ ಭೇಟಿ
- ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ 2ನೇ ಟೆಸ್ಟ್ ಪಂದ್ಯ ಆರಂಭ
- ನಾಳೆಯಿಂದ ಭಾರತ -ಇಂಗ್ಲೆಂಡ್ ಟೆಸ್ಟ್... ಭಾರತ ತಂಡದಿಂದ ಕಠಿಣ ಅಭ್ಯಾಸ
- ಐಎಸ್ಎಲ್: ಇಂದು ಗೋವಾ-ನಾರ್ಥ್ಈಸ್ಟ್ ಮುಖಾಮುಖಿ
ಬೆಂಗಳೂರಿಗೆ ರಾಷ್ಟ್ರಪತಿ ಭೇಟಿ, ಏರ್ ಶೋ, ರಾಜನಾಥ್ ಸಿಂಗ್ ಸಭೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು - Top news look for the day
ಬೆಂಗಳೂರಿಗೆ ರಾಷ್ಟ್ರಪತಿ ಭೇಟಿ, ಏರ್ ಶೋ, ರಾಜನಾಥ್ ಸಿಂಗ್ ಸಭೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ.
Top news look for the day
- ಹೆಚ್ಎಎಲ್ಗೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ
- ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಇಂದು ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ
- ಚಿತ್ರಮಂದಿರದಲ್ಲಿ ಶೇ.100ರಷ್ಟು ಭರ್ತಿಗೆ ಆಗ್ರಹಿಸಿ ವಾಟಾಳ್ ನಾಗರಾಜ್ ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ
- 30ಕ್ಕೂ ಹೆಚ್ಚು ರಾಷ್ಟ್ರಗಳ ರಕ್ಷಣಾ ಸಚಿವರ ಜೊತೆ ರಾಜ್ನಾಥ್ ಸಿಂಗ್ ಸಭೆ
- ಪದ್ಮಶ್ರೀ ಪುರಸ್ಕೃತ ಕೆ ವೈ ವೆಂಕಟೇಶ್ ಮನೆಗೆ ಕ್ರೀಡಾ ಸಚಿವರ ಭೇಟಿ
- ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ 2ನೇ ಟೆಸ್ಟ್ ಪಂದ್ಯ ಆರಂಭ
- ನಾಳೆಯಿಂದ ಭಾರತ -ಇಂಗ್ಲೆಂಡ್ ಟೆಸ್ಟ್... ಭಾರತ ತಂಡದಿಂದ ಕಠಿಣ ಅಭ್ಯಾಸ
- ಐಎಸ್ಎಲ್: ಇಂದು ಗೋವಾ-ನಾರ್ಥ್ಈಸ್ಟ್ ಮುಖಾಮುಖಿ
Last Updated : Feb 5, 2021, 4:11 AM IST