ETV Bharat / bharat

ಟಾಪ್​ 10​ ನ್ಯೂಸ್​​ @ 9PM - Top news@ 9PM

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ.

Top news@ 9PM
ಟಾಪ್​ 10​ ನ್ಯೂಸ್​​ @ 9PM
author img

By

Published : Apr 25, 2021, 9:03 PM IST

ರಾಜ್ಯಕ್ಕೆ ಸಿಕ್ತು ಹೆಚ್ಚುವರಿ ಆಮ್ಲಜನಕ, ರೆಮ್​ಡಿಸಿವಿರ್​ : ಬೇಡಿಕೆ ಮತ್ತು ಪೂರೈಕೆ ಎಷ್ಟು ಗೊತ್ತಾ?

  • ಖಾಸಗಿ ಆಸ್ಪತ್ರೆಗೆ ಸಿಂಧೂರಿ ವಾರ್ನಿಂಗ್​

ಕೃತಕವಾಗಿ ಹಾಸಿಗೆ ಅಭಾವ ಸೃಷ್ಟಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ : ಡಿಸಿ ರೋಹಿಣಿ ಸಿಂಧೂರಿ

  • ಶವಸಂಸ್ಕಾರಕ್ಕೆ 5 ಜನರಿಗೆ ಮಾತ್ರ ಅವಕಾಶ

ಸರ್ಕಾರದಿಂದ ಹೊಸ ಆದೇಶ.. ಶವಸಂಸ್ಕಾರಕ್ಕೆ ಐದು ಜನರಿಗೆ ಮಾತ್ರ ಅವಕಾಶ!

  • ಮಾಸ್ಕ್ ಧರಿಸದ ವಧುವಿಗೆ ದಂಡ

ಹಾಸನ: ಮಾಸ್ಕ್ ಧರಿಸದೇ ಹಸಮಣೆ ಏರಿದ್ದ ವಧುವಿಗೆ ದಂಡ ಜಡಿದ ತಹಶೀಲ್ದಾರ್​

  • ಲಾಕ್​ಡೌನ್ ನಿಭಾಯಿಸಲು ಸಿದ್ಧ

ವಾರಪೂರ್ತಿ ಲಾಕ್‌ಡೌನ್ ಮಾಡಿದರೂ ನಿಭಾಯಿಸಲು ಸಿದ್ಧ: ಭಾಸ್ಕರ್ ರಾವ್

  • ಪಿಪಿಇ ಕಿಟ್ ಧರಿಸಿ ವಿವಾಹ

ವರನಿಗೆ ಕೊರೊನಾ: ಪಿಪಿಇ ಕಿಟ್​ ಧರಿಸಿ ಆಸ್ಪತ್ರೆಯಲ್ಲೇ ತಾಳಿ ಕಟ್ಟಿಸಿಕೊಂಡಳು ವಧು..!

  • ನಾಳೆ 7ನೇ ಹಂತದ ವೋಟಿಂಗ್​

ನಾಳೆ ಪಶ್ಚಿಮ ಬಂಗಾಳ 7ನೇ ಹಂತದ ವೋಟಿಂಗ್​ : ಶೇ.26ರಷ್ಟು ಅಭ್ಯರ್ಥಿಗಳಿಗಿದೆ ಕ್ರಿಮಿನಲ್​ ಹಿನ್ನೆಲೆ!​

  • ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹಿಟ್​​ ಆ್ಯಂಡ್​ ರನ್​.. ಆರೋಪಿಯೊಂದಿಗೆ ಪೊಲೀಸರ ಗುಂಡಿನ ಚಕಮಕಿ - ವಿಡಿಯೋ ವೈರಲ್​​

  • ಮುಂದುವರೆದ ಕೊರೊನಾ ಆರ್ಭಟ

ರಾಜ್ಯದಲ್ಲಿಂದು ಕೊರೊನಾ ಸ್ಫೋಟ: ಬೆಂಗಳೂರಲ್ಲಿ ಒಂದೇ ದಿನ 20,733 ಮಂದಿಗೆ ಸೋಂಕು ದೃಢ

  • ನಾಳೆ ಸ್ಥಿತಿ ಬಗ್ಗೆ ಆರ್​.ಅಶೋಕ್ ಹೇಳಿದ್ದೇನು?

ವೀಕೆಂಡ್ ಕರ್ಫ್ಯೂ ಬಳಿಕ ನಾಳೆಯ ವಾತಾವರಣ ಹೇಗಿರಲಿದೆ? ಸಚಿವ ಅಶೋಕ್ ಹೇಳಿದ್ದಿಷ್ಟು

  • ರಾಜ್ಯಕ್ಕೆ ಬಂದ ಆಮ್ಲಜನಕ

ರಾಜ್ಯಕ್ಕೆ ಸಿಕ್ತು ಹೆಚ್ಚುವರಿ ಆಮ್ಲಜನಕ, ರೆಮ್​ಡಿಸಿವಿರ್​ : ಬೇಡಿಕೆ ಮತ್ತು ಪೂರೈಕೆ ಎಷ್ಟು ಗೊತ್ತಾ?

  • ಖಾಸಗಿ ಆಸ್ಪತ್ರೆಗೆ ಸಿಂಧೂರಿ ವಾರ್ನಿಂಗ್​

ಕೃತಕವಾಗಿ ಹಾಸಿಗೆ ಅಭಾವ ಸೃಷ್ಟಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ : ಡಿಸಿ ರೋಹಿಣಿ ಸಿಂಧೂರಿ

  • ಶವಸಂಸ್ಕಾರಕ್ಕೆ 5 ಜನರಿಗೆ ಮಾತ್ರ ಅವಕಾಶ

ಸರ್ಕಾರದಿಂದ ಹೊಸ ಆದೇಶ.. ಶವಸಂಸ್ಕಾರಕ್ಕೆ ಐದು ಜನರಿಗೆ ಮಾತ್ರ ಅವಕಾಶ!

  • ಮಾಸ್ಕ್ ಧರಿಸದ ವಧುವಿಗೆ ದಂಡ

ಹಾಸನ: ಮಾಸ್ಕ್ ಧರಿಸದೇ ಹಸಮಣೆ ಏರಿದ್ದ ವಧುವಿಗೆ ದಂಡ ಜಡಿದ ತಹಶೀಲ್ದಾರ್​

  • ಲಾಕ್​ಡೌನ್ ನಿಭಾಯಿಸಲು ಸಿದ್ಧ

ವಾರಪೂರ್ತಿ ಲಾಕ್‌ಡೌನ್ ಮಾಡಿದರೂ ನಿಭಾಯಿಸಲು ಸಿದ್ಧ: ಭಾಸ್ಕರ್ ರಾವ್

  • ಪಿಪಿಇ ಕಿಟ್ ಧರಿಸಿ ವಿವಾಹ

ವರನಿಗೆ ಕೊರೊನಾ: ಪಿಪಿಇ ಕಿಟ್​ ಧರಿಸಿ ಆಸ್ಪತ್ರೆಯಲ್ಲೇ ತಾಳಿ ಕಟ್ಟಿಸಿಕೊಂಡಳು ವಧು..!

  • ನಾಳೆ 7ನೇ ಹಂತದ ವೋಟಿಂಗ್​

ನಾಳೆ ಪಶ್ಚಿಮ ಬಂಗಾಳ 7ನೇ ಹಂತದ ವೋಟಿಂಗ್​ : ಶೇ.26ರಷ್ಟು ಅಭ್ಯರ್ಥಿಗಳಿಗಿದೆ ಕ್ರಿಮಿನಲ್​ ಹಿನ್ನೆಲೆ!​

  • ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹಿಟ್​​ ಆ್ಯಂಡ್​ ರನ್​.. ಆರೋಪಿಯೊಂದಿಗೆ ಪೊಲೀಸರ ಗುಂಡಿನ ಚಕಮಕಿ - ವಿಡಿಯೋ ವೈರಲ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.