ETV Bharat / bharat

ಪಂಜಾಬ್​ ಸಿಎಂ ಸಂಬಂಧಿಗಳ ಮನೆ ಮೇಲೆ ಇಡಿ ದಾಳಿ ಸೇರಿದಂತೆ ಈ ಹೊತ್ತಿನ 10 ಪ್ರಮುಖ ಸುದ್ದಿ

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

9 am top ten, Top ten news, morning time top ten news, 9 ಗಂಟೆಯ ಟಾಪ್​ ಹತ್ತು ಸುದ್ದಿಗಳು, ಟಾಪ್​ ಟೆನ್​ ನ್ಯೂಸ್, ಬೆಳಗ್ಗೆಯ ಟಾಪ್​ ಟೆನ್​ ನ್ಯೂಸ್​
ಪ್ರಮುಖ ಸುದ್ದಿಗಳು
author img

By

Published : Jan 19, 2022, 9:17 AM IST

  • ‘ಬೆಳ್ಳಂಬೆಳಗ್ಗೆ ಪಂಜಾಬ್​ ಸಿಎಂಗೆ ಶಾಕ್​ ಕೊಟ್ಟ ಇ.ಡಿ

ಚುನಾವಣೆ ಹಿನ್ನೆಲೆಯಲ್ಲೇ ಪಂಜಾಬ್ ಸಿಎಂ ಸಂಬಂಧಿಗಳ ಮನೆ ಮೇಲೆ ಇ.ಡಿ ದಾಳಿ: 6 ಕೋಟಿ ಜಪ್ತಿ

  • ಅಸಮಾಧಾನದ ಹೊಗೆ...

ಹೈಕಮಾಂಡ್​ಗೆ ಪತ್ರ ಬರೆದು ಅಸಮಾಧಾನ ಹೊರಹಾಕಿದ ಎಐಸಿಸಿ ಸದಸ್ಯ

  • ಬಿಜೆಪಿಗೆ ಮುಲಾಯಂ ಸೊಸೆ!?

ಯುಪಿ ವಿಧಾನಸಭೆ ಚುನಾವಣೆ: ಮುಲಾಯಂ ಸೊಸೆ ಬಿಜೆಪಿ ಸೇರ್ಪಡೆ ಸಾಧ್ಯತೆ

  • ಬೆಳ್ಳಂಬೆಳಗ್ಗೆ ರಥ ಎಳೆದ ಜನ...

ಮೊದಲ ಬಾರಿ ಬ್ರಾಹ್ಮಿ ಮುಹೂರ್ತದಲ್ಲಿ ನಡೆದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ!

  • ಚುನಾವಣೆ ಗೆಲ್ಲಲು ಕಸರತ್ತು..

ಚುನಾವಣೆ ಗೆಲ್ಲಲು ಬಿಜೆಪಿ ಹೊಸ ಪ್ಲಾನ್​: ಹೈಬ್ರೀಡ್​ ಸಭೆಗಳ ಮೂಲಕ ಪ್ರಚಾರಕ್ಕೆ ವೇದಿಕೆ ಸಜ್ಜು

ನಾಳೆ ಸಿಎಂ ಅಭ್ಯರ್ಥಿ ಘೋಷಣೆ

ಪಂಜಾಬ್​ ಆಯ್ತು.. ನಾಳೆ ಗೋವಾ ಸಿಎಂ ಅಭ್ಯರ್ಥಿ ಘೋಷಣೆ: ಕೇಜ್ರಿವಾಲ್​​​

ಲಂಡನ್​ ಮನೆ ಜಪ್ತಿ...

ಲಂಡನ್​​​ನಲ್ಲಿರುವ ಮನೆಯನ್ನೂ ಕಳೆದುಕೊಂಡ ವಿಜಯಮಲ್ಯ! ಯಾಕೆ ಗೊತ್ತಾ?

ವಿಕ್ಕಿ ಕೌಶಾಲ ವಿಡಿಯೋ...

Watch video: ನಟನಾ ಶಾಲೆಯ ಹಳೆ ದಿನಗಳನ್ನು ಮೆಲುಕು ಹಾಕಿದ ವಿಕ್ಕಿ ಕೌಶಲ್

ವರ್ಕೌಟ್ ವಿಡಿಯೋ ವೈರಲ್

ವರ್ಕೌಟ್ ವಿಡಿಯೋ ಹಂಚಿಕೊಂಡ ಬಾಲಿವುಡ್ ನಟಿ ಊರ್ವಶಿ ರೌಟೇಲಾ..

ಸಿಬ್ಬಂದಿ ಸಾವು!

INS ರಣವೀರ್​​​ನಲ್ಲಿ ಸ್ಫೋಟ: ನೌಕಾಸೇನೆಯ ಮೂವರು ಸಿಬ್ಬಂದಿ ಸಾವು, 11 ಮಂದಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.