ETV Bharat / bharat

ಟಾಪ್​ 10 ನ್ಯೂಸ್​ @ 9am - Flag Day of the Armed Forcesv

ಈ ಹೊತ್ತಿನ ಪ್ರಮುಖ 10 ಸುದ್ದಿ ಇಂತಿವೆ..

top-10-news-at-9am
ಈ ಹೊತ್ತಿನ ಪ್ರಮುಖ 10 ಸುದ್ದಿ ಇಂತಿವೆ..
author img

By

Published : Dec 7, 2020, 8:55 AM IST

  • ಸಿಎಂ ತವರು ಪ್ರವಾಸ

ಅಧಿವೇಶನದ ಮೊದಲ ದಿನದಂದೇ ಸಿಎಂ ತವರು ಜಿಲ್ಲಾ ಪ್ರವಾಸ..

  • ಸರ್ಕಾರದ ಎಚ್ಚರಿಕೆಯ ನಡೆ!

ಕಾನೂನು ತೊಡಕಿನ ಭೀತಿ ಮಧ್ಯೆ ಲವ್ ಜಿಹಾದ್ ತಡೆ ಬಿಲ್ ತರಲು ಸರ್ಕಾರದ ಎಚ್ಚರಿಕೆಯ ನಡೆ!

  • ವಿದೇಶಿಗರ ಅಕ್ರಮ ವಾಸ

ವೀಸಾ ಅವಧಿ ಮುಗಿದರೂ 992 ವಿದೇಶಿಗರ ಅಕ್ರಮ ವಾಸ : ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ

  • 'ಸಶಸ್ತ್ರ ಪಡೆಗಳ ಧ್ವಜ ದಿನ'

'ಸಶಸ್ತ್ರ ಪಡೆಗಳ ಧ್ವಜ ದಿನ'.. ಯೋಧರು ನಮ್ಮ ದೇಶದ ಮಹತ್ವದ ಆಸ್ತಿ

ವಾಣಿವಿಲಾಸ ಜಲಾಶಯ ಭರ್ತಿ

14 ವರ್ಷಗಳ ಬಳಿಕ ವಾಣಿವಿಲಾಸ ಜಲಾಶಯ ಭರ್ತಿ : ರೈತರ ಮೊಗದಲ್ಲಿ ಮಂದಹಾಸ

  • ಬಿಜೆಪಿಗೆ ಎಂ.ರಾಜಣ್ಣ

ತೆನೆ ಇಳಿಸಿ ಕಮಲ ಮುಡಿದ ಶಿಡ್ಲಘಟ್ಟ ಮಾಜಿ ಶಾಸಕ ಎಂ.ರಾಜಣ್ಣ

ಚೀನಾ ನರಿ ಬುದ್ದಿ

ಮಾತುಕತೆ ನಡುವೆ ಬೆನ್ನಿಗಿರಿದ 'ಛೀ'ನಾ: ಅರುಣಾಚಲ ಬಳಿ ಮೂರು ಗ್ರಾಮಗಳ ಸ್ಥಾಪನೆ!

ಒಪಿಡಿ ಬಂದ್​​ಗೆ ನಿರ್ಧಾರ

ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಲೋಪಥಿ ವೈದ್ಯರು ಗರಂ: ಒಪಿಡಿ ಬಂದ್​​ಗೆ ನಿರ್ಧಾರ

ಗ್ರೀನ್ ವೇವ್ಸ್ ಪಣ

ಒಣಗಿದ ಹೂವುಗಳಿಂದ ಅಗರಬತ್ತಿ, ಧೂಪ: ತ್ಯಾಜ್ಯ ನಿರ್ಮೂಲನೆಗೆ ‘ಗ್ರೀನ್ ವೇವ್ಸ್’ ಪಣ

ಸಿಲ್ಕ್ ಸ್ಮಿತಾ ಆಗಿ ಅನಸೂಯ...?

ಸಿಲ್ಕ್ ಸ್ಮಿತಾ ಬಯೋಪಿಕ್​​​ನಲ್ಲಿ ತೆಲುಗು ನಟಿ ಅನಸೂಯ...?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.