ದೇಗುಲಗಳಲ್ಲಿ ಸುಪ್ರಭಾತ, ಹಿಂದೂ ಮುಖಂಡರು ಪೊಲೀಸರು ವಶ: ಈ ಹೊತ್ತಿನ ಟಾಪ್ 10 ಸುದ್ದಿಗಳಿವು... - ಇಂದಿನ ಪ್ರಮುಖ ಸುದ್ದಿಗಳು
ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ...

- ಹಿಂದೂ ಮುಖಂಡರು ಪೊಲೀಸ್ ವಶಕ್ಕೆ
ದೇಗುಲಗಳಲ್ಲಿ ಭಜನೆ, ಮಂತ್ರ ಪಠಣ: ಬೆಂಗಳೂರಲ್ಲಿ ಹಿಂದೂ ಮುಖಂಡರು ಪೊಲೀಸ್ ವಶಕ್ಕೆ
- ಮುತಾಲಿಕ್ ಆಕ್ರೋಶ
'ಸುಪ್ರಭಾತ ಹಾಡಲು ಹೋದವರನ್ನು ಬಂಧಿಸಿದ್ದೀರಿ, ಇದು ನ್ಯಾಯವೇ?': ಮುತಾಲಿಕ್
- ಜೈಲಿಗೆ ದಿವ್ಯಾ
ಪಿಎಸ್ಐ ನೇಮಕಾತಿ ಅಕ್ರಮ: ಕಿಂಗ್‌ಪಿನ್ ದಿವ್ಯಾ ಹಾಗರಗಿ ಇಂದು ಜೈಲಿಗೆ ಸ್ಥಳಾಂತರ
- ಕೋವಿಡ್ ವರದಿ
ಭಾರತದಲ್ಲಿ ಮತ್ತೆ ಕೋವಿಡ್ ಭೀತಿ: 3,207 ಹೊಸ ಸೋಂಕಿತರು ಪತ್ತೆ, 29 ಸಾವು
- ಎನ್‌ಐಎ ದಾಳಿ
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರರ ಹಲವು ಸ್ಥಳಗಳಲ್ಲಿ ಎನ್‌ಐಎ ದಾಳಿ
- ಸಚಿವನ ಪುತ್ರನಿಂದ ಅತ್ಯಾಚಾರ
ರಾಜಸ್ಥಾನ ಕಾಂಗ್ರೆಸ್ ಸಚಿವನ ಪುತ್ರನಿಂದ ಯುವತಿ ಮೇಲೆ ಅತ್ಯಾಚಾರ: ಎಫ್‌ಐಆರ್ ದಾಖಲು
- 6 ಮಕ್ಕಳ ಮುಂದೆ 3 ಪ್ರೇಯಸಿಯರ ಜೊತೆ ಮದುವೆ
15 ವರ್ಷಗಳ ಸಂಸಾರ, 6 ಮಕ್ಕಳ ಮುಂದೆ ಮೂವರನ್ನು ಮದುವೆಯಾದ 42 ವರ್ಷದ ವ್ಯಕ್ತಿ
- ಇಡ್ಲಿ ಅಮ್ಮನಿಗೆ ಮನೆ ಗಿಫ್ಟ್
1ರೂ. ಇಡ್ಲಿ ಅಮ್ಮನಿಗೆ ತಾಯಂದಿರ ದಿನವೇ ಹೊಸ ಮನೆ ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ!
- ಏರ್ಪೋರ್ಟ್ನಲ್ಲಿ ತರಾಟೆ
ಮೈಸೂರು-ಗೋವಾ ವಿಮಾನ ರದ್ದು: ಏರ್‌ಪೋರ್ಟ್ ಸಿಬ್ಬಂದಿಗೆ ಪ್ರಯಾಣಿಕರಿಂದ ತರಾಟೆ
- ಪೊಲೀಸ್ ಭದ್ರತೆ
ದೇಗುಲಗಳಲ್ಲಿ ಭಜನೆ, ಸುಪ್ರಭಾತ; ಬೆಳಗಾವಿಯ 500ಕ್ಕೂ ಹೆಚ್ಚು ಸೂಕ್ಷ್ಮ ಪ್ರದೇಶದಲ್ಲಿ ಭದ್ರತೆ