ETV Bharat / bharat

ಟಾಪ್​ 10 ನ್ಯೂಸ್​ @ 1 pm - top 10 news

ಈ ಹೊತ್ತಿನ ಪ್ರಮುಖ 10 ಸುದ್ದಿ ಇಂತಿವೆ..

top 10 news @ 1 pm
ಟಾಪ್​ 10 ನ್ಯೂಸ್​ @ 1 pm
author img

By

Published : Feb 26, 2021, 12:56 PM IST

  • ಪಂಚರಾಜ್ಯ ಚುನಾವಣೆಗೆ ದಿನಾಂಕ ಘೋಷಣೆ

ಇಂದು ಕೇಂದ್ರ ಚುನಾವಣಾ ಆಯೋಗದಿಂದ ಪಂಚರಾಜ್ಯ ಚುನಾವಣೆಗೆ ದಿನಾಂಕ ಘೋಷಣೆ

  • ಸಾಮಾಜಿಕ ಮಾಧ್ಯಮಗಳಿಗೆ ಮೂಗುದಾರ

ಸಾಮಾಜಿಕ ಮಾಧ್ಯಮಗಳಿಗೆ ಮೂಗುದಾರ.. ದುರ್ಬಳಕೆ ತಡೆಗೆ ಕೇಂದ್ರ ಸರ್ಕಾರದ ಲಗಾಮು..

  • ಗಡಿಯಲ್ಲಿ ಶಾಂತಿ ಮರು ಸ್ಥಾಪನೆ

ಸೇನೆಗಳು ಹಿಂದೆ ಸರಿಯುವ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಗಡಿಯಲ್ಲಿ ಶಾಂತಿ ಮರು ಸ್ಥಾಪನೆ : ಚೀನಾಗೆ ಭಾರತ ಹೇಳಿಕೆ

  • 1,600ಕ್ಕೂ ಹೆಚ್ಚು ಅಂಕ ಕುಸಿತ ಕಂಡ ಸೆನ್ಸೆಕ್ಸ್

1,600ಕ್ಕೂ ಹೆಚ್ಚು ಅಂಕ ಕುಸಿತ ಕಂಡ ಸೆನ್ಸೆಕ್ಸ್... ಲಕ್ಷಾಂತರ ಕೋಟಿ ನಷ್ಟ

  • ಅಣ್ಣ ಬೈದನೆಂದು ತಮ್ಮ ಆತ್ಮಹತ್ಯೆ

ಅಣ್ಣ ಬೈದನೆಂದು ತಮ್ಮ ಆತ್ಮಹತ್ಯೆ.. ತಮ್ಮನ ಸಾವಿನ ಸುದ್ದಿ ತಿಳಿದು ಅಣ್ಣ ಸೂಸೈಡ್..

  • ನಾರಿ ಮುನಿದರೆ ಮಾರಿ

ನಾರಿ ಮುನಿದರೆ ಮಾರಿ.. ಕಿರುಕುಳ ನೀಡುತ್ತಿದ್ದವರಿಗೆ ಒಂಟಿಯಾಗಿ ಥಳಿಸಿದ ಯುವತಿ..

  • ಮಗುವಿನ ಶಿರಚ್ಛೇದನ

ಮಗುವಿನ ಶಿರಚ್ಛೇದನ ಮಾಡಿ ತಾನೂ ಪ್ರಾಣಬಿಟ್ಟ ಮಾನಸಿಕ ಅಸ್ವಸ್ಥ ತಾಯಿ

  • ಅಭಿನಂದನೆ ಸಲ್ಲಿಸಿದ ರಕ್ಷಣಾ ಸಚಿವ

ಬಾಲಾಕೋಟ್​ ದಾಳಿಗೆ ಇಂದಿಗೆ ಎರಡು ವರ್ಷ: ಅಭಿನಂದನೆ ಸಲ್ಲಿಸಿದ ರಕ್ಷಣಾ ಸಚಿವ

  • ಮರ ಬಿದ್ದು ಐದು ವರ್ಷದ ಬಾಲಕಿ ಸಾವು

ಶಿವಮೊಗ್ಗದಲ್ಲಿ ಒಣಗಿದ ಮರ ಬಿದ್ದು ಐದು ವರ್ಷದ ಬಾಲಕಿ ಸಾವು

  • ವಿದ್ಯುತ್​ ಸ್ಪರ್ಶಿಸಿ ಕಾಡಾನೆ ಸಾವು

ರಾಮನಗರ: ವಿದ್ಯುತ್​ ಸ್ಪರ್ಶಿಸಿ ಕಾಡಾನೆ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.