ETV Bharat / bharat

ಪಕ್ಷದಲ್ಲಿ ರಮ್ಯಾ ಸ್ಥಾನಮಾನ ಏನೆಂಬುದು ನನಗೆ ಗೊತ್ತಿಲ್ಲ ಸೇರಿ ಈ ಹೊತ್ತಿನ ಟಾಪ್ 10 ಸುದ್ದಿ - ಟಾಪ್​ 10 ಸುದ್ದಿ

ಈ ಹೊತ್ತಿನ ಪ್ರಮುಖ ಸುದ್ದಿ ಇಂತಿವೆ...

Top 10 news @ 5 pm
ಟಾಪ್​ 10 ಸುದ್ದಿ @ 5 pm
author img

By

Published : May 13, 2022, 4:57 PM IST

  • ಸೋನಿಯಾ ಆಕ್ರೋಶ

ಗಾಂಧೀಜಿ ಹಂತಕರನ್ನ ಬಿಜೆಪಿ ವೈಭವೀಕರಿಸುತ್ತಿದೆ: ಸೋನಿಯಾ ಗಾಂಧಿ ಆಕ್ರೋಶ

  • ಜೇಮ್ಸ್​ ದಾಖಲೆ​​

ಯಶ್ ಕೆಜಿಎಫ್ ಚಾಪ್ಟರ್ 2 ಚಿತ್ರ ಮೀರಿಸಿ ದಾಖಲೆ ಬರೆದ ಪವರ್ ಸ್ಟಾರ್ ಜೇಮ್ಸ್ ಸಿನಿಮಾ!

  • ಓವೈಸಿ ಕರೆ

ರಾಜ್​ ಠಾಕ್ರೆ- ಓವೈಸಿ ಟಾಕ್​ ಫೈಟ್ ​: ಮುಸ್ಲಿಂ ಸಮುದಾಯ ಗಟ್ಟಿಗೊಳ್ಳಲು ಓವೈಸಿ ಕರೆ

  • ಹೆತ್ತವರ ಆಶೀರ್ವಾದ

ಜಲಧಾರೆ ಸಮಾವೇಶಕ್ಕೂ ಮುನ್ನ ತಂದೆ-ತಾಯಿ ಆಶೀರ್ವಾದ ಪಡೆದ ಕುಮಾರಸ್ವಾಮಿ

  • ಅಶ್ವತ್ಥ ನಾರಾಯಣ ವ್ಯಂಗ್ಯ

ಡಿಕೆಶಿ ರಾಂಗ್‌ ನಂಬರ್‌ ಡೈಯಲ್ ಮಾಡಿದ್ದು ತಪ್ಪು.. ನನ್ನ ಟಚ್ ಮಾಡಿ ಅಯ್ಯೋ ಪಾಪ ಎಂಬ ಸ್ಥಿತಿ ಅವ್ರಿಗೆ.. ಅಶ್ವತ್ಥ್ ನಾರಾಯಣ

  • ಮಿತ್ರನ ಮನೆಗೆ ಕನ್ನ

ಬೆಂಗಳೂರು: ಅತ್ತ ಸ್ನೇಹಿತನ ಕೊಲೆ, ಇತ್ತ ಆತನ ಮನೆಗೇ ಕನ್ನ ಹಾಕಿದ ಮಿತ್ರದ್ರೋಹಿ!

ರಮ್ಯಾ ವಿರುದ್ಧ ಹೇಳಿಕೆ

ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗ ಪಡಿಸುವಂತಿಲ್ಲ, ರಮ್ಯಾ ಅಶಿಸ್ತು ತೋರಿದ್ದಾರೆ: ಆರ್​. ಧ್ರುವ ನಾರಾಯಣ್

  • ’ರಮ್ಯಾ ಸ್ಥಾನ ಗೊತ್ತಿಲ್ಲ’

ಪಕ್ಷದಲ್ಲಿ ರಮ್ಯಾ ಸ್ಥಾನಮಾನ ಏನೆಂಬುದು ನನಗೆ ಗೊತ್ತಿಲ್ಲ: ನಲಪಾಡ್

  • ಮಾತುಕತೆ ಸೂಕ್ತ ವಾತಾವರಣ ಇಲ್ಲ

ಭಾರತದ ಜೊತೆ ಮಾತುಕತೆಗೆ ಸೂಕ್ತ ವಾತಾವರಣವಿಲ್ಲ: ಪಾಕಿಸ್ತಾನ

  • ವಿಚ್ಛೇದನ

ಸಲ್ಮಾನ್ ಫ್ಯಾಮಿಲಿಯಲ್ಲಿ ಮತ್ತೊಂದು ಡಿವೋರ್ಸ್; ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ಸೋಹೈಲ್ ಖಾನ್ ಮತ್ತು ಸೀಮಾ

  • ಸೋನಿಯಾ ಆಕ್ರೋಶ

ಗಾಂಧೀಜಿ ಹಂತಕರನ್ನ ಬಿಜೆಪಿ ವೈಭವೀಕರಿಸುತ್ತಿದೆ: ಸೋನಿಯಾ ಗಾಂಧಿ ಆಕ್ರೋಶ

  • ಜೇಮ್ಸ್​ ದಾಖಲೆ​​

ಯಶ್ ಕೆಜಿಎಫ್ ಚಾಪ್ಟರ್ 2 ಚಿತ್ರ ಮೀರಿಸಿ ದಾಖಲೆ ಬರೆದ ಪವರ್ ಸ್ಟಾರ್ ಜೇಮ್ಸ್ ಸಿನಿಮಾ!

  • ಓವೈಸಿ ಕರೆ

ರಾಜ್​ ಠಾಕ್ರೆ- ಓವೈಸಿ ಟಾಕ್​ ಫೈಟ್ ​: ಮುಸ್ಲಿಂ ಸಮುದಾಯ ಗಟ್ಟಿಗೊಳ್ಳಲು ಓವೈಸಿ ಕರೆ

  • ಹೆತ್ತವರ ಆಶೀರ್ವಾದ

ಜಲಧಾರೆ ಸಮಾವೇಶಕ್ಕೂ ಮುನ್ನ ತಂದೆ-ತಾಯಿ ಆಶೀರ್ವಾದ ಪಡೆದ ಕುಮಾರಸ್ವಾಮಿ

  • ಅಶ್ವತ್ಥ ನಾರಾಯಣ ವ್ಯಂಗ್ಯ

ಡಿಕೆಶಿ ರಾಂಗ್‌ ನಂಬರ್‌ ಡೈಯಲ್ ಮಾಡಿದ್ದು ತಪ್ಪು.. ನನ್ನ ಟಚ್ ಮಾಡಿ ಅಯ್ಯೋ ಪಾಪ ಎಂಬ ಸ್ಥಿತಿ ಅವ್ರಿಗೆ.. ಅಶ್ವತ್ಥ್ ನಾರಾಯಣ

  • ಮಿತ್ರನ ಮನೆಗೆ ಕನ್ನ

ಬೆಂಗಳೂರು: ಅತ್ತ ಸ್ನೇಹಿತನ ಕೊಲೆ, ಇತ್ತ ಆತನ ಮನೆಗೇ ಕನ್ನ ಹಾಕಿದ ಮಿತ್ರದ್ರೋಹಿ!

ರಮ್ಯಾ ವಿರುದ್ಧ ಹೇಳಿಕೆ

ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗ ಪಡಿಸುವಂತಿಲ್ಲ, ರಮ್ಯಾ ಅಶಿಸ್ತು ತೋರಿದ್ದಾರೆ: ಆರ್​. ಧ್ರುವ ನಾರಾಯಣ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.