- ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರ ಜೊತೆ ನಿರ್ಮಲಾ ಸೀತಾರಾಮನ್ ಸಭೆ
- ರಾಣಿ ಕಮಲಾಪತಿ ರೈಲ್ವೆ ನಿಲ್ದಾಣ ಉದ್ಘಾಟಿಸಲು ಭೂಪಾಲ್ಗೆ ಪ್ರಧಾನಿ ಮೋದಿ ಭೇಟಿ
- ಪಿಇಎಸ್ ವಿವಿಯ 6ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗಿ
- ಕೇರಳದಲ್ಲಿ ಭಾರಿ ಮಳೆ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
- ಆಂಧ್ರ ಪ್ರವಾಸ; ಇಂದು ಮತ್ತೆ ತಿರುಪತಿ ತಿರುಮಲ ದೇವಾಲಯಕ್ಕೆ ಅಮಿತ್ ಶಾ ಭೇಟಿ
- ಭಾರತ ಸ್ಟಾರ್ ಮಹಿಳಾ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾಗೆ ಜನ್ಮದಿನದ ಸಂಭ್ರಮ
- ಜೈಲಿನಲ್ಲಿ ಬಂಧಿಯಾಗಿರುವ 20 ಮೀನುಗಾರರುನ್ನು ಭಾರತಕ್ಕೆ ಹಸ್ತಾಂತರಿಸಲಿರುವ ಪಾಕಿಸ್ತಾನ
- ಟಿ-20 ಮತ್ತು ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ದುಬೈನಿಂದ ಭಾರತಕ್ಕೆ ಬರಲಿದೆ ಕಿವೀಸ್ ತಂಡ
- 2021ರ ಕರ್ನಾಟಕ ಯುವ ನೀತಿ ರೂಪಿಸಲು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ. ನಾರಾಯಣಗೌಡ ನೇತೃತ್ವದಲ್ಲಿ ಸಭೆ
News today: ಇಂದು ಗಮನಿಸಬಹುದಾದ ಪ್ರಮುಖ ಸುದ್ದಿಗಳ ಮುನ್ನೋಟ - ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಆರ್ಥಿಕ ಸುಧಾರಣೆಗಳತ್ತ ಗಮನ ನೀಡುವ ವಾಣಿಜ್ಯ ವಾತಾವರಣ ನಿರ್ಮಿಸುವ ಬಗೆ ಹೇಗೆ ಎನ್ನುವ ಕುರಿತು ಚರ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ರಾಜ್ಯಗಳ ಹಣಕಾಸು ಸಚಿವರ ಜೊತೆ ಇಂದು ಸಭೆ ನಡೆಸಲಿದ್ದಾರೆ.
![News today: ಇಂದು ಗಮನಿಸಬಹುದಾದ ಪ್ರಮುಖ ಸುದ್ದಿಗಳ ಮುನ್ನೋಟ Newstoday](https://etvbharatimages.akamaized.net/etvbharat/prod-images/768-512-13635157-253-13635157-1636937387851.jpg?imwidth=3840)
Newstoday
- ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರ ಜೊತೆ ನಿರ್ಮಲಾ ಸೀತಾರಾಮನ್ ಸಭೆ
- ರಾಣಿ ಕಮಲಾಪತಿ ರೈಲ್ವೆ ನಿಲ್ದಾಣ ಉದ್ಘಾಟಿಸಲು ಭೂಪಾಲ್ಗೆ ಪ್ರಧಾನಿ ಮೋದಿ ಭೇಟಿ
- ಪಿಇಎಸ್ ವಿವಿಯ 6ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗಿ
- ಕೇರಳದಲ್ಲಿ ಭಾರಿ ಮಳೆ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
- ಆಂಧ್ರ ಪ್ರವಾಸ; ಇಂದು ಮತ್ತೆ ತಿರುಪತಿ ತಿರುಮಲ ದೇವಾಲಯಕ್ಕೆ ಅಮಿತ್ ಶಾ ಭೇಟಿ
- ಭಾರತ ಸ್ಟಾರ್ ಮಹಿಳಾ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾಗೆ ಜನ್ಮದಿನದ ಸಂಭ್ರಮ
- ಜೈಲಿನಲ್ಲಿ ಬಂಧಿಯಾಗಿರುವ 20 ಮೀನುಗಾರರುನ್ನು ಭಾರತಕ್ಕೆ ಹಸ್ತಾಂತರಿಸಲಿರುವ ಪಾಕಿಸ್ತಾನ
- ಟಿ-20 ಮತ್ತು ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ದುಬೈನಿಂದ ಭಾರತಕ್ಕೆ ಬರಲಿದೆ ಕಿವೀಸ್ ತಂಡ
- 2021ರ ಕರ್ನಾಟಕ ಯುವ ನೀತಿ ರೂಪಿಸಲು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ. ನಾರಾಯಣಗೌಡ ನೇತೃತ್ವದಲ್ಲಿ ಸಭೆ
Last Updated : Nov 15, 2021, 6:29 AM IST