ETV Bharat / bharat

ಬಿಜೆಪಿ ಸಭೆ, ಸಿಎಂ ಕಚೇರಿಗೆ ಕಾಂಗ್ರೆಸ್ ಮುತ್ತಿಗೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಈಟಿವಿ ಭಾರತ್ ಕನ್ನಡ

ಬಿಜೆಪಿ ಸಭೆ, ಸಿಎಂ ಕಚೇರಿಗೆ ಕಾಂಗ್ರೆಸ್ ಮುತ್ತಿಗೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

News Today
News Today
author img

By

Published : Aug 18, 2022, 7:24 AM IST

  • ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಅರುಣ್ ಸಿಂಗ್ ನೇತೃತ್ವದಲ್ಲಿ ಪಕ್ಷದ ಪದಾಧಿಕಾರಿಗಳು, ಮಾಜಿ ಶಾಸಕರ ಸಭೆ: ಚುನಾವಣಾ ಸಿದ್ಧತೆ ಕುರಿತು ಚರ್ಚೆ
  • ಬಿಬಿಎಂಪಿ ಮೀಸಲಾತಿ ನಿಗದಿ ವಿರುದ್ಧ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್​​ನಿಂದ ಸಿಎಂ ಕಚೇರಿಗೆ ಮುತ್ತಿಗೆ
  • ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ
  • ಚಿಕ್ಕಮಗಳೂರು, ಕೊಡಗು ಮಳೆ ಹಾನಿ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ
  • ಉಕ್ರೇನ್, ಟರ್ಕಿ ನಾಯಕರ ಜೊತೆ ವಿಶ್ವಸಂಸ್ಥೆಯ ಮುಖ್ಯಸ್ಥ ಆ್ಯಂಟಿನಯೋ ಗುಟರ್ಸ್ ಸಭೆ
  • ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಮಾಧ್ಯಮಗೋಷ್ಠಿ
  • ಕಂಠೀರವ ಕ್ರೀಡಾಂಗಣ - ಬಾಸ್ಕೆಟ್ ಬಾಲ್ ಏಷಿಯನ್ ಮಹಿಳಾ ಚಾಂಪಿಯನ್ ಶಿಪ್ ಬಗ್ಗೆ ಬಾಸ್ಕೆಟ್ ಬಾಲ್ ಫೆಡರೇಶನ್ ಮಾಧ್ಯಮಗೋಷ್ಠಿ
  • ಮಣಿಪುರದಲ್ಲಿ ಮೊದಲ ಡುರ್ಯಾಂಡ್ ಕಪ್ ಪಂದ್ಯಾವಳಿ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.