ETV Bharat / bharat

ಏರಿಕೆಯತ್ತ ಚಿನ್ನ, ಯಥಾಸ್ಥಿತಿಯಲ್ಲಿ ಬೆಳ್ಳಿ ಬೆಲೆ.. ಚಿನಿವಾರ ಪೇಟೆಯ ದರ ಮಾಹಿತಿ - ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ದರ

ಮೆಟ್ರೋ ಸಿಟಿಗಳು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದರ ಬಗ್ಗೆ ತಿಳಿಯೋಣ ಬನ್ನಿ..

Gold and silver prices in Karnataka, Gold and silver prices in India, India gold market rate, ರಾಜ್ಯದಲ್ಲಿ ಬಂಗಾರ ಮತ್ತು ಬೆಳ್ಳಿ ದರ, ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ದರ, ಭಾರತದ ಬಂಗಾರ ಷೇರುಪೇಟೆಯ ದರ,
ಏರಿಕೆ ದತ್ತ ಚಿನ್ನ, ಯಥಾಸ್ಥಿತಿ ಬೆಳ್ಳಿ
author img

By

Published : Apr 21, 2022, 1:21 PM IST

ಬೆಂಗಳೂರು : ಚಿನ್ನದ ದರದಲ್ಲಿ ಸತತ ಏರಿಕೆ ಕಾಣುತ್ತಿದ್ದು, ಬೆಳ್ಳಿ ದರದಲ್ಲಿ ಏರಿಕೆ-ಇಳಿಕೆ ಕಾಣದೆ ಯಥಾಸ್ಥಿತಿ ಮುಂದುವರಿದಿದೆ. ಚಿನ್ನ 10 ಗ್ರಾಂಗೆ 160 ರೂಪಾಯಿ ಹೆಚ್ಚಾಗಿದೆ. ಪ್ರಮುಖ ಮೆಟ್ರೋ ಸಿಟಿಗಳಲ್ಲಿ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಬೆಳ್ಳಿ ಮತ್ತು ಬಂಗಾರ ದರ ಹೇಗಿದೆ ಎಂಬುದು ನೋಡೋಣ..

ಮೆಟ್ರೋ ಸಿಟಿಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಹೀಗಿದೆ : ರಾಷ್ಟ್ರದ ರಾಜಧಾನಿ ದೆಹಲಿ, ಬೆಂಗಳೂರು, ಹೈದರಾಬಾದ್​ ಮತ್ತು ಕೋಲ್ಕತ್ತಾ ಸೇರಿದಂತೆ ಮೆಟ್ರೋ ನಗರಗಳಲ್ಲಿ 22 ಕ್ಯಾರೆಟ್​ ಚಿನ್ನದ ದರ ಗ್ರಾಂಗೆ 4,930 ರೂಪಾಯಿ ಇದೆ. 24 ಕ್ಯಾರೆಟ್​ ಚಿನ್ನದ ದರ 5,378 ರೂಪಾಯಿದೆ. ಆದ್ರೆ, ಬೆಳ್ಳಿ ದರದಲ್ಲಿ ಪ್ರತಿ ಗ್ರಾಂಗೆ ಒಂದರಿಂದ ಮೂರ್ನಾಲ್ಕು ರೂಪಾಯಿ ವ್ಯತ್ಯಾಸವಿದೆ.

ಓದಿ: ಮೆಟ್ರೋ ಸಿಟಿಗಳು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ!

ಚೆನ್ನೈನಲ್ಲಿ 22 ಕ್ಯಾರೆಟ್​ ಚಿನ್ನದ ದರ ಗ್ರಾಂಗೆ 4,969 ರೂಪಾಯಿ ಇದೆ. 24 ಕ್ಯಾರೆಟ್​ ಚಿನ್ನ ದರ 5,420 ರೂಪಾಯಿದೆ. ಅದರಂತೆ ಬೆಳ್ಳಿ ದರ ಗ್ರಾಂಗೆ 73.30 ರೂಪಾಯಿ ಇದೆ.

ರಾಜ್ಯದ ಜಿಲ್ಲೆಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ :

  • ದಾವಣಗೆರೆಯಲ್ಲಿ 22 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 4,926 ರೂ. ಆಗಿದ್ರೆ, 24 ಕ್ಯಾರೆಟ್ ಚಿನ್ನ 5,370 ಆಗಿದೆ. ಬೆಳ್ಳಿ ಪ್ರತಿ ಕೆಜಿಗೆ 73,380 ರೂ. ಇದೆ.
  • ಮೈಸೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 4,930 ರೂ. ಆಗಿದ್ರೆ, 24 ಕ್ಯಾರೆಟ್ ಚಿನ್ನ 5,460 ಆಗಿದೆ. ಬೆಳ್ಳಿ ಪ್ರತಿ ಕೆಜಿಗೆ 70,500 ರೂ. ಇದೆ.
  • ಬೆಳಗಾವಿಯಲ್ಲಿ 22 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 4,955 ರೂ. ಆಗಿದ್ರೆ, 24 ಕ್ಯಾರೆಟ್ ಚಿನ್ನ 5,400 ಆಗಿದೆ. ಬೆಳ್ಳಿ ಪ್ರತಿ ಕೆಜಿಗೆ 71,500 ರೂ. ಇದೆ.
  • ಹುಬ್ಬಳ್ಳಿಯಲ್ಲಿ 22 ಕ್ಯಾರೆಟ್​ ಚಿನ್ನದ ದರ ಗ್ರಾಂಗೆ 5,065 ರೂಪಾಯಿ ಇದೆ. 24 ಕ್ಯಾರೆಟ್​ ಚಿನ್ನ ದರ 5,318 ರೂಪಾಯಿ ಇದೆ. ಅದರಂತೆ ಬೆಳ್ಳಿ ದರ ಗ್ರಾಂಗೆ 71.50 ರೂ.ಗೆ ಮಾರಾಟವಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.