- ಪೂರ್ವ ಕರಾವಳಿ ದಾಟಿದ ನಿವಾರ್ ಚಂಡಮಾರುತ
- ವಾಯುವ್ಯ ದಿಕ್ಕಿನತ್ತ ನಿವಾರ್ ಸೈಕ್ಲೋನ್ ಪಥ
- 3 ಗಂಟೆಗಳಲ್ಲಿ ನಿವಾರ್ ಸೈಕ್ಲೋನ್ ದುರ್ಬಲಗೊಳ್ಳುವ ಸಾಧ್ಯತೆ
- ಆದರೂ ದಕ್ಷಿಣ ಆಂಧ್ರ, ತಮಿಳುನಾಡು, ಪುದುಚೇರಿಯಲ್ಲಿ ಮಧ್ಯಾಹ್ನದವರೆಗೂ ವರುಣನ ಅಬ್ಬರ ಮುಂದುವರಿಯುವ ಸಾಧ್ಯತೆ
- ಆಂಧ್ರದ ದಕ್ಷಿಣ ಕರಾವಳಿ, ರಾಯಲ್ಸೀಮಾದಲ್ಲಿ ಸಂಜೆಯವರೆಗೂ ಅಲರ್ಟ್ ಘೋಷಣೆ
ಸೈಕ್ಲೋನ್ ನಿವಾರ್ ಲೈವ್ ಅಪ್ಡೇಟ್: ಪೂರ್ವ ಕರಾವಳಿ ದಾಟಿದ ಚಂಡಮಾರುತ! - ಸೈಕ್ಲೋನ್ ನಿವಾರ್ 2020 ಸುದ್ದಿ
07:20 November 26
ಪೂರ್ವ ಕರಾವಳಿ ದಾಟಿದ ನಿವಾರ್
06:55 November 26
ಇಂದು ರಾಜ್ಯಕ್ಕೆ ಅಪ್ಪಳಿಸಲಿರುವ ‘ನಿವಾರ್’!
ರಾಜ್ಯದಲ್ಲೂ ‘ನಿವಾರ್’ ಚಂಡಮಾರುತದ ಪರಿಣಾಮ
ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇಂದು ಭಾರಿ ಮಳೆ ಸಾಧ್ಯತೆ
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ ಜಿಲ್ಲೆಯ ಕೆಲವೆಡೆ ಮಳೆ ನಿರೀಕ್ಷೆ
ಈ ಎಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
06:54 November 26
ತಮಿಳುನಾಡಿಗೆ ಅಪ್ಪಳಿಸಿದ ನಿವಾರ್...
- ತಮಿಳುನಾಡಿಗೆ ಅಪ್ಪಳಿಸಿದ ನಿವಾರ್ ಚಂಡಮಾರುತ
- ಪುದುಚೇರಿಯಿಂದ 30 ಕಿ.ಮೀ. ಚೆನ್ನೈನಿಂದ 115 ಕಿಮೀ. ದಕ್ಷಿಣಕ್ಕೆ ಅಪ್ಪಳಿಸಿದ 'ನಿವಾರ್'
- ಮರಕ್ಕಣಮ್ ಸಮೀಪ ಅಪ್ಪಳಿಸಿದ ಸೈಕ್ಲೋನ್ ಪ್ರಭಾವ ಕಡಿಮೆಯಾಗಲು ಇನ್ನೂ 3 ಗಂಟೆ ಬೇಕು
- ಪುದುಚೇರಿ ಮತ್ತು ಕುಡಲೋರ್ ಕರಾವಳಿಯಲ್ಲಿ ಭಾರೀ ಗಾಳಿ ಸಹಿತ ಮಳೆ
- ಚೆನ್ನೈನಲ್ಲೂ ನಿವಾರ್ ಪರಿಣಾಮ ಕುಂಭದ್ರೋಣ ಮಳೆ
06:51 November 26
ಪೂರ್ವ ಕರಾವಳಿಯಲ್ಲಿ ನಿವಾರ್ ಪ್ರಭಾವ ಸಾಧ್ಯತೆ
-
Puducherry: Centre of #CycloneNivar crossed coast near Puducherry during 11:30 pm of 25th Nov to 2:30 am of 26th Nov. It then weakened & lay as a severe cyclonic storm at 2:30 am of Nov 26. Winds in NE sector from Puducherry will gradually decrease to 65-75 kmph during next 3 hrs pic.twitter.com/pfzPJJLIYT
— ANI (@ANI) November 25, 2020 " class="align-text-top noRightClick twitterSection" data="
">Puducherry: Centre of #CycloneNivar crossed coast near Puducherry during 11:30 pm of 25th Nov to 2:30 am of 26th Nov. It then weakened & lay as a severe cyclonic storm at 2:30 am of Nov 26. Winds in NE sector from Puducherry will gradually decrease to 65-75 kmph during next 3 hrs pic.twitter.com/pfzPJJLIYT
— ANI (@ANI) November 25, 2020Puducherry: Centre of #CycloneNivar crossed coast near Puducherry during 11:30 pm of 25th Nov to 2:30 am of 26th Nov. It then weakened & lay as a severe cyclonic storm at 2:30 am of Nov 26. Winds in NE sector from Puducherry will gradually decrease to 65-75 kmph during next 3 hrs pic.twitter.com/pfzPJJLIYT
— ANI (@ANI) November 25, 2020
- ಇಂದು ಮಧ್ಯಾಹ್ನದವರೆಗೂ ಪೂರ್ವ ಕರಾವಳಿಯಲ್ಲಿ ನಿವಾರ್ ಪ್ರಭಾವ ಸಾಧ್ಯತೆ
- ತೀವ್ರ ಗಾಳಿ ಸಹಿತ ಭಾರೀ ಮಳೆಯಾಗುವ ನಿರೀಕ್ಷೆ
- ತಮಿಳುನಾಡಿನ ತಗ್ಗು ಪ್ರದೇಶದಿಂದ 28,161 ಮಕ್ಕಳ ಸಹಿತ 1.38 ಲಕ್ಷ ಜನರನ್ನು ಸ್ಥಳಾಂತರಿಸಲಾಗಿತ್ತು
- ರಾತ್ರಿ 11:30 ಮತ್ತು 2:30ರ ಸಮಯದಲ್ಲಿ ಪುದುಚೇರಿ ಕರಾವಳಿ ಹಾದು ಹೋದ 'ನಿವಾರ್'