ETV Bharat / bharat

ಕಾರ್ಮಿಕರ ಪ್ರತಿಭಟನೆ, ನಿವಾರ್​ ಚಂಡಮಾರುತ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳತ್ತ ಒಂದು ನೋಟ - ಕಾರ್ಮಿಕರ ಪ್ರತಿಭಟನೆ

ಕರ್ನಾಟಕದಲ್ಲಿ ಸಂಪುಣ ವಿಸ್ತರಣೆ, ಕೇಂದ್ರ ಸರ್ಕಾರದ ವಿರುದ್ಧ ರೈತ- ಕಾರ್ಮಿಕ ಸಂಘಟನೆಯಿಂದ ಪ್ರತಿಭಟನೆ, ನಿವಾರ್​ ಚೆಂಡಮಾರುತ ಸೇರಿಂತೆ ಈ ದಿನದ ಪ್ರಮುಖ ಸುದ್ದಿಗಳು.

ಈ ದಿನದ ಪ್ರಮುಖ ಸುದ್ದಿಗಳು
ಈ ದಿನದ ಪ್ರಮುಖ ಸುದ್ದಿಗಳು
author img

By

Published : Nov 26, 2020, 6:47 AM IST

  • ಸಂಪುಟ ವಿಸ್ತರಣೆ ಕುರಿತು ಜೆಪಿ ನಡ್ಡಾ ಜೊತೆ ಬಿಎಸ್​ವೈ ಚರ್ಚೆ
  • ನಿವಾರ್ ಚಂಡಮಾರುತ: ಬೆಂಗಳೂರಿನಲ್ಲಿ ಇಂದು ಭಾರೀ ಮಳೆ ಸಾಧ್ಯತೆ
  • ಕಾರ್ಮಿಕರ ಮುಷ್ಕರಕ್ಕೆ ಸಾಥ್​: ಬೆಂಗಳೂರಿನಲ್ಲಿ ಇಂದು ಊಬರ್​, ಆಟೋ ಸೌಲಭ್ಯವಿಲ್ಲ
  • ಕೇಂದ್ರದ ಸರ್ವಾಧಿಕಾರ ಧೋರಣೆ ಖಂಡಿಸಿ ರೈತ ಸಂಘಟನೆಯಿಂದ ಶಿವಮೊಗ್ಗದಲ್ಲಿ ಬೃಹತ್ ರ್ಯಾಲಿ
  • ಲಕ್ನೋ ವಿವಿಗೆ 100 ವರ್ಷ:ಪ್ರಧಾನಿ ಮೋದಿಯಿಂದ ಸ್ಮರಣಾರ್ಥ ನಾಣ್ಯ ಬಿಡುಗಡೆ
  • ಕಾರ್ಮಿಕ ಸಂಘಟನೆಗಳಿಂದ ದೇಶವ್ಯಾಪಿ ಮುಷ್ಕರ: 25 ಕೋಟಿ ರೈತ-ಕಾರ್ಮಿಕರು ಭಾಗಿ
  • ಇಂದಿನಿಂದ ಚೊಚ್ಚಲ ಲಂಕಾ ಪ್ರೀಮಿಯರ್ ಲೀಗ್​ ಆರಂಭ: ಕೊಲೊಂಬೊ-ಕ್ಯಾಂಡಿ ಮುಖಾಮುಖಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.