ETV Bharat / bharat

ಭಾರತೀಯ ವಾಯುಪಡೆಯ ಇನ್ನೂ ಮೂರು ರಫೇಲ್ ಯುದ್ಧ ವಿಮಾನಗಳು ಸೇರ್ಪಡೆ - ಯುಎಇ ವಾಯುಪಡೆಯಿಂದ ವಿಮಾನಗಳಿಗೆ ವೈಮಾನಿಕ ಇಂಧನ ತುಂಬುವ ಬೆಂಬಲವನ್ನು ಒದಗಿಸಲಾಗಿದೆ

ಯುಎಇ ವಾಯುಪಡೆಯಿಂದ ವಿಮಾನಗಳಿಗೆ ಆಗಸದಲ್ಲಿ ವೈಮಾನಿಕ ಇಂಧನ ತುಂಬಿಸಲಾಯಿತು..

Rafale fighter aircraft of the Indian Air Force
ಭಾರತೀಯ ವಾಯುಪಡೆಯ ಇನ್ನೂ ಮೂರು ರಫೇಲ್ ಯುದ್ಧ ವಿಮಾನಗಳು ಸೇರ್ಪಡೆ
author img

By

Published : Feb 23, 2022, 3:30 PM IST

ನವದೆಹಲಿ : ಭಾರತೀಯ ವಾಯುಪಡೆಯ ಇನ್ನೂ ಮೂರು ರಫೇಲ್ ಯುದ್ಧ ವಿಮಾನಗಳು ನಿನ್ನೆ ಸಂಜೆ ಫ್ರಾನ್ಸ್‌ನಿಂದ ಭಾರತವನ್ನು ತಲುಪಿವೆ.

ಫ್ರೆಂಚ್ ವಾಯುನೆಲೆಯಿಂದ ಟೇಕ್ ಆಫ್ ಆಗಿದ್ದು, ನೇರವಾಗಿ ಭಾರತಕ್ಕೆ ಬಂದಿಳಿದಿವೆ. ಯುಎಇ ವಾಯುಪಡೆಯಿಂದ ವಿಮಾನಗಳಿಗೆ ಆಗಸದಲ್ಲಿ ವೈಮಾನಿಕ ಇಂಧನ ತುಂಬಿಸಲಾಯಿತು.

ಇದನ್ನೂ ಓದಿ: ಹಳ್ಳಿಗಳ ಡಿಜಿಟಲೀಕರಣ ಇಂದಿನ ಅಗತ್ಯ: ಪ್ರಧಾನಿ ನರೇಂದ್ರ ಮೋದಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.