ETV Bharat / bharat

ಹಳಿ ತಪ್ಪಿದ ದಾದರ್​-ಪುದುಚೇರಿ ಎಕ್ಸ್​​ಪ್ರೆಸ್ ರೈಲಿನ ಮೂರು ಬೋಗಿಗಳು - ಹಳಿ ತಪ್ಪಿದ ದಾದರ್​-ಪುದುಚೇರಿ ಎಕ್ಸ್​​ಪ್ರೆಸ್​ನ ಮೂರು ಬೋಗಿಗಳು

ಮುಂಬೈನ ದಾದರ್ ಟರ್ಮಿನಲ್​ನಿಂದ ಪುದುಚೇರಿಗೆ ಹೊರಟಿದ್ದ 11005 ನಂಬರಿನ ಪುದುಚೇರಿ ಎಕ್ಸ್‌ಪ್ರೆಸ್‌ ರೈಲಿನ ಮೂರು ಬೋಗಿಗಳು ಹಳಿ ತಪ್ಪಿವೆ. ಮಾಟುಂಗಾ ನಿಲ್ದಾಣದ ಬಳಿ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Dadar-Puducherry Express
Dadar-Puducherry Express
author img

By

Published : Apr 15, 2022, 10:58 PM IST

ಮುಂಬೈ: ಇಲ್ಲಿನ ದಾದರ್ ಟರ್ಮಿನಲ್​ನಿಂದ ಪುದುಚೇರಿಗೆ ಹೊರಟಿದ್ದ 11005 ನಂಬರಿನ ಪುದುಚೇರಿ ಎಕ್ಸ್‌ಪ್ರೆಸ್‌ ರೈಲಿನ 3 ಬೋಗಿಗಳು ಹಳಿ ತಪ್ಪಿವೆ. ಮಾಟುಂಗಾ ನಿಲ್ದಾಣದ ಬಳಿ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • 3 bogies of Puducherry Express derailed between Matunga & Dadar Station due to which Central railway local lines affected.
    Agencies mobilized: MFB, Police & 108 Ambulance... pic.twitter.com/ZLmJzMjNA0

    — Arvind ojha (@arvindojha) April 15, 2022 " class="align-text-top noRightClick twitterSection" data=" ">

ದಾದರ್ ಟರ್ಮಿನಲ್​ನಿಂದ ಹೊರಟಿದ್ದ ರೈಲು ಸುಮಾರು 9:45ರ ವೇಳೆ ಹಳಿ ತಪ್ಪಿದೆ ಎಂದು ತಿಳಿದು ಬಂದಿದ್ದು, ಪ್ರಯಾಣಿಕರಿಗೆ ಯಾವುದೇ ರೀತಿಯ ಪ್ರಾಣಹಾನಿ ಅಥವಾ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಎಕ್ಸ್​ಪ್ರೆಸ್ ರೈಲು ಹಳಿ ತಪ್ಪಿರುವ ಕಾರಣ ಈ ಟ್ರ್ಯಾಕ್​​ ಮೇಲೆ ತೆರಳುವ ರೈಲುಗಳ ಸಮಯದಲ್ಲಿ ವ್ಯತ್ಯಯ ಉಂಟಾಗಿದೆ.

ಸದ್ಯಕ್ಕೆ ದೊರೆತ ಮಾಹಿತಿ ಪ್ರಕಾರ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳದಲ್ಲಿ ಅಗ್ನಿಶಾಮಕ ದಳ, ಪೊಲೀಸರು ಹಾಗೂ ರೈಲ್ವೇ ಇಲಾಖೆ ಅಧಿಕಾರಿಗಳು ತೆರಳಿದ್ದು, ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.