ಮುಂಬೈ(ಮಹಾರಾಷ್ಟ್ರ): ಕ್ರೂಸ್ ಶಿಪ್ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮುಂಬೈ ವಲಯ ಎನ್ಸಿಬಿ ಅಧಿಕಾರಿಯಾದ ಸಮೀರ್ ವಾಂಖೆಡೆ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿರುವ ಮಹಾರಾಷ್ಟ್ರ ಸಚಿವ ಟ್ವೀಟ್ ನವಾಬ್ ಮಲಿಕ್ ಮಾಡಿದ್ದು, ಮಹಾರಾಷ್ಟ್ರ ರಾಜಕೀಯದಲ್ಲೇ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.
ಟ್ವೀಟ್ನಲ್ಲಿ ಮೊದಲ ಬಾರಿಗೆ ದೀಪಾವಳಿಗೆ ಶುಭಾಶಯ ತಿಳಿಸಿರುವ ಅವರು, ಹೋಟೆಲ್ 'The Lalit' ಹಲವಾರು ನಿಗೂಢ ರಹಸ್ಯಗಳಿವೆ. ಭಾನುವಾರ ಸಿಗೋಣ ಎಂದಷ್ಟೇ ಟ್ವೀಟ್ ಮಾಡಿ ಕುತೂಹಲ ಕೆರಳಿಸಿದ್ದಾರೆ.
-
शुभ दीपावली
— Nawab Malik نواب ملک नवाब मलिक (@nawabmalikncp) November 3, 2021 " class="align-text-top noRightClick twitterSection" data="
आप सभी की दिवाली मंगलमय हो
होटल 'The Lalit' मे छुपे है कई राज़...
मिलते है रविवार को
">शुभ दीपावली
— Nawab Malik نواب ملک नवाब मलिक (@nawabmalikncp) November 3, 2021
आप सभी की दिवाली मंगलमय हो
होटल 'The Lalit' मे छुपे है कई राज़...
मिलते है रविवार कोशुभ दीपावली
— Nawab Malik نواب ملک नवाब मलिक (@nawabmalikncp) November 3, 2021
आप सभी की दिवाली मंगलमय हो
होटल 'The Lalit' मे छुपे है कई राज़...
मिलते है रविवार को
ಸಮೀರ್ ವಾಂಖೆಡೆಯ ವಾಚ್, ಶರ್ಟ್ ಹಾಗೂ ಧರ್ಮದ ಬಗ್ಗೆ ಟೀಕಾ ಪ್ರಹಾರ, ಆರೋಪ- ಪ್ರತ್ಯಾರೋಪ ಮಾಡಿದ್ದ ನವಾಬ್ ಮಲಿಕ್ರ ಈ ಟ್ವೀಟ್ ಕುತೂಹಲ ಕೆರಳಿಸಿದ್ದು, ಅವರು ಹೇಳಿರುವಂತೆ ಭಾನುವಾರ ಮತ್ತಷ್ಟು ರಹಸ್ಯಗಳು ಹೊರಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಮನೆ ಕಟ್ಟಲು ತೆಗೆದ ಬುನಾದಿ ಗುಂಡಿಯಲ್ಲಿ ಮುಳುಗಿ ಮೂವರು ಬಾಲಕರು ಸಾವು