ETV Bharat / bharat

ರವಿಶಂಕರ್‌ ಪ್ರಸಾದ್, ಹರ್ಷವರ್ಧನ್‌ ಸೇರಿ 12 ಸಚಿವರ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿ

author img

By

Published : Jul 7, 2021, 6:40 PM IST

ಪ್ರಧಾನಮಂತ್ರಿಗಳ ಸಲಹೆ ಮೇರೆಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ 12 ಮಂದಿ ಕೇಂದ್ರ ಸಚಿವರ ರಾಜೀನಾಮೆ ಅಂಗೀಕರಿಸಿದ್ದಾರೆ..

ministers
ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿ

ನವದೆಹಲಿ : ಕೇಂದ್ರ ಕ್ಯಾಬಿನೆಟ್​ ಪುನಾರಚನೆ ಪ್ರಕ್ರಿಯೆ ಹಿನ್ನೆಲೆ ಕರ್ನಾಟಕದ ಸದಾನಂದ ಗೌಡ ಸೇರಿ 12 ಮಂದಿ ಕೇಂದ್ರ ಮಂತ್ರಿಗಳನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ. ಪ್ರಧಾನಮಂತ್ರಿಗಳ ಸಲಹೆ ಮೇರೆಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ತಕ್ಷಣ ಜಾರಿಗೆ ಬರುವಂತೆ ಒಟ್ಟು ಈ ಕೆಳಗಿನ 12 ಜನ ಸಚಿವರ ರಾಜೀನಾಮೆ ಅಂಗೀಕರಿಸಿದ್ದಾರೆ.

ರಾಜೀನಾಮೆ ನೀಡಿದ ಸಚಿವರುಗಳ ವಿವರ :

1. ಸದಾನಂದ ಗೌಡ

2. ರವಿಶಂಕರ್​ ಪ್ರಸಾದ್​

3. ಥಾವರ್ ​ಚಂದ್ರ ಗೆಹ್ಲೋಟ್​

4. ರಮೇಶ್​ ಪೋಖ್ರಿಯಾಲ್​ ನಿಶಾಂಕ್​

5. ಡಾ. ಹರ್ಷವರ್ಧನ್​

6. ಪ್ರಕಾಶ್​ ಜಾವ್ಡೇಕರ್​

7. ಸಂತೋಷ್​ ಕುಮಾರ್​ ಗಂಗ್ವಾರ್​

8. ಬಬುಲ್​ ಸುಪ್ರಿಯೋ

9. ಧೋತ್ರೆ ಸಂಜಯ್​

10. ರತನ್​ ಲಾಲ್​ ಕಟಾರಿಯಾ

11. ಪ್ರತಾಪ್​ ಚಂದ್ರ ಸಾರಂಗಿ

12. ದೇಬಶ್ರೀ ಚೌಧರಿ

ಇದನ್ನೂ ಓದಿ: ಮೋದಿ ಕ್ಯಾಬಿನೆಟ್​: 13 ವಕೀಲರು, 6 ವೈದ್ಯರು, 5 ಇಂಜಿನಿಯರ್ ಸೇರಿ ಉನ್ನತ ಶಿಕ್ಷಣ ಮುಗಿಸಿದವರಿಗೆ ಮಣೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.