ETV Bharat / bharat

Syringe in Beer bottle: ಬಿಯರ್​ ಬಾಟಲಿಯಲ್ಲಿ ಸಿರಿಂಜ್, ಹೌಹಾರಿದ ವ್ಯಕ್ತಿ - beer bottle

ಬಿಯರ್ ಖರೀದಿ ಮಾಡಿದ್ದ ವ್ಯಕ್ತಿಯೋರ್ವ ಅದನ್ನು ಕುಡಿಯಲು ಮುಂದಾಗಿದ್ದ ವೇಳೆ ಬೆಚ್ಚಿಬಿದ್ದಿದ್ದಾನೆ.

Syringe in a beer bottle
Syringe in a beer bottle
author img

By

Published : Nov 17, 2021, 7:31 PM IST

ಹೈದರಾಬಾದ್​(ತೆಲಂಗಾಣ): ಕುಶೈಗುಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ವಿಶೇಷ ಘಟನೆಯೊಂದು ಮದ್ಯಪ್ರಿಯರನ್ನು ಬೆಚ್ಚಿ ಬೀಳಿಸುವಂತಿದೆ.

ಕೆಲಸ ಮುಗಿಸಿಕೊಂಡು ಬಂದಿದ್ದ ವ್ಯಕ್ತಿ ಮದ್ಯದಂಗಡಿಯಲ್ಲಿ ಬಿಯರ್ ಬಾಟಲಿ ಖರೀದಿಸಿದ್ದು, ಹೊರಗಡೆ ಬಂದು ಕುಡಿಯುತ್ತಿದ್ದ ವೇಳೆ ಅದರಲ್ಲಿ ಸಿರಿಂಜ್ (Syringe in Beer bottle)​​ ಕಾಣಿಸಿಕೊಂಡಿದೆ. ಇದನ್ನು ನೋಡಿರುವ ಆತ ಅರೆಕ್ಷಣ ಆಘಾತಕ್ಕೊಳಗಾದ.

ಇದನ್ನೂ ಓದಿ: ಇದ್ದಕ್ಕಿದ್ದಂತೆ ಕಾರಿನ ಡೋರ್ ತೆರೆದ ವ್ಯಕ್ತಿ: ಭೀಕರ ಅಪಘಾತ ಸಿಸಿಟಿವಿಯಲ್ಲಿ ಸೆರೆ

ಮೇಡ್ಚಲ್​​ ಜಿಲ್ಲೆಯ ಕುಶೈಗುಡ ಪೊಲೀಸ್ ಠಾಣಾ ವ್ಯಾಪ್ತಿಯ ಕಾಪ್ರಾ ಮಹಂಕಾಳಿ ಬಾರ್​​ನಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಕ್ಷಣವೇ ಅಂಗಡಿ ಹಾಗೂ ಬಿಯರ್ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.