ETV Bharat / bharat

ಭೀಕರ ರಸ್ತೆ ಅಪಘಾತ.. ಐವರು ಸ್ಥಳದಲ್ಲೇ ದುರ್ಮರಣ.. ಹಿಮಾಚಲದಲ್ಲಿ ತಪ್ಪಿದ ಭಾರಿ ದುರಂತ - ಐವರು ಸ್ಥಳದಲ್ಲೇ ದುರ್ಮರಣ

ಟ್ರಕ್​ - ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿದಂತೆ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿಯಲ್ಲಿ ನಡೆದಿದೆ.

Telangana accident
Telangana accident
author img

By

Published : Aug 6, 2021, 7:21 PM IST

ಸಂಗಾರೆಡ್ಡಿ(ತೆಲಂಗಾಣ): ಸಂಗಾರೆಡ್ಡಿ ಜಿಲ್ಲೆಯ ಚೌಟಕುರ್ಜ ಮಂಡಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಲಾರಿ - ಕಾರಿನ ನಡುವೆ ನಡೆದ ಮುಖಾಮುಖಿಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

  • Telangana | 5 people were killed after a car collided with a truck in Sangareddy. The bodies have been shifted to a local government hospital. A case has been registered and further investigation is underway. pic.twitter.com/6jdUwAQ74l

    — ANI (@ANI) August 6, 2021 " class="align-text-top noRightClick twitterSection" data=" ">

ಮೃತರನ್ನ ಲ್ಯೂಕ್​, ದಿವೇನ್​, ಪದ್ಮ(30), ಅಂಬಾದಾಸ್(40)​ ಮತ್ತು ವಿವೇಕ್(6)​ ಎಂದು ಗುರುತಿಸಲಾಗಿದೆ. ಊರಿಗೆ ವಾಪಸ್​ ಬರುತ್ತಿದ್ದ ವೇಳೇ ಚೌಟಕೂರ್​​ನಲ್ಲಿ ಈ ಘಟನೆ ನಡೆದಿದ್ದು, ಕಾರಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ.

ಮೃತದೇಹಗಳಮ್ಮ ಈಗಾಗಲೇ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ತದನಂತರ ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿದು ಬಂದಿದೆ. ಘಟನೆ ಸ್ಥಳಕ್ಕೆ ಎಸ್​​ಐ ನಾಗಲಕ್ಷ್ಮಿ ತೆರಳಿ ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿರಿ: ಕೂಲಿ ಕಾರ್ಮಿಕರ ಮೇಲೆ ಅಮಾನವೀಯ ರೀತಿ ಹಲ್ಲೆ.. ವಿಡಿಯೋ ವೈರಲ್​

ಪ್ರಾಣಾಪಾಯದಿಂದ ಪಾರಾದ 22 ಪ್ರಯಾಣಿಕರು

  • Himachal Pradesh: A pvt bus skidded off NH 707 near Bohrad Khad in Shillai, Sirmaur. 22 people were on the bus at the time of accident. They were all safely rescued after driver controlled the bus until the last passenger was rescued. The driver was later rescued by passengers. pic.twitter.com/XcAcdmEkNh

ಹಿಮಾಚಲ ಪ್ರದೇಶದಲ್ಲಿ ಪ್ರಯಾಣಿಕರ ಹೊತ್ತೊಯ್ಯುತ್ತಿದ್ದ ಬಸ್​ವೊಂದು ಸ್ಕಿಡ್​​ ಆಗಿದ್ದು, ಈ ವೇಳೆ ಬಸ್​ನಲ್ಲಿದ್ದ 22 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿರ್ಮೌರ್​​ನ ಬೊಹ್ರಾಡ್​​ ಬಳಿ ಈ ಘಟನೆ ನಡೆದಿದ್ದು, ಚಾಲಕ ಬಸ್​ ನಿಯಂತ್ರಣ ಮಾಡಿದ್ದರಿಂದ ಈ ಅವಘಡ ತಪ್ಪಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.