ETV Bharat / bharat

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ಸುಶೀಲ್​ ಚಂದ್ರ ನೇಮಕ!

author img

By

Published : Apr 12, 2021, 10:45 PM IST

ಮುಖ್ಯ ಚುನಾವಣಾ ಆಯುಕ್ತರಾಗಿ ಸುಶೀಲ್​ ಚಂದ್ರ ನೇಮಕಗೊಂಡಿದ್ದು, ನಾಳೆಯಿಂದಲೇ ತಮ್ಮ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Sushil Chandra
Sushil Chandra

ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ಸುಶೀಲ್​ ಚಂದ್ರ ಆಯ್ಕೆಯಾಗಿದ್ದು, ನಾಳೆಯಿಂದಲೇ ತಮ್ಮ ಅಧಿಕಾರಿ ವಹಿಸಿಕೊಳ್ಳಲಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾನೂನು ಸಚಿವ ಜಾವಡೇಕರ್​ ಮಾಹಿತಿ ನೀಡಿದ್ದು, ಚುನಾವಣಾ ಆಯುಕ್ತರಾಗಿರುವ ಸುನಿಲ್​ ಅರೋರಾ ಅವರ ಅಧಿಕಾರಾವಧಿ ಇಂದು ಮುಕ್ತಾಯಗೊಂಡಿದೆ.

ಇದನ್ನೂ ಓದಿ: ಮದುವೆಗೆ ನಿರಾಕರಿಸಿದ ಸಹೋದರಿಯರ ಮೇಲೆ ಸೋದರ ಮಾವನಿಂದ ಮಾರಣಾಂತಿಕ ಹಲ್ಲೆ

ಸುಶೀಲ್​ ಚಂದ್ರ ಚುನಾವಣಾ ಆಯುಕ್ತರಾಗಿ ಫೆ. 14, 2019ರಂದು ನೇಮಕಗೊಂಡಿದ್ದರು. ಮುಖ್ಯ ಚುನಾವಣಾಧಿಕಾರಿಯಾಗಿ ಇವರ ಅಧಿಕಾರವಧಿ ಮೆ. 14, 2022ರವರೆಗೆ ಇರಲಿದೆ. ಸುಶೀಲ್​ ಚಂದ್ರ ಅಧಿಕಾರವಧಿ ವೇಳೆ ಗೋವಾ, ಮಣಿಪುರ್, ಉತ್ತರಾಖಂಡ್​, ಪಂಜಾಬ್​ ಹಾಗೂ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿವೆ. ಇಲ್ಲಿ ಅಧಿಕಾರ ನಡೆಸುತ್ತಿರುವ ವಿವಿಧ ಸರ್ಕಾರಗಳ ಅವಧಿ ಮುಂದಿನ ವರ್ಷ ಅಂತ್ಯಗೊಳ್ಳಲಿದೆ. ಉತ್ತರ ಪ್ರದೇಶದಲ್ಲಿ ಅಧಿಕಾರ ನಡೆಸುತ್ತಿರುವ ಯೋಗಿ ಆದಿತ್ಯನಾಥ್​ ಅಧಿಕಾರವಧಿ ಮೇ. 14ರಂದು ಅಂತ್ಯಗೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.