ಒಡಿಶಾ : ಖ್ಯಾತ ಮರಳು ಕಲಾವಿದ ಪದ್ಮಶ್ರೀ ಸುದರ್ಶನ್ ಪಾಟ್ನಾಯಕ್ ಅವರು ಪುರಿ ಕಡಲತೀರದಲ್ಲಿ ಸುಂದರ ಗಣೇಶನ ಕಲಾಕೃತಿಯನ್ನು ರಚಿಸಿದ್ದಾರೆ. ಈ ಮೂಲಕ ಗಣೇಶ ಚತುರ್ಥಿಗೆ ವಿಶೇಷವಾಗಿ ಶುಭಾಷಯ ಕೋರಿದ್ದಾರೆ.
ಗಣೇಶನ ವಿಗ್ರಹಕ್ಕೆ ಸುಮಾರು 7,000ಕ್ಕೂ ಹೆಚ್ಚು ಸಮುದ್ರದ ಚಿಪ್ಪುಗಳನ್ನು ಬಳಸಿದ್ದಾರೆ. ಅಲ್ಲದೆ, ಇಡೀ ಜಗತ್ತನ್ನು ಭಗವಾನ್ ಗಜಾನನ ರಕ್ಷಿಸಲಿ ಮತ್ತು ಕೋವಿಡ್ ಸಾಂಕ್ರಾಮಿಕದಲ್ಲಿ ಜಗತ್ತಿಗೆ ಶಾಂತಿ, ನೆಮ್ಮದಿ ತರಲಿ ಎಂದು ಪ್ರಾರ್ಥಿಸಿದ್ದಾರೆ.
-
#HappyGaneshChaturthi
— Sudarsan Pattnaik (@sudarsansand) September 10, 2021 " class="align-text-top noRightClick twitterSection" data="
May Lord Ganesh bless all.🙏#GanpatiBappaMorya pic.twitter.com/HAsPCi4K2s
">#HappyGaneshChaturthi
— Sudarsan Pattnaik (@sudarsansand) September 10, 2021
May Lord Ganesh bless all.🙏#GanpatiBappaMorya pic.twitter.com/HAsPCi4K2s#HappyGaneshChaturthi
— Sudarsan Pattnaik (@sudarsansand) September 10, 2021
May Lord Ganesh bless all.🙏#GanpatiBappaMorya pic.twitter.com/HAsPCi4K2s
ಓದಿ: 'ಜೈ ಮಾತಾಜಿ ಘೋಷಣೆ ಕೂಗಿ..': ಜಮ್ಮುಕಾಶ್ಮೀರದಲ್ಲಿ 'ಕೈ' ಕಾರ್ಯಕರ್ತರಿಗೆ ಕರೆ ನೀಡಿದ ರಾಹುಲ್- ವಿಡಿಯೋ