ETV Bharat / bharat

ನೌಕಾಪಡೆಯಿಂದ ಎರಡು ಹಡಗು ನಿರೋಧಕ ಕ್ಷಿಪಣಿಗಳ ಯಶಸ್ವಿ ಪರೀಕ್ಷೆ - ಅಂಡಮಾನ್ ನಿಕೋಬಾರ್ ಕಮಾಂಡ್​

ಸಶಸ್ತ್ರ ಪಡೆಗಳ ಅಂಡಮಾನ್​ ಮತ್ತು ನಿಕೋಬಾರ್ ಕಮಾಂಡ್​ನಲ್ಲಿ ಭಾರತದಲ್ಲಿ ಎರಡು ಹಡಗು ನಿರೋಧಕ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ.

Successful launch of Brahmos and uran
ನೌಕಾಪಡೆಯಿಂದ ಎರಡು ಹಡಗು-ನಿರೋಧಕ ಕ್ಷಿಪಣಿಗಳ ಯಶಸ್ವಿ ಪರೀಕ್ಷೆ
author img

By

Published : Feb 2, 2022, 3:35 PM IST

ಭಾರತದ ರಕ್ಷಣಾ ವ್ಯವಸ್ಥೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬುಧವಾರ ಎರಡ ಹಡಗು ನಿರೋಧಕ ಕ್ಷಿಪಣಿಗಳನ್ನು ಭಾರತೀಯ ನೌಕಾಪಡೆ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್​ನಲ್ಲಿ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಲಾಗಿದೆ.

ಭಾರತೀಯ ಸಶಸ್ತ್ರ ಪಡೆಗಳ ಅಂಡಮಾನ್​ ಮತ್ತು ನಿಕೋಬಾರ್ ಕಮಾಂಡ್​ನಲ್ಲಿ ಬ್ರಹ್ಮೋಸ್ ಮತ್ತು ಉರಾನ್ ಹಡಗು ನಿರೋಧಕ ಕ್ಷಿಪಣಿಗಳನ್ನು ಪರೀಕ್ಷಿಸಲಾಗಿದೆ. ಬ್ರಹ್ಮೋಸ್ ಅನ್ನು ನೆಲದ ಮೇಲಿಂದ ಉಡಾವಣೆ ಮಾಡಲಾಗಿದ್ದು, ಉರಾನ್ ಕ್ಷಿಪಣಿಯನ್ನು ಗೈಡೆಡ್ ಮಿಸೈಲ್ ಕಾರ್ವೆಟ್​ನಿಂದ ಉಡಾವಣೆ ಮಾಡಲಾಗಿದೆ.

  • Successful launch of Brahmos & Uran antiship missiles by ANC Naval component further validates capabilities for defence of our islands.
    C-in-C ANC congratulates all who worked hard in bidding precision adieu to exNaval ship LCU38, from a great distance away.#ANC#SamNoVarunah pic.twitter.com/X4YCtuNogH

    — Andaman & Nicobar Command (@AN_Command) February 2, 2022 " class="align-text-top noRightClick twitterSection" data=" ">

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.