ETV Bharat / bharat

ಶ್ರೀಲಂಕಾ ನೌಕಾಪಡೆಯಿಂದ ತಮಿಳುನಾಡಿನ 16 ಮೀನುಗಾರರ ಬಂಧನ - ಶ್ರೀಲಂಕಾ ನೌಕಾಪಡೆಯಿಂದ ಮೀನುಗಾರರ ಬಂಧನ

ಶ್ರೀಲಂಕಾ ನೌಕಾಪಡೆಯು ಡೆಲ್ಫ್ಟ್ ದ್ವೀಪದ ಬಳಿ ಮುಂಜಾನೆ ತಮಿಳುನಾಡಿನ ಮೀನುಗಾರರನ್ನು ಬಂಧಿಸಿದೆ ಎಂದು ತಮಿಳುನಾಡು ಪೊಲೀಸರು ಮಾಹಿತಿ ನೀಡಿದ್ದಾರೆ.

Sri Lankan Navy apprehends 16 fishermen belonging to Tamil Nadu: Police
ಶ್ರೀಲಂಕಾ ನೌಕಾಪಡೆಯಿಂದ ತಮಿಳುನಾಡಿನ 16 ಮೀನುಗಾರರ ಬಂಧನ
author img

By

Published : Feb 8, 2022, 8:53 AM IST

ಚೆನ್ನೈ, ತಮಿಳುನಾಡು : ಶ್ರೀಲಂಕಾ ನೌಕಾಪಡೆಯು ಮಂಗಳವಾರ ಮುಂಜಾನೆ ತಮಿಳುನಾಡು ಮೂಲದ 16 ಮೀನುಗಾರರನ್ನು ಬಂಧಿಸಿದೆ ಎಂದು ತಮಿಳುನಾಡಿನ ಕ್ಯೂ ಬ್ರಾಂಚ್ ಪೊಲೀಸರು ಮಾಹಿತಿ ನೀಡಿದ್ದಾರೆ.

ತಮಿಳುನಾಡಿನ ರಾಮೇಶ್ವರಂನ 16 ಮೀನುಗಾರರು ಬಂಧಿಸಿ, 3 ಬೋಟ್‌ಗಳನ್ನು ಶ್ರೀಲಂಕಾ ನೌಕಾಪಡೆಯು ಡೆಲ್ಫ್ಟ್ ದ್ವೀಪದ ಬಳಿ ಮುಂಜಾನೆ 2 ಗಂಟೆಗೆ ವಶಕ್ಕೆ ಪಡೆದಿದೆ ಎಂದು ಕ್ಯೂ ಬ್ರಾಂಚ್ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: 100 ವರ್ಷ ಕಳೆದ್ರೂ ಕಾಂಗ್ರೆಸ್​ ಅಧಿಕಾರಕ್ಕೆ ಬರಲ್ಲ, ಸಂಸತ್​ನಲ್ಲಿ ಪ್ರಧಾನಿ ಮೋದಿ ಲೇವಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.