ETV Bharat / bharat

15 ಸಾವಿರ ಹಣ ನೀಡಿದ ಅಂಧ ಮಹಿಳೆ: ಶ್ರೀಮಂತ ಭಾರತೀಯಳು ಎಂದ ಸೋನು ಸೂದ್​ - ಸೋನು ಸೂದ್​

ಅಂಧ ಮಹಿಳೆಯೊಬ್ಬರು 5 ತಿಂಗಳ ಪಿಂಚಣಿಯಾದ 15,000 ರೂ. ಗಳನ್ನು ಸೋನು ಸೂದ್ ಫೌಂಡೇಶನ್​ಗೆ ನೀಡಿದ್ದಾರೆ. ಈ ಹಿನ್ನೆಲೆ ಸೋನು ಸೂದ್​ ಅವರು ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

SONU SOOD PRAISED A BLIND LADIES CONTRIBUTION IN TWITTER
ಬಾಲಿವುಡ್​ ನಟ ಸೋನು ಸೂದ್​
author img

By

Published : May 13, 2021, 9:04 PM IST

Updated : May 13, 2021, 9:13 PM IST

ನೆಲ್ಲೂರು( ಆಂಧ್ರಪ್ರದೇಶ) : ನೆಲ್ಲೂರು ಜಿಲ್ಲೆಯ ವರಿಕುಂತಪಾಡು ಗ್ರಾಮದ ಮಹಿಳೆಯ ಔದಾರ್ಯಕ್ಕೆ ಬಾಲಿವುಡ್​ ನಟ ಸೋನು ಸೂದ್​ ಮನ ಸೋತಿದ್ದಾರೆ.

SONU SOOD PRAISED A BLIND LADIES CONTRIBUTION IN TWITTER
ಅಂಧ ಮಹಿಳೆ ಬೊಡ್ಡು ನಾಗಲಕ್ಷ್ಮಿ

ಬೊಡ್ಡು ನಾಗಲಕ್ಷ್ಮಿ ಎಂಬ ಅಂಧ ಮಹಿಳೆ ತನ್ನ 5 ತಿಂಗಳ ಪಿಂಚಣಿಯಾದ 15,000 ರೂ. ಗಳನ್ನು ಸೋನು ಸೂದ್ ಫೌಂಡೇಶನ್​ಗೆ ನೀಡಿದ್ದಾರೆ. ಈಕೆ ಯೂಟ್ಯೂಬರ್ ಕೂಡ ಆಗಿದ್ದು, ಇವರ ಕೊಡುಗೆಯನ್ನು ಸೋನು ಸೂದ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಶಂಸಿಸಿದ್ದಾರೆ.

  • Boddu Naga Lakshmi

    A Blind girl and a youtuber.

    From a small village Varikuntapadu in andra Pradesh
    Donated 15000 Rs to @SoodFoundation & that's her pension for 5 months.
    For me she's the RICHEST Indian.
    You don't need eyesight to see someone's pain.
    A True Hero🇮🇳 pic.twitter.com/hJwxboBec6

    — sonu sood (@SonuSood) May 13, 2021 " class="align-text-top noRightClick twitterSection" data=" ">

ಆಕೆಯನ್ನ "ಶ್ರೀಮಂತ ಭಾರತೀಯಳು" ಎಂದು ಕರೆದಿದ್ದಾರೆ. ಹಾಗೆ ನೋವನ್ನು ನೋಡಲು ಕಣ್ಣುಗಳು ಬೇಕಿಲ್ಲ. ಆಕೆ ನಿಜವಾದ ನಾಯಕಿ ಎಂದು ಗುಣಗಾನ ಮಾಡಿದ್ದಾರೆ.

Last Updated : May 13, 2021, 9:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.