ETV Bharat / bharat

ಜಮ್ಮು - ಕಾಶ್ಮೀರದಲ್ಲಿ ಸುರಿಯುತ್ತಿದೆ ವಿಪರೀತ ಹಿಮ: ಹೆದ್ದಾರಿಗಳು ಬಂದ್​ - snowfall in srinagar

ಜಮ್ಮು -ಕಾಶ್ಮೀರದಲ್ಲಿ ವಿಪರೀತ ಹಿಮ ಸುರಿಯುತ್ತಿದ್ದು ಪೀರ್​ಪಂಜಾಲ್​ನ ಬೆಟ್ಟಗಳನ್ನೆಲ್ಲ ಹಿಮ ಆವರಿಸಿದೆ. ಭಾರಿ ಹಿಮಪಾತ ಹಿನ್ನೆಲೆ ಜಮ್ಮು - ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್​ ಮಾಡಲಾಗಿದೆ.

snowfall in the Pirpanjal area
ಜಮ್ಮು-ಕಾಶ್ಮೀರದಲ್ಲಿ ವಿಪರೀತ ಹಿಮ
author img

By

Published : Nov 16, 2020, 10:31 AM IST

ಶ್ರೀನಗರ: ಜಮ್ಮು ಕಾಶ್ಮೀರದ ಪೀರ್​ಪಂಜಾಲ್​ನ ಬೆಟ್ಟಗಳ ಸಾಲಿನಲ್ಲಿ ಭಾರಿ ಹಿಮಪಾತವಾಗುತ್ತಿದೆ. ಪರಿಣಾಮ ಜಮ್ಮುವಿನ ಮುಘಲ್​​​ ರೋಡ್​ ಬಂದ್​ ಮಾಡಲಾಗಿದೆ. ಭಾರಿ ಹಿಮ ಸುರಿಯುತ್ತಿರುವುದರಿಂದ ಎಲ್ಲ ಗಿಡ ಮರ ವಾತಾವರಣ ಹಿಮಚ್ಛಾದಿತವಾಗಿವೆ.

ಜಮ್ಮು-ಕಾಶ್ಮೀರದಲ್ಲಿ ವಿಪರೀತ ಹಿಮ

ಈ ಸುಂದರ ವಾತಾವರಣ ನೋಡಲು ಪ್ರವಾಸಿಗರು ಕಾತರರಾಗಿದ್ದಾರೆ. ಮತ್ತೊಂದೆಡೆ ಜಮ್ಮು - ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಹಿಮಪಾತದಿಂದ ಕ್ಲೋಸ್​ ಮಾಡಲಾಗಿದೆ. ಅಲ್ಲದೇ ಇಲ್ಲಿನ ಜವಾಹರ್​ ಟನಲ್​ ಅನ್ನು ಕೂಡಾ ಬಂದ್​ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.