ETV Bharat / bharat

ದುಷ್ಕರ್ಮಿಗಳಿಗೆ ಶಸ್ತ್ರಾಸ್ತ್ರ ಪೂರೈಸುತ್ತಿದ್ದ ಗ್ಯಾಂಗ್​ ಅರೆಸ್ಟ್​.. 4,500 ಬುಲೆಟ್​ಗಳು ವಶಕ್ಕೆ - ದೆಹಲಿ ಪೊಲೀಸ್​ ವಿಶೇಷ ಘಟಕ

ದುಷ್ಕರ್ಮಿಗಳಿಗೆ ಶಸ್ತ್ರಾಸ್ತ್ರ ಪೂರೈಸುತ್ತಿದ್ದ ಆರು ಜನರ ಗ್ಯಾಂಗ್​ ಅನ್ನು ಬಂಧಿಸಿರುವ ದೆಹಲಿ ಪೊಲೀಸರು, ಆರೋಪಿಗಳಿಂದ 4,500 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

six accused arrested with 4500 bullets in arms dealing case
ದುಷ್ಕರ್ಮಿಗಳಿಗೆ ಶಸ್ತ್ರಾಸ್ತ್ರ ಪೂರೈಸುತ್ತಿದ್ದ ಗ್ಯಾಂಗ್​ ಅರೆಸ್ಟ್
author img

By

Published : Feb 18, 2021, 1:03 PM IST

ನವದೆಹಲಿ: ದೀರ್ಘಕಾಲದಿಂದ ರಾಷ್ಟ್ರ ರಾಜಧಾನಿಗೆ ದುಷ್ಕರ್ಮಿಗಳಿಗೆ ಶಸ್ತ್ರಾಸ್ತ್ರ ಪೂರೈಸುತ್ತಿದ್ದ ಆರು ಜನರ ಗ್ಯಾಂಗ್​ ಅನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ರಮೇಶ್, ದೀಪಾನ್ಶು, ಇಕ್ರಾಮ್, ಅಕ್ರಾಮ್, ಮನೋಜ್ ಕುಮಾರ್ ಮತ್ತು ಅಮಿತ್​​ ಎಂದು ಗುರುತಿಸಲಾಗಿದೆ. ಬಂಧಿತರಿಂದ ಬರೋಬ್ಬರಿ 4,500 ಜೀವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಒಂದು ಫೋನ್ ಕಾಲ್​: ಕ್ಷುಲ್ಲಕ ವಿಚಾರಕ್ಕೆ ಪ್ರಿಯತಮೆ ಕೊಂದು ಪ್ರಿಯಕರ ನೇಣಿಗೆ ಶರಣು!

ಶಸ್ತ್ರಾಸ್ತ್ರ ಪೂರೈಕೆ ಮಾಡುವ ಕಳ್ಳಸಾಗಾಣಿಕೆದಾರರನ್ನು ಸೆರೆ ಹಿಡಿಯಲು ದೆಹಲಿ ಪೊಲೀಸ್​ ವಿಶೇಷ ಘಟಕವು ಕಾರ್ಯನಿರ್ವಹಿಸುತ್ತಿದೆ. ಈ ಖತರ್ನಾಕ್​ ಗುಂಪಿನಲ್ಲಿ ಒಬ್ಬ ವ್ಯಕ್ತಿಯು ಪ್ರದೇಶಕ್ಕೆ ಬರುತ್ತಾನೆ ಎಂಬ ಮಾಹಿತಿ ಸಿಕ್ಕಿದ್ದು, ಈತನನ್ನು ಹಿಡಿದು ಉಳಿದ ಐವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಸಂಜೀವ್ ಯಾದವ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.